Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಲಾಡುತುರೈ » ಆಕರ್ಷಣೆಗಳು » ಗಂಗೈ ಕೊಂಡ ಚೋಳಪುರಂ

ಗಂಗೈ ಕೊಂಡ ಚೋಳಪುರಂ, ಮೈಲಾಡುತುರೈ

1

ಗಂಗೈಕೊಂಡ ಚೋಳನು ಪಾಳ ವಂಶವನ್ನು ಸೋಲಿಸಿದ ನೆನಪಿಗೆ ಇದನ್ನು ಕಟ್ಟಿಸಿದನು. ಈ ನಗರವು ಚೋಳ ವಂಶದವರಿಗೆ ಸುಮಾರು 250 ವರ್ಷಗಳ ಕಾಲ ರಾಜಧಾನಿಯಾಗಿತ್ತು. ಈ ನಗರದ ಹೆಸರಿನ ಅರ್ಥ ಚೋಳನು ಗಂಗರನ್ನು ಸೋಲಿಸಿದ ಎಂದು. ಇಲ್ಲಿನ ಶಿವ ದೇವಾಲಯವನ್ನು ಕಟ್ಟಲು 9 ವರ್ಷಗಳು ಬೇಕಾಯಿತಂತೆ. ಚೋಳರ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ಇದು ಇಂದಿಗೂ ಇದೆ. ಇಲ್ಲಿ ಭಾರತದಲ್ಲೇ ಅತಿ ದೊಡ್ಡದಾದ ಶಿವಲಿಂಗವಿದೆ. ನಾಲ್ಕು ಅಡಿ ಎತ್ತರದ ದೇವಾಲಯದ ಪೀಠದ ಮೇಲೆ ಶಿವಲಿಂಗವಿದೆ. ದೇವಾಲಯದಲ್ಲಿನ ತಾಮ್ರ ಶಾಸನಗಳು ಚೋಳರ ಕಾಲದ ಇತಿಹಾಸವನ್ನು ಹೇಳುತ್ತವೆ. 984 ವರ್ಷಗಳ ಪುರಾತನ ದೇವಾಲಯವು ತನ್ನ ಸುಂದರ ಕೆತ್ತನೆ ಮತ್ತು ವಾಸ್ತು ಶಿಲ್ಪಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat