Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ತಲುಪುವ ಬಗೆ

ತಲುಪುವ ಬಗೆ

ಮಲಂಪುಳಾಗೆ ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಂದ ಸಂಪರ್ಕ ಲಭ್ಯವಿದೆ. ಕೇರಳ ರಾಜ್ಯ ಸಾರಿಗೆ ಬಸ್ಗಳು (ಕೆಎಸ್ಆರ್ಟಿಸಿ) ಮತ್ತು ಖಾಸಗಿ ಬಸ್ಸುಗಳ ಮೂಲಕ ಪಾಲಕ್ಕಾಡ್ ಗೆ ತಲುಪಬಹುದು. ಚೆನೈ, ಕೊಯಿಮತ್ತೂರು ಮತ್ತು ಬೆಂಗಳೂರು ಇತರ ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕವನ್ನು ಹೊಂದಿದೆ.