Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಛೋಟಾ ಇಮಾಂಬರಾ

ಛೋಟಾ ಇಮಾಂಬರಾ, ಲಖನೌ

2

ಛೋಟಾ ಇಮಾಂಬರಾ ಅಥವಾ ಸಣ್ಣ ಸಮಾಧಿ ಲಖನೌದ ಭವ್ಯ ಸ್ಮಾರಕ. 1838ರಲ್ಲಿ ಅವಧ್ ನ ಮೂರನೇ ನವಾಬನಾಗಿದ್ದ ಮೊಹಮ್ಮದ್ ಅಲಿ ಶಾಹ 1838ರಲ್ಲಿ ಇದನ್ನು ನಿರ್ಮಿಸಿದ್ದರಿಂದ ಇದಕ್ಕೆ ಹುಸೈನಾಬಾದ್ ಇಮಾಂಬರಾ ಎಂದೂ ಕರೆಯಲಾಗುತ್ತದೆ. ಇದು ಲಖನೌ ನ ಹಳೆ ನಗರದ ಚೌಕ್ ನ ಸಮೀಪವಿದೆ.

ನವಾಬನ ಕೊನೆಯ ವಿಶ್ರಾಂತಿ ಸ್ಥಳ ಅಂದರೆ ಸಮಾಧಿಯಾಗಿ ಇಮಾಂಬರಾವನ್ನು ನಿರ್ಮಿಸಲಾಗಿದೆ. ಇದರಲ್ಲಿ ನವಾಬ ಹಾಗೂ ಆತನ ಕುಟುಂಬಿಕರ ಸಮಾಧಿಗಳಿವೆ. ಬರಗಾಲದ ಸಮಯದಲ್ಲಿ ಇದನ್ನು ನಿರ್ಮಿಸಿದ್ದ ಕಾರಣ ಕೆಲಸಕ್ಕಾಗಿ ಆಹಾರವೆಂದು ಘೋಷಿಸಿದ್ದರಿಂದ ಸಾವಿರಾರು ಕಾರ್ಮಿಕರು ಇದರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಚಿನ್ನದ ಲೇಪನ ಮಾಡಲಾದ ಬಿಳಿ ಗೊಮ್ಮಟ, ತಿರುಗು ಗೋಪುರಗಳು ಮತ್ತು ಮಸೀದಿ ಸ್ತಂಭ ಗೋಪುರಗಳಿರುವ ಛೋಟಾ ಇಮಾಂಬರಾದ ವಿನ್ಯಾಸವು ಚಾರ್ಬಾಗ್ ಮಾದರಿಯಂತಿದೆ. ಕಟ್ಟಡದಲ್ಲಿ ಗಾಜಿನ ಕೆಲಸವನ್ನು ವ್ಯಾಪಕವಾಗಿ ಬಳಸಿರುವುದು ಪರ್ಸಿಯನ್ ವಾಸ್ತುಶಿಲ್ಪದ ಪ್ರತಿಬಿಂಬದಂತಿದೆ. ಗೋಡೆಗಳ ಮೇಲೆ ಅರೇಬಿಕ್ ಕ್ಯಾಲಿಗ್ರಫಿ ಕೆತ್ತನೆಗಳಿವೆ.

ಛೋಟಾ ಇಮಾಂಬರಾವನ್ನು ಹಬ್ಬಗಳ ವೇಳೆ ದೀಪಗಳಿಂದ ಶೃಂಗರಿಸುವುದರಿಂದ ಇದನ್ನು ದೀಪಗಳ ಅರಮನೆ ಎಂದು ಕರೆಯಲಾಗುತ್ತದೆ. ಸ್ಮಾರಕದ ಒಳಾಂಗಣ ಅಲಂಕಾರದ ದೀಪಗುಚ್ಛಗಳನ್ನು ಬೆಲ್ಜಿಯಂನಿಂದ ಆಮದು ಮಾಡಿಕೊಳ್ಳಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri