Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ವೆಂಕಟಾಚಲಪತಿ ಸ್ವಾಮಿ ದೇವಾಲಯ

ವೆಂಕಟಾಚಲಪತಿ ಸ್ವಾಮಿ ದೇವಾಲಯ, ಕುಂಭಕೋಣಂ

2

ಕುಂಬಕೋಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ ವಿಷ್ಣು ಮತ್ತು ಲಕ್ಷ್ಮಿಯರನ್ನು ಜೊತೆಯಾಗಿ  ಪೂಜಿಸಲಾಗುತ್ತದೆ. ವಿಷ್ಣುವಿನ ಒಂದು ಹೆಸರಾದ ತಿರುವಿನ್ನಗರಪ್ಪನ್ ಅಥವಾ ವೆಂಕಟಾಚಲಪತಿ ಹಾಗೂ ಲಕ್ಷ್ಮಿದೇವಿಯನ್ನು ಭೂಮಿದೇವಿಯ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಅತಿ ಎತ್ತರದ ಗೋಪುರುಗಳು, ವಿಶಾಲವಾದ ಹಜಾರಗಳು ಮತ್ತು ಆಕರ್ಷಕ ಕೆತ್ತನೆಯ ಕೆಲಸಗಳು ದೇವಾಲಯದ ಭವ್ಯತೆಯನ್ನು ಸಾರುತ್ತವೆ.

ವಿಶೇಷವೆಂದರೆ ಈ ಕೆತ್ತನೆಗಳಲ್ಲಿ ವಿವಿಧ ವೇದಗಳ ವರ್ಣನೆಗಳನ್ನು ಬಿಂಬಿಸಲಾಗಿದೆ. ಈ ಕೆತ್ತನೆಗಳು ಕಂಭ, ಗೋಡೆಗಳಲ್ಲಿ ಮಾತ್ರವಲ್ಲದೇ ಛಾವಣಿಯಲ್ಲಿಯೂ ಖಾಲಿಜಾಗಕ್ಕೆ ಆಸ್ಪದವಿಲ್ಲದಂತೆ ಕಂಡುಬರುತ್ತವೆ. ಈ ಕೆತ್ತನೆಗಳ ಮೂಲಕ ಹಿಂದೂ ಧರ್ಮದ ವಿವಿಧ ಸಂಸ್ಕಾರಗಳನ್ನು ಅರಿಯಬಹುದಾಗಿದೆ. ಈ ದೇವಾಲಯದಲ್ಲಿಯೂ ಉಪ್ಪಿನ ಬಳಕೆ ನಿಷಿದ್ಧವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu