ಇಂಡಸ್ ನದಿಯಿಂದ ಸುತ್ತುವರೆದಿರುವ ಸಂರಕ್ಷಿತ ಅರಣ್ಯಧಾಮ ಪ್ರವಾಸಿಗರಿಗೆ ಸಾಹಸ ಚಟುವಟಿಕೆಗಳಾದ ಚಾರಣ, ಶಿಬಿರ ಮತ್ತು ವನವಿಹಾರಗಳನ್ನು ಆಸ್ವಾದಿಸುವ ಅತ್ಯಮೂಲ್ಯ ಅವಕಾಶ ನೀಡುತ್ತದೆ. ಪರಿಶುದ್ದ ವಾತಾವರಣವಿರುವ ಈ ಕಾಡಿನಲ್ಲಿ ನಿಂತು ಜಮ್ಮು ಕಾಶ್ಮೀರದ ಫೀರ್ ಪಂಜಲ್ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು.
ಈ ಪ್ರದೇಶದ...
ಕ್ರೈಗ್ನಾನೊ ಶಿಮ್ಲಾ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾಗಿದ್ದು, ಶಿಮ್ಲಾ-ನಾಲ್ದೇರಾ ಹೈವೆಯಲ್ಲಿ ನೆಲೆಸಿದೆ. ಇದೊಂದು ಸುಂದರ 'ವಿಲ್ಲಾ' ಆಗಿದ್ದು ಸಮುದ್ರ ಮಟ್ಟದಿಂದ 7700 ಅಡಿ ಎತ್ತರದಲ್ಲಿದೆ. ಈ ವಿಲ್ಲಾವನ್ನು ಕಟ್ಟಿದ್ದು ಇಟಾಲಿಯನ್ ಫೋಟೋಗ್ರಾಫರ್ ಚೆವೆಲಿಯರ್ ಫೇಡ್ರಿಕೋ ಪೆಲಿಟಿ, ತನ್ನ ತವರುನೆಲ ಕಾರಿಗ್ನಾನೊ...
ವೈಲ್ಡ್ ಫ್ಲಾವರ್ ಹಾಲ್ ಮಶೋಬ್ರಾದಿಂದ 8 ಕಿಲೋ ಮೀಟರ್ ದೂರದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆ. ಸಮುದ್ರ ಮಟ್ಟದಿಂದ 2498 ಮೀಟರ್ ಎತ್ತರದಲ್ಲಿ ಮಹಸು ಶೃಂಗದ ಮೇಲೆ ಇದು ನೆಲೆಗೊಂಡಿದೆ. ಇದರ ಪೂರ್ವಿಕ ದೇವತೆ ಕಿಚನರ್. ಹಸಿರು ಸಿಡರ್, ಪೈನ್ ಮರಗಳು ಮತ್ತು ಹಿಮಾಲಯ ಪರ್ವತ ಶ್ರೇಣಿ ಪ್ರವಾಸಿಗರಿಗೆ ಮನಸೂರೆಗೊಳ್ಳುವ...
ಮಹಸು ದೇವ್ತಾ ದೇವಸ್ಥಾನ ಶಿಮ್ಲಾದಿಂದ 11 ಕಿಲೋ ಮೀಟರ್ ದೂರದಲ್ಲಿದ್ದು ಮಶೋಬ್ರಾದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಮಂದಿರ ಶಿವನಿಗೆ ಅರ್ಪಿತವಾಗಿದ್ದು ಸ್ಥಳೀಯರು ಇದನ್ನು ಕೆರಯುವುದು ಮಹಸು ದೇವ್ತಾ ಎಂದು. ಮಶೋಬ್ರಾಕ್ಕೆ ತೆರಳುವ ಭಕ್ತರು ಇಲ್ಲಿನ ವಾರ್ಷಿಕ ಜಾತ್ರೆ ಮಹಸು ಜಾತ್ರೋತ್ಸವದಲ್ಲೂ ಪಾಲ್ಗೊಳ್ಳಬಹುದು. ಈ...
ಮಹಸು ಜಾತ್ರೆ ಮಹಸು ಗ್ರಾಮದಲ್ಲಿ ನಡೆಯುವ ಜಾತ್ರೆಯಾಗಿದ್ದು ಮಶೋಬ್ರಾದ ಪ್ರಸಿದ್ದ ಆಕರ್ಷಣೆ. ಗ್ರಾಮದ ಅಧಿದೇವತೆ ಮಹಸು ದೇವರ ಗೌರವಾರ್ಥ ಈ ಜಾತ್ರೆ ನಡೆಯುತ್ತದೆ. ಎರಡು ದಿನಗಳ ಜಾತ್ರೆ ಇದಾಗಿದ್ದು ಪ್ರತಿ ವರ್ಷ ಮೇ ತಿಂಗಳ ಮೂರನೇ ಮಂಗಳವಾರ ದುರ್ಗಾ ದೇವಿಯ ಎದುರು ನಡೆಯುತ್ತದೆ.
ಐತಿಹ್ಯಗಳ ಪ್ರಕಾರ, ಬಡೋಲಿ ಎಂಬ...