Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಲಾಡುತುರೈ » ತಲುಪುವ ಬಗೆ »

ತಲುಪುವ ಬಗೆ ಮೈಲಾಡುತುರೈ ರೈಲಿನ ಮೂಲಕ

ಮೈಲಾಡುತೊರೈ ದಕ್ಷಿಣ ರೈಲ್ವೇ ಸಂಪರ್ಕಗಳಲ್ಲಿ ಮುಖ್ಯವಾದದ್ದು. ಇಲ್ಲಿಗೆ ದೇಶದೆಲ್ಲೆಡೆಯಿಂದಲೂ ರೈಲು ಸೌಲಭ್ಯವಿದೆ. ಪ್ರತಿದಿನ ಭುವನೇಶ್ವರ, ಚೆನೈ, ಕೊಯಂಬತ್ತೂರ್, ಕರೈಕಲ್, ಮಧುರೈ, ಮನ್ನಾಗುಡಿ, ರಾಮೇಶ್ವರಂ, ಮೈಸೂರು, ತಿರುಚ್ಚಿ, ತಿರುಪತಿ, ತಿರುಚೆಂಡೂರ್ ಮತ್ತು ವಾರಣಾಸಿಗಳಿಂದ ಇಲ್ಲಿಗೆ ರೈಲುಗಳು ಸಂಚರಿಸುತ್ತವೆ. ಆದ್ದರಿಂದ ಮೈಲಾಡುತುರೈಗೆ ರೈಲಿನಲ್ಲಿ ಪಯಣಿಸುವುದು ಉತ್ತಮ ಆಯ್ಕೆ.

ಇಲ್ಲಿರುವ ರೈಲುನಿಲ್ದಾಣಗಳು ಮೈಲಾಡುತುರೈ

Trains from Bangalore to Mayiladuthurai

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
7:00 am
Mayiladuturai Jn (MV)
All days
Sbc Kik Pass
(56514)
7:15 am
Bengaluru City (SBC)
7:30 pm
Mayiladuturai Jn (MV)
All days

Trains from Mumbai to Mayiladuthurai

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
12:05 pm
Lokmanyatilak T (LTT)
4:08 pm
Mayiladuturai Jn (MV)
SAT

Trains from Pune to Mayiladuthurai

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
3:35 pm
Pune Jn (PUNE)
4:08 pm
Mayiladuturai Jn (MV)
SAT