Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಚಾರಣ

ಚಾರಣ, ಕುಲ್ಲು

2

ಚಾರಣವು ಕುಲ್ಲುವಿನ ಅತ್ಯಂತ ಪ್ರಸಿದ್ಧ ಸಾಹಸ ಕ್ರೀಡೆಯಾಗಿದೆ. ಈ ಪ್ರಾಂತ್ಯವು ಹಿಮಾಚಲ್ ಪ್ರದೇಶದ ಅತ್ಯಂತ ಪ್ರಮುಖ ಚಾರಣ ಕೇಂದ್ರವಾಗಿದೆ. ಇಲ್ಲಿ ಹಲವಾರು ಚಾರಣದ ಹಾದಿಗಳು ನಿಮಗಾಗಿ ದೊರೆಯುತ್ತವೆ. ರೊಹ್ಟಾಂಗ್ ಪಾಸ್‍ನಲ್ಲಿರುವ ಝನ್‍ಸ್ಕರ್, ಲಡಾಖ್, ಲಹೌಲ್ ಮತ್ತು ಸ್ಪಿತಿ ಕಣಿವೆಗಳಲ್ಲಿ ಅಸಂಖ್ಯಾತ ಚಾರಣದ ಅವಕಾಶಗಳು ದೊರೆಯುತ್ತವೆ. ಪಿನ್-ಪಾಸ್‍ನಿಂದ ಸ್ಪಿತಿ ಕಣಿವೆಗೆ ಮತ್ತು ಅಲ್ಲಿಂದ ಮನಿಕರನ್‍ನಿಂದ ಚೋಟಾ ಧಾರಾಗೆ 10-12 ದಿನಗಳ ಪ್ರವಾಸವನ್ನು ಆಯೋಜಿಸಲಾಗುತ್ತದೆ.   

ಸಾಮಾನ್ಯವಾಗಿ ಇಲ್ಲಿನ ಚಾರಣಗಳನ್ನು ದುರ್ಗಮವಾದ ಸ್ಥಳಗಳಿಗೆ ಕೈಗೊಳ್ಳಲಾಗುತ್ತದೆ. ಇವು ಪೂರ್ಣಗೊಳ್ಳಲು ಎರಡರಿಂದ ಮೂರು ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಚಾರಣಿಗರು ತಮ್ಮ ಚಾರಣದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳ ಮೂಲಕ ಹಾದು ಹೋಗುತ್ತಾರೆ. ಎಪ್ರಿಲ್ ಮತ್ತು ಜೂನ್ ಮಧ್ಯ ಭಾಗದವರೆಗಿನ ಅವಧಿ, ಸೆಪ್ಟೆಂಬರ್ ಮಧ್ಯಭಾಗ ಹಾಗು ಅಕ್ಟೋಬರ್ ತಿಂಗಳ ಮಧ್ಯ ಭಾಗವು ಇಲ್ಲಿ ಚಾರಣ ಮಾಡಲು ಹೇಳಿ ಮಾಡಿಸಿದ ಸಮಯವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed