ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!
ಪಾಂಡವರ ನಿವಾಸಕ್ಕೆ ತಲುಪಬೇಕಾದರೆ ಮೊದಲು ಆಂಧ್ರ ಪ್ರದೇಶದ ಪೆದ್ದಾಪುರಂಗೆ ಸೇರಿಕೊಳ್ಳಬೇಕು. ಈ ಪ್ರದೇಶದ ಸುತ್ತಮುತ್ತ ಇರುವ ಮತ್ತೊಂದು ಪ್ರಧಾನವಾದ ಆಕರ್ಷಣೆ ಎಂದರೆ ಅದು ಆಂಜನೇಯ ಸ್ವಾಮಿ ವಿಗ್ರಹ. ಈ ವಿಗ್ರಹವು ಏಶಿಯಾ ಖಂಡದಲ್ಲಿಯೇ ಅತ್ಯಂತ...
ಆವಲಬೆಟ್ಟಕ್ಕೆ ಅರ್ಧ ದಿನಕ್ಕಿಂತ ಕಡಿಮೆ ಅವಧಿಯ ಟ್ರಿಪ್
"ಸಣ್ಣ ಸ್ಥಳಗಳಲ್ಲಿ ದೊಡ್ಡ ಆಶ್ಚರ್ಯಗಳು ಹುದುಗಿರುತ್ತದೆ" ಎಂದು ಹೇಳುವುದು ತಪ್ಪು ಅಲ್ಲ! ಸಣ್ಣ ಟ್ರಿಪ್ ಯಾವಾಗಲೂ ಅಸಮಾನ್ಯವಾಗಿ ಹೊರಹೊಮ್ಮುವದು ಸುಳ್ಳಲ್ಲ. ಇದರ ಕ್ರೆಡಿಟ್ ಖಂಡಿತವಾಗಿಯೂ ನಮ್ಮೊಂದಿರುವವರಿಗೆ ಮತ್ತು ಹೋಗುವ ಜಾಗದ ಮೇಲೆ...
ಹಲವಾರು ಅದ್ಭುತಗಳನ್ನು ಹೊಂದಿರುವ ದೇವಾಲಯವಿದು!
ರಾಣಾಕ್‍ಪುರ್, ರಾಜಸ್ಥಾನ ರಾಜ್ಯದ ಪಾಲಿ ಜಿಲ್ಲೆಯಲ್ಲಿನ ಸಾದ್ರಿ ಪಟ್ಟಣ ಸಮೀಪದಲ್ಲಿರುವ ಒಂದು ಚಿಕ್ಕದಾದ ನಗರ. ಕರಾವಳಿ ಪರ್ವತ ಶ್ರೇಣಿಗಳಲ್ಲಿರುವ ಈ ಪಟ್ಟಣವು, ಉದಯಪೂರ್ ಮತ್ತು ಜೋಧಪೂರ್ ನಗರದ ಮಧ್ಯದಲ್ಲಿದೆ. "ರಾಣಾಕ್‍ಪುರ್ ಜೈನ...
ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....
ವಿಶ್ವವೆಲ್ಲಾ ಓಂಕಾರದಿಂದ ತುಂಬಿದ್ದು, ನಿರಾಕಾರನಾದ ಶಿವನನ್ನು ದೇಶದ ಮೂಲೆ ಮೂಲೆಯಲ್ಲಿ ಪೂಜಿಸುತ್ತೇವೆ. ಶಿವನು ಒಂದೇ ರೀತಿಯಾದ ಆಕಾರದಲ್ಲಿ ಅಲ್ಲದೇ ವಿವಿಧ ಆಕಾರಗಳಲ್ಲಿ ಸ್ವಾಮಿಯು ಆನೇಕ ಪವಿತ್ರವಾದ ಸ್ಥಳದಲ್ಲಿ ನೆಲೆಸಿದ್ದಾನೆ. ಶಿವನ...
ಈಶಾನ್ಯ ಭಾರತದ ಪ೦ಚ ಮಹಾಸರೋವರಗಳು
ಹಿಮಾಲಯದ ಅತ್ಯುನ್ನತ ಪರ್ವತಶ್ರೇಣಿಗಳಿ೦ದಾರ೦ಭಿಸಿ, ಶುಭ್ರ ನೀಲಾಕಾಶದ ಪ್ರತಿಬಿ೦ಬವನ್ನು ಪ್ರತಿಫಲಿಸುವ ಮಣಿಪುರದ ಸರೋವರಗಳವರೆಗೂ ಎಲ್ಲವನ್ನೂ ಒಳಗೊ೦ಡಿರುವ ಈಶಾನ್ಯ ಭಾರತವು ನಿಷ್ಕಳ೦ಕ ಪ್ರಾಕೃತಿಕ ಸೌ೦ದರ್ಯದ ತವರೂರಾಗಿದೆ. ದೇಶದ ಈ ಭಾಗದತ್ತ...
ವಿಜೃಂಬಣೆಯಿಂದ ನಡೆಯುವ ದೀಪಾವಳಿ ಹಬ್ಬ ಗೋವಾದಲ್ಲಿ ಹೇಗೆ ನಡೆಯುತ್ತದೆ ಗೊತ್ತ?
ಗೋವಾ ಎಂಬ ಹೆಸರು ಕೇಳುತ್ತಿದ್ದಂತೆ ಪ್ರತಿಯೊಬ್ಬರಿಗೂ ಸುಂದರವಾದ ಬೀಚ್‍ಗಳು, ಅಹ್ಲಾದಕರವಾದ ವಾತಾವರಣ, ಪ್ರಕೃತಿ ದೃಶ್ಯಗಳು ನೆನಪಿಗೆ ಬರುತ್ತದೆ. ದೇಶವೆಲ್ಲಾ ವಿಜೃಂಬಣೆಯಿಂದ ಆಚರಿಸುವ ದೀಪಾವಳಿ ಹಬ್ಬವು ಗೋವಾದಲ್ಲಿ ಅತ್ಯಂತ...
ಆಶ್ಚರ್ಯ: ಈ ದೇಶದವರಿಗೆ ಅಯೋಧ್ಯೆ ಪವಿತ್ರವಾದ ಪುಣ್ಯಕ್ಷೇತ್ರ
ಪ್ರಪಂಚದಲ್ಲಿನ ಅತ್ಯಂತ ಪುರಾತನವಾದ ನಗರಗಳಲ್ಲಿ ಅಯೋಧ್ಯೆ ಕೂಡ ಒಂದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿಯೇ. ರಘುಕುಲ ನಂದನಾದ ಆ ಸೀತಾಮಾತೆಯ ಪತಿ ಹುಟ್ಟಿದ ನಗರ ಅಯೋಧ್ಯೆ. ಒಂದು ಸ್ವರ್ಣಬಿಂದುವಿಗೆ ಕೇಂದ್ರ ಬಿಂದು ಅಯೋದ್ಯೆ. ಹಾಗಾಗಿಯೇ ಆ...
ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ
ಹಿಮಾಚ್ಛಾಧಿತ ಪರ್ವತಗಳ, ಅತ್ಯುನ್ನತ ಪರ್ವತಮಾರ್ಗಗಳ, ಆಳವಾದ ಕಣಿವೆ ಮತ್ತು ಕ೦ದಕಗಳ, ಹಚ್ಚಹಸುರಿನ ಹುಲ್ಲುಗಾವಲುಗಳ, ಹಾಗೂ ದಟ್ಟವಾದ ಕೋನಿಫೆರಸ್ ಅರಣ್ಯಗಳ ಮ೦ತ್ರಮುಗ್ಧಗೊಳಿಸುವ೦ತಹ ನೀಳದೃಶ್ಯಾವಳಿಗಳನ್ನು ದ೦ಡಿಯಾಗಿ ಕೊಡಮಾಡುವ ತಾಣವೆ೦ದು...
ಕ್ಷೀರವು ನೀಲಿ ಬಣ್ಣವಾಗಿ ಪರಿರ್ವತನೆಯಾಗುವ ಮಹಿಮಾನ್ವಿತವಾದ ರಾಹು ದೇವಾಲಯ
ಮಾನವ ಜಾತಕದಲ್ಲಿ ಹಲವಾರು ದೋಷಗಳನ್ನು ಕಾಣಬಹುದು. ಅದು ರಾಹು ದೋಷವೇ ಆಗಿರಬಹುದು ಅಥವಾ ಕೇತು ದೋಷವೇ ಆಗಿರಬಹುದು. ಮುಖ್ಯವಾಗಿ ಸರ್ಪಗಳ ದೋಷವೆಂಬುದು ಪ್ರತಿಯೊಬ್ಬರ ಜಾತಕದಲ್ಲಿಯೂ ಇದ್ದೇ ಇರುತ್ತದೆ. ಇದರಿಂದ ವಿವಾಹ ತಡವಾಗುವುದು, ಸಂತಾನ...
ಈ ಪುರಾತತ್ವಶಾಸ್ತ್ರೀಯ ತಾಣಗಳ ಮೂಲಕ ತ್ರಿಪುರಾವನ್ನು ಪರಿಶೋಧಿಸಿರಿ
ನೆಲದಾಳದಲ್ಲಿ ಹುಗಿಯಲ್ಪಟ್ಟಿರುವ ಐತಿಹಾಸಿಕ ಸ್ಥಳಗಳು ಈಶಾನ್ಯ ಭಾರತದ ರಾಜ್ಯವಾಗಿರುವ ತ್ರಿಪುರಾದಲ್ಲಿ ದೊಡ್ಡ ಸ೦ಖ್ಯೆಯಲ್ಲಿವೆ. ಏಳು ಸಹೋದರಿ ರಾಜ್ಯಗಳ ನಡುವೆ ಬೆಲೆಬಾಳುವ ರತ್ನದ೦ತಹ ಈ ಸು೦ದರ ರಾಜ್ಯವು ತನ್ನ ಪುರಾತತ್ವಶಾಸ್ತ್ರೀಯ ಹಾಗೂ...
ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-2
ದೀಪಾವಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದಕ್ಕೆ ಈಗಾಗಲೇ 6 ವಿವಿಧ ರೋಚಕ ಪುರಾಣ ಕತೆಗಳನ್ನು ನಾವು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇನ್ನು ಉಳಿದ 6 ಕಥೆಗಳನ್ನು ಲೇಖನದ ಮೂಲಕ ತಿಳಿಯೋಣ. ಕಳೆದ ಲೇಖನದಲ್ಲಿ ಲಕ್ಷ್ಮೀ...
ದೆವ್ವಗಳ ವಾಸಸ್ಥಾನ ಈ ಟಾಪ್ 10 ಭಾರತೀಯ ರಸ್ತೆಗಳು....
ದೆವ್ವಗಳ ಅಸ್ತಿತ್ವವಿದೆಯೇ ಎಂದು ಸಂಶಯ ಯಾರಿಗಾದರೂ ಮೂಡುವಂತಹದು. ಆದರೆ ನಮ್ಮ ಪವಿತ್ರವಾದ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಕೂಡ ದೆವ್ವಗಳ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ಆದರೆ ಇಂದಿಗೂ ಕೂಡ ದೆವ್ವಗಳು ಇದೆಯೇ...
ಗತಕಾಲದತ್ತ ಕೊ೦ಡೊಯ್ಯುವ ಭಾರತದ ಏಳು ಪ್ರಾಚೀನ ಬಝಾರ್ ಗಳು
ಹತ್ತುಹಲವು ಶಕ್ತಿಶಾಲಿ ಸಾಮ್ರಾಜ್ಯಗಳ ಸ೦ಸ್ಕೃತಿ, ಸ೦ಪ್ರದಾಯ, ಹಾಗೂ ಇತಿಹಾಸಗಳೊ೦ದಿಗೆ ಸಮೃದ್ಧವಾಗಿರುವ ದೇಶವು ಭಾರತವಾಗಿದೆ. ಅ೦ತಹ ಸ೦ಸ್ಕೃತಿ, ಸ೦ಪ್ರದಾಯ, ಹಾಗೂ ಇತಿಹಾಸಗಳ ಪ್ರಭಾವವನ್ನು ನಮ್ಮ ಜೀವನಶೈಲಿಗಳಲ್ಲಿ, ಆಯಾ ಸಾಮ್ರಾಜ್ಯಗಳು...
ಬಾಹುಬಲಿ ಗುಹೆಗಳು ಇವೆನಾ?
ಪನ್ನಾ ಮಧ್ಯ ಪ್ರದೇಶ ರಾಜ್ಯದಲ್ಲಿ ವಜ್ರಗಳನ್ನು ಕಂಡುಹಿಡಿದ ಒಂದು ಅದ್ಭುತವಾದ ಪಟ್ಟಣವಾಗಿದೆ. ಪ್ರಪಂಚದಾದ್ಯಂತ ಪನ್ನಾದಲ್ಲಿ ಮಾತ್ರ ವಜ್ರಗಳು ಅತ್ಯಂತ ಸುಂದರವಾಗಿ ನಾಣ್ಯದ ರೂಪದಲ್ಲಿ ಇರುತ್ತದೆ ಎಂತೆ. ಪನ್ನಾ ಇಲ್ಲಿರುವ ರಾಷ್ಟ್ರೀಯ...
ಈ ಮಹಲ್ ಬಗ್ಗೆ ತಿಳಿದುಕೊಂಡರೆ ನೀವು ಭಯಗೊಳ್ಳುವುದು ಖಚಿತ!
ಭಾರತ ದೇಶದ ಪ್ರವಾಸ ಜೀವನದಲ್ಲಿ ನಾವು ಎಂದೂ ಮರೆಯಲಾಗದಂತಹ ಅನುಭವವನ್ನು ನೀಡುತ್ತದೆ. ಭಾರತ ದೇಶದ ರಾಜಧಾನಿಯಾದ ದೆಹಲಿ ಪ್ರವಾಸಿಗರಿಗೆ ಮತ್ತಷ್ಟು ಅದ್ಭುತವನ್ನು ನೀಡುತ್ತದೆ. ದೆಹಲಿಯಂತಹ ಸುಂದರವಾದ ನಗರದಲ್ಲಿ ಕೇವಲ ಆಧುನಿಕಗಿಯೇ ಅಲ್ಲದೇ...
ಗುವಾಹಟಿಯಿ೦ದ ತೆರಳಬಹುದಾದ ವಾರಾ೦ತ್ಯದ ಏಳು ತಾಣಗಳು
ಅಸ್ಸಾ೦ ನ ಅತೀ ದೊಡ್ಡ ನಗರವಾಗಿರುವ ಗುವಾಹಟಿಯು ಚಹಾತೋಟಗಳಿ೦ದ ಆವರಿಸಲ್ಪಟ್ಟಿರುವ ಸು೦ದರವಾದ ಭೂಪ್ರದೇಶಗಳು, ಹಚ್ಚಹಸುರಿನ ಸೊಬಗು, ಮತ್ತು ಪವಿತ್ರವಾದ ಬ್ರಹ್ಮಪುತ್ರ ನದಿಗಳಿ೦ದ ಹರಸಲ್ಪಟ್ಟಿದೆ. ಗುವಾಹಟಿ ನಗರವೇ ಸ್ವತ: ಅತ್ಯ೦ತ...
ದೇಶದ ಈ ಪಾತರಗಿತ್ತಿ ಉದ್ಯಾನವನಗಳಲ್ಲಿವೆ ಹಾರಾಡುವ ಆಭರಣಗಳು
ಜೀವನದ ಗತಿಯ ಒ೦ದಲ್ಲ ಒ೦ದು ಹ೦ತದಲ್ಲಿ ಪ್ರತಿಯೋರ್ವರೂ ಕೂಡಾ ಜೀವಕಳೆ ತು೦ಬಿಕೊ೦ಡಿರುವ, ಪಟಪಟನೆ ಕ೦ಪಿಸುವ ರೆಕ್ಕೆಗಳುಳ್ಳ "ಪಾತರಗಿತ್ತಿ" ಗಳೆ೦ದು ಕರೆಯಲ್ಪಡುವ ಸು೦ದರವಾದ ಕೀಟಗಳಿ೦ದ ಆಕರ್ಷಿತರಾದವರೇ. ಶತಶತಮಾನಗಳಿ೦ದಲೂ ಪಾತರಗಿತ್ತಿಗಳು...
10 ಲಕ್ಷ ವರ್ಷಗಳ ಹಿಂದಿನ ಪ್ರಾಚೀನ ಗುಹೆಗಳು ಇವು!
ಸಾವಿರ ಅಡಿ ಎತ್ತರದಲ್ಲಿ ಕೆಲವು.... ಸಾವಿರ ಮೀಟರ್ ದೊಡ್ಡದಾದುದು ಕೆಲವು...ಭೂ ಅಂತರ್ ಗರ್ಭದಲ್ಲಿ ಕೆಲವು...ದೇವತೆಗಳ ಹೋಲಿಕೆಯಂತೆ ಕೆಲವು.. ಮಾನವ ನಿರ್ಮಾಣವಲ್ಲದೇ ಪ್ರಕೃತಿ ಸಹಜವಾದ ಗುಹೆಗಳು ಕೆಲವು... ಇನ್ನು ಹಲವಾರು ಬಗೆ ಬಗೆಯ...