ಬೆಂಗಳೂರಿನಲ್ಲಿದೆ ಟಿಪ್ಪುವಿನ ಅರಮನೆ
ಟಿಪ್ಪು ಸುಲ್ತಾನ್ ಒಬ್ಬ ದಕ್ಷ ಆಡಳಿತಕಾರ, ನಿಪುಣ, ರಾಜತಾಂತ್ರಿಕನಾಗಿದ್ದವನು. ಈತ ತನ್ನ ರಾಜ್ಯಭಾರದ ಅವಧಿಯಲ್ಲಿ ಹಲವಾರು ಕೋಟೆಗಳು, ಅರಮನೆಗಳನ್ನು ನಿರ್ಮಿಸಿದ್ದಾನೆ. ಹಾಗೇಯೆ ಬೇಸಿಗೆಯಲ್ಲಿ ಹಿತವಾಗಿರಲು ಒಂದು ಅದ್ಬುತವಾದ ಅರಮನೆಯನ್ನು...
ಜಗತ್ ಗುರು ಶಂಕರಾಚಾರ್ಯರ ಹುಟ್ಟುರಿನ ಬಳಿ ಇರುವ ಪ್ರಸಿದ್ದ ದೇವಾಲಯಗಳು
ಸನಾತನ ಭಾರತದ ಸಂಸ್ಕøತಿಯನ್ನು ಜಗತ್ತಿಗೆ ಸಾರಿದವರಲ್ಲಿ ಆದಿ ಶಂಕರಾಚರ್ಯರು ಮೊದಲಿಗರು. ಇವರು ಶ್ರೀ ಕೃಷ್ಣನ ಸಿದ್ದಾಂತವಾದ ಅದ್ವೈತ ತತ್ವವನ್ನು ಪ್ರತಿಪಾದಿಸಿದವರು. ಶಂಕರಾಚಾರ್ಯರ ಹುಟ್ಟಿದ್ದು ಕೇರಳದ ಕೆಳದಿಯಲ್ಲಿ ಶಿವಗುರು...
ಒಂದು ದಿನದ ಪ್ರವಾಸಕ್ಕೆ ಬೆಂಗಳೂರಿನಿಂದ ಉಂಚಳಿ ಜಲಪಾತದಡೆಗೆ ಪಯಣ
ವಾರಾಂತ್ಯದಲ್ಲಿ ಒಮ್ಮೆ ಜಲಪಾತದ ಪ್ರವಾಸಕ್ಕೆ ಹೋಗಬೇಕು ಆದರೆ ಈ ಕೆಲಸದ ನಡುವೆ ಮೂರು ನಾಲ್ಕು ದಿನ ರಜಾ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ದಿನದ ಮಟ್ಟಿಗೆ ಪ್ರಕೃತಿಯ ಮಡಿಲಲ್ಲಿ ಇದ್ದು ಸ್ನೇಹಿತರ ಜೊತೆ ಸಂತೋಷದಿಂದ ಇರಬೇಕು ಎಂದೆನಿಸಿದರೆ...
ದೆವ್ವಗಳ ವಾಸಸ್ಥಾನ ರಾಜಸ್ಥಾನದ ಭನ್‍ಗ್ರಾಹ್ ಕೋಟೆ
ನಮ್ಮ ಜೀವನ ಎಷ್ಟೇ ಆಥುನಿಕತೆಗೆ ಕೊಂಡ್ಯೂತ್ತಿದ್ದರು ನಮ್ಮಲ್ಲಿ ದೇವರು, ಭೂತಗಳ ಪರಿಕಲ್ಪನೆಗಳಿವೆ. ಸಾಮಾನ್ಯವಾಗಿ ನಾವು ಚಿಕ್ಕ ಮಕ್ಕಳಿಂದಲೂ ಸರಣಿ ಪ್ರಕಾರವಾಗಿ ವಿಧ ವಿಧದ ದೆವ್ವ ಭೂತಗಳ ಬಗ್ಗೆ ಕಥೆಗಳನ್ನು ಕೇಳುತ್ತಾ ಬರುತ್ತಿದ್ದೆವೆ....
ಚಿತ್ತಾಕರ್ಷಕ ಬೇಲೂರಿನ ಸೊಬಗು ನೋಡಲು ಸಾಲದು ಎರಡು ಕಣ್ಣು.
ಬೇಲೂರು ಅಂದರೆ ತಟ್ಟನೆ ನೆನಪಾಗುವುದು ಶಿಲಾಬಾಲಕಿಯರು. ಈ ಬೇಲೂರಿನಲ್ಲಿ ಅದ್ಭುತವಾದ ಶಿಲ್ಪಕಲೆಗಳೂ, ಆಕಾಶದೆತ್ತರ ಧ್ವಜ ಸ್ತಂಭಗಳು, ಕಲಾತ್ಮಕತೆಯಿಂದ ಕೂಡಿದ ವಾಸ್ತುಶಿಲ್ಪ, ಸೂಕ್ಷ್ಮ ಕೆತ್ತನೆಗಳು. ರಮಣೀಯವಾದ ಮಂಟಪಗಳು ಎತ್ತರವಾದ...
ದೇವ ಮಾನವ ಶಿರಿಡಿ ಸಾಯಿಬಾಬನ ಬಗ್ಗೆ ನಿಮಗೆ ತಿಳಿಯದ ಕೆಲವು ಸತ್ಯಗಳು.
ಶಿರಿಡಿಯು ಪ್ರಸ್ತುತ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಶಿರಿಡಿಸಾಯಿ ಬಾಬಾ ದೇವಾಲಯ ಮಹಾರಾಷ್ಟ್ರದ ಅತಿ ದೊಡ್ಡ ತೀರ್ಥಕ್ಷೇತ್ರವಾಗಿದೆ. ಕೆಲವು ವರ್ಷಗಳಿಂದ ಈ ದೇವ ಮಾನವನ ಭಕ್ತರು ಹೆಚ್ಚಾಗುತ್ತಲೇ ಇದೆ. ಬಾಬಾ ಹಲವಾರು ಪವಾಡಗಳಿಂದ ಜನರನ್ನು...
ಗೋವಾದಲ್ಲಿನ 7 ಸುಂದರ ಬೀಚ್‍ಗಳು.
ಈ ಕೆಲಸದ ನಡುವೆ ವಾರಾಂತ್ಯದಲ್ಲಿ ಸುಂದರವಾದ ಬೀಚ್‍ಗೆ ಹೋಗಿ ಕಾಲ ಕಳೆಯಬೇಕು. ಹಾಡು, ಕುಣಿತ, ಪಾರ್ಟಿ, ಶಾಪಿಂಗ್ ಎಂದೆಲ್ಲಾ ಸಂತಸಮಯ ಸಮಯವನ್ನು ಕಳೆಯಬೇಕು ಎನಿಸಿದರೆ ಲೇಖನದಲ್ಲಿ ತಿಳಿಸಲಾಗಿರುವ 7 ಬೀಚ್‍ಗಳಿಗೆ ಒಮ್ಮೆ ಭೇಟಿಕೊಡಿ....
ಕೋಲ್ಕತ್ತ ಕಾಳಿ ದೇವಾಲಯದ ಇತಿಹಾಸ
ಭಾರತದಲ್ಲಿ ಹಲವಾರು ದೇವರನ್ನು ಪೂಜಿಸಲಾಗುತ್ತದೆ. ಕೋಟ್ಯಾಂತರ ದೇವರು ನಮ್ಮ ದೇಶದಲ್ಲಿ ನೆಲೆಗೊಂಡಿದ್ದು, ಒಂದೊಂದು ಪ್ರಾಂತ್ಯಕ್ಕೆ ಒಂದೊಂದು ದೇವರು ಅತ್ಯಂತ ಪ್ರಸಿದ್ದರಾಗಿರುತ್ತಾರೆ. ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿ, ಕೇರಳದಲ್ಲಿ ಅನಂತ...
800 ಶಿಲ್ಪಗಳನ್ನು ಒಳಗೊಂಡ ಸುಂದರವಾದ ಬಾವಿ-ರಾಣಿ ಕಿ ವಾವ್
ರಾಣಿ ಕಿ ವಾವ್ ಒಂದು ಐತಿಹಾಸಿಕಕ್ಕೆ ನಿರ್ದಶನವಾಗಿದೆ. ರಾಣಿ ಕಿ ವಾವ್ ಎಂದ ಕೂಡಲೇ ಯಾವುದೂ ರಾಣಿಯ ಕಥೆ ಇರಬಹುದು ಅಂತ ತಿಳಿದುಕೊಳ್ಳಬೇಡಿ. ಇದೊಂದು ಪುರಾತನ ಬಾವಿಯ ಕಥೆಯ ಇತಿಹಾಸವಾಗಿದೆ. ಇಂಥಹ ಬಾವಿಯನ್ನು ಜೀವನದಲ್ಲಿ ನೀವು ಎಲ್ಲೂ ಕಂಡಿರಲು...
ಕೇರಳದ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಪದ್ಮನಾಭ ಪ್ಯಾಲೆಸ್
ಪದ್ಮನಾಭ ಪ್ಯಾಲೆಸ್ ಅತ್ಯಂತ ಪ್ರಸಿದ್ದವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಪ್ಯಾಲೆಸ್ ತಮಿಳುನಾಡು ರಾಜ್ಯದ ಪ್ರಖ್ಯಾತ ಪಟ್ಟಣ ಕನ್ಯಾಕುಮಾರಿಯ ಪದ್ಮನಾಭಪುರಂನಲ್ಲಿದೆ. ಈ ಪ್ಯಾಲೆಸ್ ಕೇರಳ ಹಾಗೂ ತಿರುವನಂತಪುರಕ್ಕೆ ಸಮೀಪವಾಗಿದೆ. ಈ...
ಬೆಂಗಳೂರಿನ ಸಮೀಪದಲ್ಲಿರುವ ಈ ವಿಸ್ಮಯ ದೇವಾಲಯಕ್ಕೆ ಭೇಟಿ ನೀಡಿದ್ದಿರಾ?
ದೇವಾಲಯಗಳು ಪ್ರತಿಯೊಬ್ಬ ಹಿಂದೂವಿಗೆ ಒಂದು ಪವಿತ್ರವಾದ ಸ್ಥಳವಾಗಿದೆ. ದೇವಾಲಯಗಳ ರಚನೆಗಳು ತಮ್ಮ ಅದ್ಭುತ ಹಾಗೂ ಕಲಾತ್ಮಕತೆಯಿಂದ ಕೂಡಿದ ಗೋಪುರಗಳು, ವಾಸ್ತುಶಿಲ್ಪಗಳಿಂದಾಗಿ ಇತಿಹಾಸ ಪ್ರಿಯರನ್ನು ಸೆಳೆಯುವ ಶಕ್ತಿಯನ್ನು ಹೊಂದಿವೆ....
ಭಾರತದ ಸಪ್ತನದಿಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತವು ಅರಣ್ಯ, ನದಿ, ಭೂಮಿಗಳಿಗೆ ತನ್ನದೇ ಆದ ಮಹತ್ತರ ಪ್ರಮುಖ್ಯತೆ ನೀಡುತ್ತಾ ಬಂದಿದೆ. ಅರಣ್ಯ ಹಾಗೂ ನದಿ ಭಾರತದ ಆಸ್ತಿ. ದಿನ ನಿತ್ಯದ ಜೀವನದಲ್ಲಿ ನೀರು ಅತ್ಯವಶ್ಯಕವಾದ ಪಾತ್ರ ನಿರ್ವಹಿಸುತ್ತದೆ. ಈ ನದಿಗಳ ಬಗ್ಗೆ ಹಿಂದು ಧರ್ಮದಲ್ಲಿ...
ಮಹಾರಾಷ್ಟ್ರದ ಮಂಡಪೇಶ್ವರ ಏಕೈಕ ಶಿವನ ಗುಹೆ
ಗುಹೆಗಳೆಂದರೆ ಏನೊ ಒಂದು ಬಗೆಯ ವಿಸ್ಮಯ ಅಲ್ಲಿ ಎನಿರಬಹುದು ಎಂಬ ಕುತೂಹಲ ನಮ್ಮಲ್ಲಿ ಕಾಡದೇ ಇರದು. ಅಂತಹ ಗುಹೆಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂದು ಪ್ರತಿಯೊಬ್ಬರಲ್ಲು ಸಹಜವಾಗಿರುತ್ತದೆ. ಅಂತಹ ಸುಂದರವಾದ ಗುಹೆಯು ಮಹಾರಾಷ್ರ್ಟದಲ್ಲಿ ಇದೆ. ಈ...
ಭಾರತದ ಮಾಂತ್ರಿಕ ವಿದ್ಯೆಯ ವಿಸ್ಮಯ ತಾಣ
ಭಾರತ ಎಷ್ಟೇ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿಗೊಂಡಿದ್ದರೂ ಕೂಡ ಅನಿಷ್ಟ ಪದ್ದತಿಗಳನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ. ಅವುಗಳಲ್ಲಿ ಈ ಜಾತಿ ಪದ್ದತಿ, ಸಾಮಾಜಿಕ ಅಸಮಾನತೆ, ಸತಿ ಪದ್ದತಿಗಳು, ಮಾಟಮಂತ್ರಗಳು ಇನ್ನೂ ಹಲವು. ಪ್ರಸುತ್ತ...
ಮನಸೂರೆಗೊಳ್ಳುತ್ತಿರುವ ಐತಿಹಾಸಿಕ ತಾಜ್ ಕೋಟೆ
ತಾಜ್ ಮಹಲ್ ಯಾರಿಗೆ ಗೊತ್ತಿಲ್ಲ ಹೇಳಿ? ಅಷ್ಟು ಪ್ರಖ್ಯಾತವಾಗಿದೆ ಈ ಆಗ್ರಾದ ತಾಜ್. ಈ ಮಹಲ್‍ಗೆ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ದಿನವು ಭೇಟಿ ನೀಡುತ್ತಿರುತ್ತಾರೆ. ಆಗ್ರಾದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ ಕೇವಲ ತಾಜ್ ಮಹಲ್...
ಪುಷ್‍ಕರದ ಸ್ನಾನದಿಂದ ಮೋಕ್ಷದ ದಾರಿ
ರಾಜಸ್ಥಾನದ ಪುಷ್‍ಕರ್ ಸರೋವರವು ಅತ್ಯಂತ ಸುಂದರವಾದ ಸರೋವರಗಳಲ್ಲೇ ಒಂದಾಗಿದೆ. ಆಶ್ಚರ್ಯವೆನೆಂದರೆ ಈ ಸರೋವರವು ಅರ್ಧ ವೃತ್ತಾಕಾರದಿಂದ ಅವೃತ್ತಗೊಂಡಿರುವ ಪವಿತ್ರ ಜಲವಾಗಿದೆ. ಈ ಪವಿತ್ರ ಸರೋವರವನ್ನು ತೀರ್ಥರಾಜವೆಂದೂ ಸಹ ಕರೆಯಲಾಗುತ್ತದೆ....
ಜಮ್ಮುವಿನ 108 ಶಕ್ತಿಪೀಠಗಳಲ್ಲಿ ಒಂದಾದ ವೈಷ್ಣೋವ ದೇವಿಯ ದರ್ಶನ ಮಾಡಿದ್ದಿರಾ?
ಭಾರತದಲ್ಲಿ ಲಕ್ಷಾಂತರ ದೇಗುಲಗಳಿವೆ ಆದರೆ ಅವುಗಳಲ್ಲಿ ಸಾಕಷ್ಟು ಮಹಿಮೆಯುಳ್ಳ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬುದು ಹಲವಾರು ಭಕ್ತರ ಬೇಡಿಕೆಯಾಗಿರುತ್ತದೆ. ಅತಂಹ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ತಮ್ಮ ಬೇಡಿಕೆಗಳು, ಇಷ್ಟಾರ್ತಗಳನ್ನು...
ಭಾರತದ 5 ಐಷಾರಾಮಿ ರೆಸ್ಟೋರೆಂಟ್‍ಗಳು
ತಿಂಗಳಿಗೊಮ್ಮೆಯಾದರೂ ಯಾವುದಾದರೂ ಒಳ್ಳೆ ಐಷಾರಾಮಿ ರೆಸ್ಟೋರೆಂಟ್‍ಗೆ ಹೋಗಿ ತಮಗೆ ಇಷ್ಟವಾದ ಪಾಶ್ಚಿಮಾತ್ಯ ಅಥವಾ ದೇಶಿಯ ಆಹಾರಗಳನ್ನು ತಿಂದು ಒಂದೆರಡು ದಿನ ಹಾಯಾಗಿ ಕಾಳಕಳೆಯಬೇಕು ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರ...