Search
  • Follow NativePlanet
Share
ಮುಖಪುಟ » ಸ್ಥಳಗಳು » ಮಜುಲಿ » ಆಕರ್ಷಣೆಗಳು » ಶಮಗುರಿ ಸತ್ರಾ

ಶಮಗುರಿ ಸತ್ರಾ, ಮಜುಲಿ

2

ಶಮಗುರಿ ಸತ್ರ ಮಜುಲಿಯ ಆಕರ್ಷಣೆಗಳಲ್ಲಿ ಒಂದು ಮತ್ತು ಅಸ್ಸಾಮಿನ ವೈಷ್ಣವರ ಕೇಂದ್ರ ಎನ್ನಬಹುದು.ಈ ಸತ್ರಾ ದಶಕಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮುಖವಾಡ ಮತ್ತು ಕರಕುಶಲ ವಸ್ತುಗಳನ್ನು ಒಳಗೊಂಡಿದೆ.

ಶಮಗುರಿ ಸತ್ರ ಕೂಡ ಕಲೆ,ಸಂಸ್ಕೃತಿ ಮತ್ತು ಶಾಸ್ತ್ರೀಯ ಅಧ್ಯಯನಗಳ ಕೇಂದ್ರವಾಗಿದೆ. ಅಸ್ಸಾಮಿನ ಉಳಿದ ಸತ್ರಗಳಂತೆ ಇದು ಕೂಡ ಕೇವಲ ಧಾರ್ಮಿಕತೆಗೆ ಮಾತ್ರವಲ್ಲ, ಕರಕುಶಲ ಸಂಗ್ರಹವನ್ನು ಹೊಂದಿರುವ ಮತ್ತು ಹೇಳಿಕೊಡುವ ಸಂಸ್ಕೃತಿಯ ಕೇಂದ್ರಬಿಂದು ಎನ್ನಬಹುದಾಗಿದೆ. ಇಂದು ಈ ಸತ್ರಾವು ಮುಖವಾಡ ಮಾಡುವುದನ್ನು ಕಲಿಸುವ ಪ್ರಮುಖ ಸಂಸ್ಥೆಯಾಗಿದೆ.

ಶಮಗುರಿ ಸತ್ರವನ್ನು ತಲುಪಲು ಜೋರ್ಹತ್ ಗೆ ಬಂದು ಅಲ್ಲಿಂದ ನಿಮತಿ ಘಾಟ್ ತಲುಪಿ ಫೆರ್ರಿ ಮೂಲಕ ಮಜುಲಿ ತಲುಪುವುದು ಸುಲಭ ಮಾರ್ಗ. ಇನ್ನೊಂದು ಮಾರ್ಗವೆಂದರೆ ಲಕ್ಷ್ಮೀಪುರದ, ಕಾಬೊಲುಘಾಟ್ ಮೂಲಕ ತಲುಪಬಹುದು. ಶಮಗುರಿಯನ್ನು ತಲುಪಲು ಉತ್ತಮ ಕಾಲ ಎಂದರೆ ಚಳಿಗಾಲ ಈ ಸಮಯದಲ್ಲಿ ವಾತಾವರಣ ಹದವಾಗಿರುತ್ತದೆ ಮತ್ತು ಬ್ರಹ್ಮಪುತ್ರ ನದಿ ದ್ವೀಪದಿಂದ ಅಂತರದಲ್ಲಿರುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat