Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಮಧುರೈಯಲ್ಲಿ ಖರೀದಿ ವ್ಯಾಪಾರ ಅಥವಾ ಶಾಪಿಂಗ್

ಮಧುರೈಯಲ್ಲಿ ಖರೀದಿ ವ್ಯಾಪಾರ ಅಥವಾ ಶಾಪಿಂಗ್, ಮದುರೈ

2

ಮಧುರೈ ಯಲ್ಲಿ ನೀವು ಖರೀದಿ ವ್ಯಾಪಾರ ಅಥವಾ ಶಾಪಿಂಗ್ ಮಾಡದಿದ್ದರೆ ನಿಮ್ಮ ಪ್ರವಾಸ ಅಪೂರ್ಣವಾದಂತೆಯೇ ಸರಿ. ಮಧುರೈಯಲ್ಲಿ ಖರೀದಿ ವ್ಯಾಪಾರ ಅಥವಾ ಶಾಪಿಂಗ್ ಮಾಡುವುದು ಒಂದು ಸಂತೋಷಕರ ಸಂಗತಿಯಾಗುತ್ತದೆ. ಜವಳಿ ಮತ್ತು ಕರಕುಶಲ ವಸ್ತುಗಳಿಗೆ ಈ ನಗರವು ಹೆಸರುವಾಸಿಯಾಗಿದೆ. ರೇಷ್ಮೆ,ಕಾಟನ್,ಬಾಟಿಕ್ ಮತ್ತು ಸುಂಗುಂಡಿ ಸಾರಿಗಳಿಗೂ ಈ ನಗರವು ಖ್ಯಾತಿಯನ್ನು ಗಳಿಸಿದೆ.

ಮಧುರೈ ಯಲ್ಲಿ ನೀವು ಪ್ರಿಥು ಮಂಡಪಮ್ ಮಾರುಕಟ್ಟೆಗೆ ಭೇಟಿ ನೀಡಲೇ ಬೇಕು.ಇಲ್ಲಿ ಕಾಟನ್ ಮತ್ತು ನೇಯ್ದ ರೇಷ್ಮೇ ಸೀರೆಗಳ ಒಳ್ಳೆಯ ಸಂಗ್ರಹವನ್ನೇ ನೀವು ಕಾಣಬಹುದು. ಕರಕುಶಲ ವಸ್ತುಗಳಾದ ಲೋಹದ ದೀಪಗಳು, ಕಂಚಿನ ವಿಗ್ರಹಗಳು, ಕಟ್ಟಿಗೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳು ಈ ಮುಂತಾದ ಕರಕುಶಲ ವಸ್ತುಗಳ ಸಂಗ್ರಹಗಳ ಖರೀದಿಯಿಂದ  ನೀವು ನಿಮ್ಮ ಮನೆಯ ಅಲಂಕಾರ ಮತ್ತು ಸೊಬಗನ್ನು ಇನ್ನು ಹೆಚ್ಚಿಸಬಹುದು.

ನೀವು ಮಧುರೈಗೆ ಪ್ರವಾಸಕ್ಕೆಂದು ಹೊರಟರೇ ಈ ಮಾರುಕಟ್ಟೆಯಲ್ಲಿ ಖರೀದಿಯನ್ನು ಮಾಡಲು ಮರೆಯದಿರಿ.ಈ ಶಾಪಿಂಗ ನಿಂದ ನಿಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ. ನಿಮ್ಮ ಪ್ರವಾಸದ ಕೊನೆಯವರೆಗೂ ನೀವು ಈ ಖರೀದಿ ವ್ಯಾಪಾರವನ್ನು ನೀವು ಮರೆಯುವುದಿಲ್ಲ. ನೀವು ಖಂಡಿತವಾಗಿಯ ಸಂತೋಷದ ಅನುಭವವನ್ನು ಪಡೆಯುತ್ತಿರಿ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat