Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಗೋರಿ ಪಾಳ್ಯಂ ದರ್ಗಾ

ಗೋರಿ ಪಾಳ್ಯಂ ದರ್ಗಾ, ಮದುರೈ

1

ಗೋರಿ ಪಾಳ್ಯಂ ದರ್ಗಾ ಮಧುರೈ ನಗರದಲ್ಲಿರುವ ಒಂದು ದೊಡ್ಡ ಮಸೀದಿಯಾಗಿದೆ. ವೈಗೈ ನದಿಯ ಉತ್ತರದಲ್ಲಿ ಈ ದರ್ಗಾ ಇದೆ.  ಇದನ್ನು 13 ನೇ ಶತಮಾನದಲ್ಲಿ ತಿರುಮಲೈ ನಾಯಕ್ ನಿರ್ಮಿಸಿದನೆಂದು ಹೇಳಲಾಗುತ್ತದೆ, ಈ ದರ್ಗಾವು ಇಬ್ಬರು ಪ್ರಸಿದ್ಧ ಮುಸ್ಲಿಂ ಸಂತರ ಮತ್ತು ಆಡಳಿತಗಾರರ ಪವಿತ್ರ ಗೋರಿ ನಿವಾಸಗಳನ್ನು ಒಳಗೊಂಡಿದೆ.

ಹಝರತ್ ಸುಲ್ತಾನ ಅಲಾವುದ್ದಿನ್ ಬಾದುಷಾ ಮತ್ತು ಒಮನಿನ ಸುಲ್ತಾನ ಷಂಮಸುದ್ದೀನ ಬಾದುಷಾ ಅವರ ಪವಿತ್ರ ಗೋರಿ ನಿವಾಸಗಳು ಇಲ್ಲಿವೆ.ಈ ಮಸೀದಿಯ ಗುಮ್ಮಟಗಳು 70 ಅಡಿ ವ್ಯಾಸವನ್ನು ಮತ್ತು 20 ಅಡಿ ಎತ್ತರವನ್ನು ಹೊಂದಿವೆ. ಈ ಗುಮ್ಮಟಗಳನ್ನು ಏಕಶಿಲೆಯಲ್ಲಿ ನಿರ್ಮಿಸಲಾಗಿದ್ದ ನೋಡಲು ತುಂಬಾ ಅಕರ್ಷಕವಾಗಿದೆ.ದರ್ಗಾದ ಪ್ರವೇಶ ದ್ವಾರದ ಮೇಲಿರುವ ಶಾಸನವು ಈ ಮಸೀದಿಯು ಯಾವ ಅವಧಿಗೆ ಸೇರಿದ್ದೆಂದು ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಈ ಮಸೀದಿಯ ಪ್ರಮುಖ ಆಕರ್ಷಣೆ ಮತ್ತು ಆಚರಣೆ ಎಂದರೆ ವಾರ್ಷಿಕವಾಗಿ ಆಚರಿಸಲಾಗುವ ಉರುಸು ಹಬ್ಬ. ಈ ಹಬ್ಬವನ್ನು ಹಿಜರಿ ಪಂಚಾಂಗದ ಪ್ರಕಾರ ರಬಿ-ಅಲ್-ಅವಲ್ ತಿಂಗಳಲ್ಲಿ ಬಹು ಸಂಭ್ರಮದಿಂದ ಆಚರಿಸಲಾಗುತ್ತದೆ. ಉರುಸು ಹಬ್ಬ ನಡೆದಾಗ ಸಹಸ್ರಾರು ಸಂಖ್ಯೆಯಲ್ಲಿ ಗುಂಪುಗುಂಪಾಗಿ ಭಕ್ತರು ಮತ್ತು ಪ್ರವಾಸಿಗರು ಈ ಸ್ಥಳದಲ್ಲಿ ಸೇರುತ್ತಾರೆ. ಈ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ಮನಸಾರೆ ಆನಂದವನ್ನು ಅನುಭವಿಸುತ್ತಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat