Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು
  • 01ಸೂರ್ಯ ದೇವಸ್ಥಾನ

    ಕೋನಾರ್ಕನ ಸೂರ್ಯ ದೇವಸ್ಥಾನವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇದು ಕೋನಾರ್ಕನ ಹೃದಯ ಭಾಗದಲ್ಲಿ ನೆಲೆಗೊಂಡಿದೆ. ಇದು ಒಡಿಸ್ಸ ದೇವಾಲಯದ ವಾಸ್ತು ಶಿಲ್ಪ ಶೈಲಿಯನ್ನು ಒಳಗೊಂಡಿದೆ. ಶಿಲೆಯಲ್ಲಿ ಸೃಷ್ಠಿಸಲಾದ ಅತ್ಯಂತ ಬೆರುಗುಗೊಳಿಸುವ ಮೇರು ಕಲಾಕೃತಿಗಳಲ್ಲಿ ಈ ದೇವಸ್ಥಾನವು ಪ್ರಮುಖವಾದ ಸ್ಥಾನವನ್ನು ಪಡೆದಿದೆ.

    ಈ...

    + ಹೆಚ್ಚಿಗೆ ಓದಿ
  • 02ಮಾಯಾದೇವಿ ದೇವಸ್ಥಾನ

    ಮಾಯಾದೇವಿ ದೇವಸ್ಥಾನ

    ಕೋನಾರ್ಕನ ಮಾಯಾ ದೇವಿ ದೇವಸ್ಥಾನವು ಸೂರ್ಯ ದೇವಸ್ಥಾನದ ಸಂಕೀರ್ಣದಲ್ಲಿದೆ. ಈ ದೇವಸ್ಥಾನಕ್ಕೆ ಛಾಯಾ ದೇವಿ ದೇವಸ್ಥಾನ ಎಂಬ ಮತ್ತೊಂದು ಹೆಸರಿದೆ. ಆದ್ದರಿಂದ ಈ ದೇವಸ್ಥಾನವು ಛಾಯಾ ದೇವತೆಗೆ ಮೀಸಲಾಗಿದೆ ಎಂದು ನಂಬಲಾಗಿದೆ. ಈ ದೇವಾಲಯವು ಪವಿತ್ರವಾದ ಜಗನ್ಮೋಹನನ ದ್ವಾರ ಮಂಟಪವನ್ನು ಹೊಂದಿದ್ದು, ಇದು ಎತ್ತರವಾದ ವೇದಿಕೆಯ...

    + ಹೆಚ್ಚಿಗೆ ಓದಿ
  • 03ಪುರಾತತ್ವ ವಸ್ತು ಸಂಗ್ರಹಾಲಯ

    ಕೋನಾರ್ಕನ ಪುರಾತತ್ವ ವಸ್ತು ಸಂಗ್ರಹಾಲಯವು ಪ್ರಸಿದ್ದ ಕೋನಾರ್ಕ ಸೂರ್ಯ ದೇವಸ್ಥಾನದ ಹತ್ತಿರದಲ್ಲಿದೆ. ಸೂರ್ಯ ದೇವಾಲಯ ವೈಭವದ ಇತಿಹಾಸವನ್ನು ತಿಳಿಯಲು ಮತ್ತು ಅದನ್ನು ಅರ್ಥೈಸಿಕೊಳ್ಳಲು ಮತ್ತು ಈ ದೇವಾಲಯದ ಭಗ್ನಗೊಂಡ ಶಿಲಾ ಶಾಸನಗಳನ್ನು ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಭೇಟಿ...

    + ಹೆಚ್ಚಿಗೆ ಓದಿ
  • 04ಚಂದ್ರಭಾಗ ಕಡಲ ತೀರ

    ಚಂದ್ರಭಾಗ ಕಡಲ ತೀರವು ಕೋನಾರ್ಕನ ಪ್ರಸಿದ್ದ ಸೂರ್ಯದೇವಸ್ಥಾನದಿಂದ ಕೇವಲ 3 ಕೀಲೊ ಮೀಟರ ದೂರದಲ್ಲಿದೆ. ಕಡಲ ತೀರದ ಸುಂದರ ತಂಗಾಳಿ, ಶುದ್ದ ನೀರು , ವರ್ಣಿಸಲು ಅಸಾಧ್ಯವಾದ ಕಡಲ ತೀರದ ಸೌಂದರ್ಯವು ಅಪಾರವಾದ ಪ್ರವಾಸಿಗರನ್ನು ಈ ಅದ್ಭುತ ಸ್ಥಳಕ್ಕೆ ಆಕರ್ಷಿಸುತ್ತದೆ.  

    ಈ ಸುಂದರವಾದ ಕಡಲ ತೀರವು ವಿಹಾರಗಳಿಗೆ ಮತ್ತು...

    + ಹೆಚ್ಚಿಗೆ ಓದಿ
  • 05ಚೌರಾಸಿ

    ಚೌರಾಸಿ

    ಚೌರಾಸಿಯು ಒಂದು ಸಣ್ಣ ನಗರವಾಗಿದ್ದು ಪ್ರಾಚಿ ನದಿಯ ಬಲ ತೀರದ ಮೇಲೆ ನೆಲೆಗೊಂಡಿದೆ. ಈ ಸ್ಥಳವು ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಇಲ್ಲಿ ಬರಾಹಿ, ಅಮರೇಶ್ವರ ಮತ್ತು ಲಕ್ಷ್ಮಿ ನಾರಾಯಣ ದೇವಸ್ಥಾನಗಳು ಇಲ್ಲಿವೆ. ಬರಾಹಿಯನ್ನು ವರಾಹಿ ಎಂದು ಸಹ ಕರೆಯಲಾಗುತ್ತದೆ. ಇದು ಇಲ್ಲಿನ ಮಾತೃ ದೇವತೆಯ ಹೆಸರು.

    ಈ ದೇವಸ್ಥಾನವನ್ನು...

    + ಹೆಚ್ಚಿಗೆ ಓದಿ
  • 06ಅಸ್ತರಂಗ

    ಅಸ್ತರಂಗ

    ಅಸ್ತರಂಗ ಇದು ಕೋನಾರ್ಕನ ಪ್ರಸಿದ್ದ ಮೀನುಗಾರಿಕೆಯ ಕೇಂದ್ರವಾಗಿದೆ. ಇದು ದೇವಿ ನದಿಯ ತೀರದಲ್ಲಿದೆ. ಅಸ್ತರಂಗವು ಕೋನಾರ್ಕನಿಂದ 19 ಕೀಲೊ ಮೀಟರ ದೂರದಲ್ಲಿದೆ. ಅಸ್ತರಂಗವು ಎರಡು ಶಬ್ದಗಳ ಮಿಶ್ರಣವಾಗಿದೆ. ಅಸ್ತ ಎಂದರೆ ಸೂರ್ಯನ ಮುಳುಗುವಿಕೆ ಮತ್ತು ರಂಗ ಎಂದರೆ ಒರಿಯ ಭಾಷೆಯಲ್ಲಿ ಬಣ್ಣ ಎಂದರ್ಥ.

    ಈ ಹೆಸರುಗಳ ಸಮ್ಮಿಲನವು...

    + ಹೆಚ್ಚಿಗೆ ಓದಿ
  • 07ವೈಷ್ಣವ ದೇವಸ್ಥಾನ

    ವೈಷ್ಣವ ದೇವಸ್ಥಾನ

    ಕೋನಾರ್ಕನ ವೈಷ್ಣವ ದೇವಾಲಯವು ನೋಡಲು ಸುಂದರವಾಗಿದ್ದು, ಸೂರ್ಯ ದೇವಾಲಯದ ಸಂಕೀರ್ಣದಲ್ಲಿಯೇ ಇದೆ. ಪ್ರಮುಖವಾದ ಸೂರ್ಯ ದೇವಾಲಯವನ್ನು ಸುತ್ತುವರೆದ ಹಲವಾರು ಚಿಕ್ಕ ದೇವಾಲಯಗಳಲ್ಲಿ ಇದು ಒಂದು. ಇಲ್ಲಿರುವ ಎರಡು ದೇವಾಲಯಗಳಲ್ಲಿ ಒಂದಾಗಿರುವ ಈ ದೇವಸ್ಥಾನವು ಪ್ರಕೃತಿ ವಿಕೋಪದಿಂದ ಪಾರಾಗಿ ಈಗಲೂ ಕೂಡ ಸೂರ್ಯ ದೇವಸ್ಥಾನದ ಬಳಿ ಬಹು...

    + ಹೆಚ್ಚಿಗೆ ಓದಿ
  • 08ಕಾಕತಪುರ ದೇವಸ್ಥಾನ

    ಕಾಕತಪುರ ದೇವಸ್ಥಾನವು ಒಡಿಸ್ಸಾದ ಪುರಿ ಜಿಲ್ಲೆಯ ಪುರಿ ಮತ್ತು ಅಸ್ತರಂಗದ ದಾರಿಯಲ್ಲಿರುವ ಕಾಕತಪುರ ಎಂಬ ಸಣ್ಣ ಹಳ್ಳಿಯಲ್ಲಿದೆ. ಈ ಹಳ್ಳಿಯು ಕೋನಾರ್ಕದಿಂದ ಸುಮಾರು 30 ಕೀಲೊ ಮೀಟರ ದೂರದಲ್ಲಿದೆ. ಈ ಕಾಕತಪುರ ದೇವಸ್ಥಾನವನ್ನು ಪ್ರಾಚಿ ನದಿಯ ತೀರದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಮಂಗಳ ದೇವಿಯನ್ನು ಪೂಜಿಸಲಾಗುತ್ತದೆ....

    + ಹೆಚ್ಚಿಗೆ ಓದಿ
  • 09ರಾಮಚಂಡಿ

    ರಾಮಚಂಡಿ ದೇವಸ್ಥಾನವು ಒಡಿಸ್ಸಾದ ಪುರಿ ಜಿಲ್ಲೆಯಲ್ಲಿದೆ. ಇದು ಕೋನಾರ್ಕ ದಿಂದ 5 ಕೀಲೊ ಮೀಟರ ದೂರದಲ್ಲಿದೆ. ಈ ದೇವಾಲಯದಲ್ಲಿ ಪ್ರಾಂತೀಯ ದೇವರಾದ ರಾಮಚಂಡಿಯವರನ್ನು ಬಹು ಗೌರವ ಪೂರ್ವಕವಾಗಿ ಆರಾಧಿಸಲಾಗುತ್ತದೆ.

    ಈ ದೇವಸ್ಥಾನವು ಸಮ್ಮೋಹನಗೊಳಿಸುವ  ಕುಸಭದ್ರ ಎಂಬ ನದಿಯ ತೀರದಲ್ಲಿ ಇದ್ದು, ಪುರಿಯ ಪ್ರಸಿದ್ದ...

    + ಹೆಚ್ಚಿಗೆ ಓದಿ
  • 10ಕುರುಮ

    ಕುರುಮ

    ಕುರುಮ ಇದು ಕೋನಾರ್ಕ ಪ್ರವಾಸೋದ್ಯಮದಲ್ಲಿರುವ ಒಂದು ಪ್ರಮುಖ ವಿಶಿಷ್ಟ ಆಕರ್ಷಣೆಯಾಗಿದೆ. ಕುರುಮ ಇದೊಂದು ಸಣ್ಣ ಹಳ್ಳಿಯಾಗಿದ್ದು ಕೋನಾರ್ಕನ ಸೂರ್ಯ ದೇವಾಲಯದಿಂದ ಸುಮಾರು 8 ಕೀಲೊ ಮೀಟರ ದೂರದಲ್ಲಿದೆ. ಇಲ್ಲಿ 1971 ರಿಂದ 1975 ರ ವರೆಗೆ ಉತ್ಖನನವನ್ನು ನಡೆಸಿದಾಗ ಅನೇಕ ಕೊಪ್ಪಲುಗಳು ದೊರೆತವು. ಇನ್ನು ಅನೇಕ ಪ್ರಾಚೀನ ಅವಶೇಷಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu