Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಬಾರಾ ಇಮಾಂಬರಾ

ಬಾರಾ ಇಮಾಂಬರಾ, ಲಖನೌ

3

ಆರಾಧನೆಯ ದೊಡ್ಡ ಸ್ಥಳ ಎನ್ನುವುದೇ ಬಾರಾ ಇಮಾಂಬರಾದ ಅರ್ಥ. 1783ರಲ್ಲಿ ಲಖನೌನ ನವಾಬ್ ಆಗಿದ್ದ ಅಸಫ್ ಉದ್ ದೌಲ್ಹಾ ಇದನ್ನು ನಿರ್ಮಿಸಿದ್ದರಿಂದ ಕಾರಣಕ್ಕಾಗಿ ಇದನ್ನು ಅಸಫಿ ಇಮಾಂಬರಾ ಎಂದೂ ಕರೆಯಲಾಗುತ್ತದೆ. ಇಮಾಂಬರಾ ನಗರದ ಅತ್ಯಂತ ಭವ್ಯ ಕಟ್ಟಡಗಳಲ್ಲಿ ಒಂದಾಗಿದೆ.

ಈ ಕಟ್ಟಡದಲ್ಲಿ ಒಂದು ಸಮಾಧಿ, ಭೂಲ್ ಭುಲೈಯಾ ಎನ್ನುವ ಚಕ್ರವ್ಯೂಹ, ಮೆಟ್ಟಿಲುಗಳಿರುವ ಬಾವಿ ಮತ್ತು ಮೇಲಾವರಣದ ಅಡಿಯಲ್ಲಿ ನವಾಬ್ ನ ಸಮಾಧಿಯಿದೆ. ಇಮಾಂಬರಾದ ವಾಸ್ತುಶಿಲ್ಪವು ವಿಶ್ವದ ಐದನೇ ಅತೀ ದೊಡ್ಡ ಮಸೀದಿಯಾಗಿರುವ  ಪಾಕಿಸ್ತಾನದ ಲಾಹೋರ್ ನ ಬಾದಶಾಹಿ ಮಸೀದಿಯಲ್ಲಿರುವ ಮುಘಲ್ ಶೈಲಿಯನ್ನು ಹೋಲುತ್ತದೆ.

ಇದರ ವಿನ್ಯಾಸದ ಗಮನಾರ್ಹ ಲಕ್ಷಣವೆಂದರೆ ಯಾವುದೇ ರೀತಿಯ ಕಬ್ಬಿಣ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪದ ಗುಣಲಕ್ಷಣಗಳನ್ನು ಬಳಸದೆ ನಿರ್ಮಿಸಲಾಗಿದೆ. ಕಟ್ಟಡದ ಮಧ್ಯ ಹಾಲ್ ನಲ್ಲಿ ಯಾವುದೇ ಕಂಬಗಳಿಲ್ಲದೆ 50x16x15 ಮೀಟರ್ ನ ಸೀಲಿಂಗ್ ಇದೆ. ಬಾರಾ ಇಮಾಂಬರಾ ಇದರ ಚಕ್ರವ್ಯೂಹಕ್ಕೆ ಹೆಚ್ಚು ಪ್ರಸಿದ್ದಿಯಾಗಿದ್ದು, ಗೊಂದಲಕಾರಿ ಹಾದಿಗಳು ಒಂದಕ್ಕೊಂದನ್ನು ಸಂಪರ್ಕಿಸುತ್ತದೆ ಮತ್ತು 489 ಬಾಗಿಲುಗಳಿವೆ. ಗೋಮ್ತಿ ನದಿಗೆ ಹೋಗಲು ಮೈಲು ಉದ್ದದ ಸುರಂಗ(ಈಗ ಮುಚ್ಚಲಾಗಿದೆ) ಇದರೊಳಗಡೆಯಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon