Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಆಕರ್ಷಣೆಗಳು » ರಾಕ್ ಗಾರ್ಡನ್

ರಾಕ್ ಗಾರ್ಡನ್, ಮಲಂಪುಳಾ

1

ಮಲಂಪುಳಾ ರಾಕ್ ಗಾರ್ಡನ್ ಭಾರತದ ಎರಡನೇ ಅತಿ ದೊಡ್ಡ ಕಲ್ಲಿನ ಉದ್ಯಾನವನವಾಗಿದ್ದು ಮಲಂಪುಳಾ ಅಣೆಕಟ್ಟಿನ ಸಮೀಪದಲ್ಲಿದೆ. ಈ  ಕಲಾಕೃತಿಯನ್ನು ಪ್ರಖ್ಯಾತ ಶಿಲ್ಪಿ ಮತ್ತು ಪದ್ಮಶ್ರೀ ವಿಜೇತ ನೆಕ್ ಚಂದ್ ಸೈನಿ ವಿನ್ಯಾಸಗೊಳಿಸಿದ್ದಾರೆ. ಇದು ವಿಶ್ವದ ಎಲ್ಲೆಡೆಯಿಂದ ಮನ್ನಣೆ ಪಡಿದಿದೆ ಹಾಗೂ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇಲ್ಲಿನ  ಕಲಾಕೃತಿಗಳನ್ನು, ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕ್ಯಾನ್ಗಳು, ಬಳೆ ಚೂರುಗಳು, ವಿದ್ಯುತ್ ಫ್ಯೂಸ್ ವಾಹಕಗಳು ವಿದ್ಯುತ್ ನಿರೋಧಕಗಳು, ಮೆಲಮೈನ್  ಮುಂತಾದ ತ್ಯಾಜ್ಯ ವಸ್ತುಗಳಿಂದ ಮಾಡಲಾಗಿದೆ. ಸುತ್ತಮುತ್ತಲಿನ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು  ಈ ಉದ್ಯಾನದ ಪ್ರಾಕೃತಿಕ ಸೌಂದರ್ಯವನ್ನು  ಇಮ್ಮಡಿಗೊಳಿಸಿವೆ.

1996 ರಿಂದ, ಈ ಸ್ಥಳವು  ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಯ ಆಡಳಿತಕ್ಕೆ ಒಳಪಟ್ಟಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat