Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಲಾಡುತುರೈ » ತಲುಪುವ ಬಗೆ

ತಲುಪುವ ಬಗೆ

ಮೈಲಾಡುತುರೈಗೆ ಉತ್ತಮ ರಸ್ತೆ ಸೌಲಭ್ಯವಿದೆ. ಇದು ಭಾರತದ ಪಶ್ವಿಮ ಕರಾವಳಿ ಭಾಗದಲ್ಲಿದೆ. ಚೆನೈನಿಂದ 291 ಕಿಮೀ, ಚಿದಂಬರಂನಿಂದ 40 ಕಿಮೀ, ತಂಜಾವೂರಿನಿಂದ 76ಕಿಮೀ, ತಿರುವರೂರಿನಿಂದ 40 ಕಿಮೀ, ಕರೈಕಾಲ್ನಿಂದ 37 ಕಿಮೀ, ತಿರುಚ್ಚಿರಪಳ್ಳಿಯಿಂದ 125 ಕಿಮೀ ದೂರದಲ್ಲಿದೆ. ಚೆನೈ, ಬೆಂಗಳೂರು ಮತ್ತು ಮೈಸೂರುಗಳಿಂದ ಮೈಲಾಡುತುರೈಗೆ ನಿಯಮಿತ ಬಸ್ ಸಂಚಾರವಿದೆ.