ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!
ಜಗತ್ತಿನಲ್ಲೆ ಅತ್ಯಂತ ಶ್ರೀಮಂತವಾದ ಸಂಸ್ಕೃತಿ-ಸಂಪ್ರದಾಯಾಚರಣೆಗಳನ್ನು ಹೊಂದಿರುವ ಭಾರತದಲ್ಲಿ ಅದೆಷ್ಟೊ ಚಿತ್ರ ವಿಚಿತ್ರ ಆಚರಣೆಗಳಿವೆ, ದೇವಾಲಯಗಳಿವೆ ಎಂದರೆ ತಪ್ಪಾಗಲಾರದು. ಆ ಒಂದು ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಅಚ್ಚರಿ ಪಡಬಹುದಾದ...
ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!
ಹಿಂದುಗಳು ನಂಬುವಂತೆ ಶೇಷಶಯನನಾದ ಶ್ರೀಮನ್ನಾರಾಯಣನು ಅಂದರೆ ವಿಷ್ಣು ದೇವರು ನೆಲೆಸಿರುವ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಸಾಕ್ಷಾತ್ ಸೃಷ್ಟಿ ಪರಿಪಾಲಕನ ನಿವಾಸ ಸ್ಥಳವೆ ಆಗಿರುವುದರಿಂದ ವೈಕುಂಠದ ಪಾವಿತ್ರ್ಯತೆಯ ಕುರಿತು...
ಯಾವುದೆ ಗುಪ್ತಶುಲ್ಕಗಳಿಲ್ಲ ನಿಶ್ಚಿತ ಹಣ ಮರುಪಾವತಿ
ಒಮ್ಮೊಮ್ಮೆ ಪ್ರವಾಸ ಮಾಡಲು ವಿವಿಧ ಕೊಡುಗೆಗಲನ್ನು ನೋಡಿದಾಗ ಕೊನೆಗೆ ಅದರಲ್ಲಿರುವ ಗುಪ್ತ ಶುಲ್ಕಗಳಿಂದ ಸಾಕಷ್ಟು ಬೇಸರವಾಗುತ್ತದೆಯಲ್ಲವೆ? ಇದರಿಂದ ಪ್ರವಾಸಿ ಚಟುವಟಿಕೆಯಾನಂದವನ್ನೂ ಸಹ ಸರಿಯಾಗಿ ಅನುಭವಿಸಲಾಗುವುದಿಲ್ಲ. ಇನ್ನೂ ಈ ಬಗ್ಗೆ...
ಮಂತ್ರಾಲಯ ಬಿಟ್ಟು ದಕ್ಷಿಣದಲ್ಲಿರುವ ರಾಯರ 3 ವಿಶಿಷ್ಟ ಸನ್ನಿಧಿಗಳು
ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತ, ಹೊಸ ಜೀವನ ನೀಡಿ ಹರಸುತ್ತ ಭಕ್ತರ ಹೃದಯದಲ್ಲಿ ನಿರಂತರವಾಗಿ ನೆಲೆಯೂರಿರುವ ಗುರು ರಾಘವೇಂದ್ರರು ಬಹು ಜನರಿಗೆ ನೆಚ್ಚಿನ ಹಾಗೂ ಆರಾಧ್ಯ ದೈವ. ದ್ವೈತ ಪಂಥದ...
ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ
ಕಡಲ ತೀರದ ಗ್ರಾಮವೊಂದರಲ್ಲಿ ನೆಲೆಸಿರುವ ಈ ಗಣೇಶ ಹಾಗೂ ದುರ್ಗಾದೇವಿ ಹಲವು ಮನೆತನಗಳ ಕುಲದೇವರುಗಳು. ವಿಶೇಷವಾಗಿ ಹೇಳಬೇಕೆಂದರೆ ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರುವ ನಾಯಕ್, ಕಾಮತ್, ಮಲ್ಯ,...
ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!
ಪಾಪಿ ಬೆಟ್ಟಗಳು ಗೋದಾವರಿ ನದಿಯೊಂದಿಗೆ ನಂಟು ಹೊಂದಿರುವ ಅತಿ ಗಾಂಭೀರ್ಯ ಶಾಂತತೆಯಿಂದ ಕೂಡಿದ ಅದ್ಭುತ ಬೆಟ್ಟಗಳು. ಈ ಬೆಟ್ಟಗಳಿಗೆ ಹಡುಗು, ದೋಣಿಗಳಲ್ಲಿ ಪ್ರವಾಸ ಮಾಡಿ ಮತ್ತೆ ಮರಳುವುದೆ ಒಂದು ರೋಮಾಂಚಕ ಅನುಭವ. ಹೌದು ನದಿಯಲ್ಲಿ ಕಾಡು-ಮೇಡುಗಳ...
ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?
ಅಣ್ಣಮಾಚಾರ್ಯರ ಕುರಿತು ಬಹುತೇಕರಿಗೆ ತಿಳಿದಿಲಿಕ್ಕಿಲ್ಲ. ಇವರು ದಾಸರಿಗಿಂತಲೂ ಮುಂಚಿನವರಾಗಿದ್ದು ದೇವರ ಕುರಿತು ಅನೇಕ ಕೀರ್ತನೆ, ಸಂಕೀರ್ತನೆಗಳನ್ನು ಬರೆದಿದ್ದರೆನ್ನುವುದು ವಿಶೇಷ. ಇವರಿಗೆ ಮುಡಿಪಾದ ಸುಂದರ ಪ್ರತಿಮೆಯೊಂದು ಕಿರು ತಿರುಪತಿ...
ಪುಣೆಯ ಐದು ಭಯಾನಕ ಸ್ಥಳಗಳು
ಎಲ್ಲರಿಗಲ್ಲದಿದ್ದರೂ ಕೆಲವರಿಗೆ ಭಯಾನಕ ಸ್ಥಳಗಳು, ಭೂತ-ಪಿಶಾಚಗ್ರಸ್ಥ ಸ್ಥಳಗಳಿಗೆ ತೆರಳುವುದೆಂದರೆ ಎಲ್ಲಿಲ್ಲದ ಒಂದು ರೋಮಾಂಚನ ಇಂತಹ ಸ್ಥಳಗಳಿಗೆ ಪ್ರಪಂಚದಲ್ಲೇನೂ ಕೊರತೆಯಿಲ್ಲ. ಅದರಂತೆ ಭಾರತದಲ್ಲೂ ಸಹ ಈ ರೀತಿಯ ಭಯಾನಕ ಹಿನ್ನಿಲೆಯುಳ್ಳ,...
ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?
ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸಾಮರ್ಥ್ಯದಿಂದಾಗಿ ಪ್ರಾಣಿಪ್ರಿಯ ಪ್ರವಾಸಿಗರಲ್ಲಿ ಹೆಚ್ಚು...
ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!
ಕೇಳಿದರೆ ಅಚ್ಚರಿ ಅನುಸುತ್ತಿದೆಯಲ್ಲವೆ? ಆದರೆ ಇದು ಸತ್ಯ. ಹಿಂದುಗಳು ಪಾಲಿಸುವ ದುಷ್ಟರನ್ನು ನಿಗ್ರಹಿಸುವ ಶಿಷ್ಟರನ್ನು ರಕ್ಷಿಸುವ, ಮಹಾ ಶಕ್ತಿಶಾಲಿಯಾಗಿರುವ ಅಂಜನಾಸುತ ಆಂಜನೇಯನನ್ನೆ ಬೇಡಿಗಳಿಂದ ಕಟ್ಟಿ ಹಾಕಲಾಗಿರುವ ಎರಡು ದೇವಾಲಯಗಳನ್ನು...
ಭಾರತದಲ್ಲಿರುವ 15 ಎತ್ತರದ ಪ್ರತಿಮೆಗಳು
ಸಾಮಾನ್ಯವಾಗಿ ಎತ್ತರದ ಪ್ರತಿಮೆಗಳು ಸಾಕಷ್ಟು ಗಮನಸೆಳೆವ ಕುತೂಹಲಕರ ಪ್ರವಾಸಿ ಆಕರ್ಷಣೆಗಳಾಗಿರುತ್ತವೆ. ಜಗತ್ತಿನೆಲ್ಲೆಡೆ ಹಲವಾರು ಆಗಸವನ್ನೆ ಚುಂಬಿಸುತ್ತಿರುವಂತಿರುವ ಅತಿ ಎತ್ತರದ ಪ್ರತಿಮೆಗಳನ್ನು ಕಾಣಬಹುದು. ಅದರಂತೆ ಭಾರತ ದೇಶವೂ...
ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ
ಶ್ರೀವೈಷ್ಣವರು ನಡೆದುಕೊಳ್ಳುವ ಪರಮ ಪಾವನ ಮಠವಾಗಿದೆ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠ. ಈ ಮಠದ ಅನುಯಾಯಿಗಳು ಆರಾಧಿಸುವ ಪ್ರಧಾನ ದೇವರೆ ವಿಷ್ಣುವಿನ ಅವತಾರವಾದ ಶ್ರೀ ಲಕ್ಷ್ಮಿ ಹಯಗ್ರೀವ ಸ್ವಾಮಿ. ಕ್ರಿ.ಶ 1378 ರಲ್ಲಿ ಪ್ರವರ್ಧಮಾನಕ್ಕೆ...
ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ
ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಕೂಟ ಬ್ರಾಹ್ಮಣರು ಗುರುವಾಗಿಯೂ,...
ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!
ಇದೊಂದು ಅದ್ಭುತ ಗುಹಾ ದೇವಾಲಯವಾಗಿದೆ. ಭಾರತೀಯ ಶಿಲಾ ಕೆತ್ತನೆಯ ಶೈಲಿಗೆ ಒಂದು ಉತ್ತಮ ಉದಾಹರಣೆಯೂ ಹೌದು. ಆದರೆ ಇಲ್ಲಿ ಕೆತ್ತಲಾದ ಶಾಸನಗಳು ಅಪೂರ್ಣವಾಗಿವೆ. ಕೆಲವು ರಚನೆಗಳು ಬೌದ್ಧ ಶೈಲಿಯ ವಿನ್ಯಾಸಗಳನ್ನು ಹೋಲುತ್ತವೆ. ರಾಷ್ಟ್ರಕೂಟರ...
ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ
ಭಾರತದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾಗಿರುವ ಘಟನೆ ಹಾಗೂ ಪ್ರಸಂಗಗಳಿಗೆ ಕುರಿತಂತೆ ಸಾಕಷ್ಟು ಸ್ಥಳಗಳಿವೆ. ಇಂದು ಆ ಸ್ಥಳಗಳು ಧಾರ್ಮಿಕ ಮಹತ್ವ ಪಡೆದು ದಿನವೂ ಭಕ್ತ ಜನರಿಂದ ಭೇಟಿ ನೀಡಲ್ಪಡುವ ಪವಿತ್ರ ತಾಣಗಳಾಗಿ ಸಾಕಷ್ಟು...
ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?
ಸಾಮಾನ್ಯವಾಗಿ ಪ್ರವಾಸಿಗರಲ್ಲಿ ಎರಡು ರೀತಿಯ ಪ್ರವಾಸಿಗರಿರುತ್ತಾರೆ. ಇವರ ಮುಖ್ಯ ಲಕ್ಷಣ ಪ್ರವಾಸ ಮಾಡುವುದೆ ಆಗಿದ್ದರೂ ಸಹ ಒಬ್ಬರಿಗಿಂತ ಇನ್ನೊಬ್ಬರು ಅತಿ ವಿಶಿಷ್ಟ ಹಾಗು ಬಲು ಭಿನ್ನ. ಎರಡೂ ರೀತಿಯ ಪ್ರವಾಸಿಗರು ಒಂದೆ ಸ್ಥಳಕ್ಕೆ ಹೋದರೂ ಸಹ...
ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ
ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದ ಅದರಲ್ಲೂ ವಿಶೇಷವಾಗಿ ಧಾರ್ಮಿಕವಾಗಿ ಸಾಕಷ್ಟು ಹೆಸರುವಾಸಿಯಾದ ಸ್ಥಳವೆಂದೆ ಹೇಳಬಹುದು. ಏಕೆಂದರೆ ಈ ಒಂದು ಜಿಲ್ಲೆಯಲ್ಲಿ ದೇಶದಲ್ಲಿ ಎರಡನೇಯ ಅತಿ ಹೆಚ್ಚು ಜನರಿಂದ...
200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?
ಇದೊಂದು ನೈಸರ್ಗಿಕವಾಗಿ ರೂಪಗೊಂಡಿರುವ ಗುಹೆ. ಸುಮಾರು ಇನ್ನೂರು ಮೀಟರುಗಳಷ್ಟು ಉದ್ದವಿದೆ. ಮೊದ ಮೊದಲಿಗೆ ಗುಹೆಯ ಪ್ರವೇಶ ಸ್ಥಳವು ಸಾಕಷ್ಟು ಜನರು ಹಿಡಿಯುವಂತೆ ಅನುಕೂಲಕರವಾಗಿದ್ದರೂ ಮುನ್ನಡೆದಂತೆ ಗುಹೆಯ ಅಗಲವು ಕಡಿಮೆಯಾಗುತ್ತಾ ಹೋಗುತ್ತದೆ....