Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಆಕರ್ಷಣೆಗಳು » ಮಲಂಪುಳಾ ಅಣೆಕಟ್ಟು

ಮಲಂಪುಳಾ ಅಣೆಕಟ್ಟು, ಮಲಂಪುಳಾ

4

ಪಾಲಕ್ಕಾಡ್ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಮಲಂಪುಳಾ ಅಣೆಕಟ್ಟು ಒಂದಾಗಿದೆ, ಇದು ಕೇರಳದ ಅತಿದೊಡ್ಡ ನೀರಾವರಿ ಜಲಾಶಯವಾಗಿದ್ದು, ಕಲ್ಲಿನ  ಅಣೆಕಟ್ಟನ್ನು ಹೊಂದಿದೆ. ಈ ಅಣೆಕಟ್ಟು  ಕಾಲುವೆ ವ್ಯವಸ್ಥೆಗಳ ವ್ಯಾಪಕ ಜಾಲವನ್ನು ಒಳಗೊಂಡಿದೆ, ಈ ಭವ್ಯವಾದ ಜಲಾಶಯಕ್ಕೆ ಹೊಂದಿಕೊಂಡು ಅಂಕುಡೊಂಕಾದ  ಪರ್ವತ ಶ್ರೇಣಿಗಳ ನಯನಮನೋಹರ ನೋಟ ಕಾಣಸಿಗುತ್ತದೆ.

ಈ ಅಣೆಕಟ್ಟು ಪಾಲಕ್ಕಾಡ್ ಪಟ್ಟಣದಿಂದ ಸುಮಾರು 10 ಕಿಮೀ ದೂರದಲ್ಲಿದ್ದು ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಇದಕ್ಕೆ ಹೊಂದಿಕೊಂಡು ತೋಟ ಮತ್ತು ಮನರಂಜನಾ ಉದ್ಯಾನವಿದೆ. 1955 ರಲ್ಲಿ ನೀರಾವರಿ ಯೋಜನೆಯನ್ನು ಪ್ರಾರಂಭಿಸಲಾಯಿತು.

ಮಲಂಪುಳಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಈ ಅಣೆಕಟ್ಟು ಒಂದು ಉತ್ತಮ ಪ್ರವಾಸಿ ತಾಣವಾಗಿದ್ದು, ಜೊತೆಗೆ ಆ ಪ್ರದೇಶದ ನೀರಾವರಿ ಅಗತ್ಯವನ್ನೂ ಪೂರೈಸುತ್ತದೆ. ಇಲ್ಲಿ ದೋಣಿ ವಿಹಾರ, ಅಣೆಕಟ್ಟು ವೀಕ್ಷಣೆ ಮುಂತಾದ  ಕೆಲವು ಮನರಂಜನೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಕುಟುಂಬ ಪ್ರವಾಸ ಹಾಗೂ ಒಂದು ದಿನದ ಪ್ರವಸಕ್ಕೂ ಸೂಕ್ತ ತಾಣವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed