Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಷಾ ನಜಾಫ್ ಇಮಾಂಬರಾ

ಷಾ ನಜಾಫ್ ಇಮಾಂಬರಾ, ಲಖನೌ

1

ಷಾ ನಜಾಫ್ ಇಮಾಂಬರಾ ಲಖನೌ ನಲ್ಲಿ ಅತ್ಯಧಿಕ ಭೇಟಿ ನೀಡಲ್ಪಟ್ಟಿರುವ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. ಅವಧ್ ನ ಐದನೇ ನವಾಬನಾಗಿರುವ ನವಾಬ್ ಗಜಿ ಉದ್ ದಿನ ಹೈದರ್ ಎನ್ನುವಾತ 1816-17ರಲ್ಲಿ ಈ ಸ್ಮಾರಕವನ್ನು ತನ್ನ ಸಾವಿನ ಬಳಿಕ ದೇಹವನ್ನು ಸಮಾಧಿ ಮಾಡಲು ನಿರ್ಮಿಸಿದ್ದ. ಆತನ ಆಸೆಯಂತೆ ಆತನ ದೇಹವನ್ನು ಇಲ್ಲೇ ದಫನ ಮಾಡಲಾಗಿತ್ತು. ಆತನ ಮೂವರು ಪತ್ನಿಯರಾದ ಸರ್ಪರಾಜ್ ಮಹಲ್, ಮುಮ್ತಾಜ್ ಮಹಲ್ ಮತ್ತು ಮುಬಾರಕ್ ಮಹಲ್ ನ್ನು ಕೂಡ ಇಲ್ಲೇ ದಫನ ಮಾಡಲಾಗಿತ್ತು.

ಈ ಭವ್ಯ ಬಿಲ್ಡಿಂಗ್ ನಲ್ಲಿ ಬೃಹತ್ ಬಿಳಿ ಗುಮ್ಮಟದೊಂದಿಗೆ ಸಮಾಧಿಯಿದೆ. ಇದರ ಸುತ್ತ ಆವರಣ ಗೋಡೆಯಿದೆ. ಗೊಮ್ತಿ ನದಿ ದಂಡೆಯಲ್ಲಿರುವ ಈ ಕಟ್ಟಡವು ಸಹಾರ ಗಂಜ್ ಶಾಪಿಂಗ್ ಮಾಲ್ ನ ಹತ್ತಿರವಿದೆ.ಇಮಾಂಬರಾದ ಮತ್ತೊಂದು ವಿಶೇಷವೆಂದರೆ ಇರಾಕ್ ನ ನಜಾಫ್ ನಗರದಲ್ಲಿರುವ ಇಮಾಮ್ ಹರ್ಝತ್ ಅಲಿ ರೌಸಾಕ್ಕೆ ಹೋಲಿಕೆಯಿದೆ. ಕೇಂದ್ರ ಮಧ್ಯ ಸಭಾಂಗಣದಲ್ಲಿ ಐತಿಹಾಸಿಕ ಛಾಯಾಚಿತ್ರಗಳು ಮತ್ತು ಸ್ಮರಣಿಕೆಗಳಿಂದ ಅಲಂಕರಿಸಲಾಗಿದೆ.

ನವಾಬ ಬ್ರಿಟಿಷ್ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದರಿಂದ ಭವ್ಯ ಸಮಾಧಿಯ ಅಲಂಕಾರ ಮತ್ತು ನಿರ್ವಹಣೆಗಾಗಿ ಭಾರೀ ಮೊತ್ತವನ್ನು ನೀಡಲಾಗಿತ್ತು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed