Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಕೊಕ್ಚಂಗ್ » ಆಕರ್ಷಣೆಗಳು » ಮೊಕೊಕ್ಚೊಂಗ್ ಉದ್ಯಾನವನ

ಮೊಕೊಕ್ಚೊಂಗ್ ಉದ್ಯಾನವನ, ಮೊಕೊಕ್ಚಂಗ್

1

ಮೊಕೊಕ್ಚೊಂಗ್ ಉದ್ಯಾನವನ ನಗರ ಉದ್ಯಾನವನ ಎಂದೇ ಹೆಸರುವಾಸಿಯಾಗಿದೆ. ಇದು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಪ್ರಕೃತಿಯಲ್ಲಿ ಲೀನರಾಗಲು ಇದು ಸೂಕ್ತ ತಾಣ. ಉದ್ಯಾನವನದಲ್ಲಿ ವೀಕ್ಷಣ ತಾಣವು ಮೊಕೊಕ್ಚೊಂಗ್ ಪಟ್ಟಣದ ಪಕ್ಷಿನೋಟವನ್ನು ನೋಡುಗರಿಗೆ ತೋರುತ್ತದೆ. ಇಲ್ಲಿಂದ ನೋಡಿದಾಗ ಮೊಕೊಕ್ಚೊಂಗ್ ಒಂದು ಸುಂದರ ಚಿತ್ರದಂತೆ ಕಂಡುಬರುತ್ತದೆ. ಈ ಉದ್ಯಾನವನದಲ್ಲಿ ಸ್ನೋಕರ್ ಮೈದಾನ ಮತ್ತು ವೀಕ್ಷಣಾ ಗೋಪುರವಿದೆ. ಸ್ನೋಕರ್ ಇಲ್ಲಿನ ಜನಪ್ರಿಯ ಕ್ರೀಡೆ.

ಈಶಾನ್ಯ ರಾಜ್ಯಗಳಲ್ಲಿದ್ದಂತೆ ಇಲ್ಲಿ ಕೂಡ ಕೆಲವು ಅರಳು ಪ್ರತಿಭೆಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡುವುದನ್ನು ನೋಡಬಹುದು. ವಸಂತ ಋತು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಈ ಸಮಯದಲ್ಲಿ ಉದ್ಯಾನವನವು ವಿವಿಧ ಬಗೆಯ ಹೂಗಳು ಮತ್ತು ಆರ್ಕಿಡ್‌ಗಳಿಂದ ತುಂಬಿರುತ್ತದೆ. ಹಲವು ಸ್ಥಳೀಯ ಹಕ್ಕಿಗಳು ಉದ್ಯಾನವನದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun