Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಕೊಕ್ಚಂಗ್ » ಆಕರ್ಷಣೆಗಳು » ಮೊಕೊಕ್ಚೊಂಗ್ ಜಿಲ್ಲಾ ವಸ್ತು ಸಂಗ್ರಹಾಲಯ

ಮೊಕೊಕ್ಚೊಂಗ್ ಜಿಲ್ಲಾ ವಸ್ತು ಸಂಗ್ರಹಾಲಯ, ಮೊಕೊಕ್ಚಂಗ್

1

ಮೊಕೊಕ್ಚೊಂಗ್ ನಾಗಾಲ್ಯಾಂಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಏಓ ಪಂಗಡದ ಜನ. ಇದು ಏಓಗಳ ಮೂಲಸ್ಥಾನವಾಗಿರುವುದರಿಂದ ಅವರಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ವಸ್ತುಗಳನ್ನು ಇಲ್ಲಿ ಕಾಣಬಹುದು. ಏಓಗಳ ಶತಮಾನಗಳ ಬದುಕಿನ ಮಾದರಿಗಳನ್ನು ಇಲ್ಲಿ ಕಾಣಬಹುದು. ಇದು ಮೊಕೊಕ್ಚೊಂಗ್ ಜಿಲ್ಲೆಯ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ಕೂಡ ಹೌದು. ಕತ್ತಿಗಳು, ಪದಕಗಳು, ಸಾಂಪ್ರದಾಯಿಕ ಉಡುಗೆತೊಡುಗೆಗಳಾದ ನಾಗಾಶಾಲುಗಳು, ಸಾಂಪ್ರದಾಯಿಕ ಆಭರಣಗಳನ್ನು ಇಲ್ಲಿ ಕಾಣಬಹುದು. ಪ್ರವಾಸಿಗರ ಇಲ್ಲಿ ಭೇಟಿ ನೀಡಿದರೆ ಏಓ ಪಂಗಡದವರ ವಿಶಿಷ್ಟತೆ ಏನೆಂದು ಮನಗಾಣಬಹುದು. ಏಓಗಳ ಬಗೆಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat