Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಚಂದ್ರಭಾಗ ಕಡಲ ತೀರ

ಚಂದ್ರಭಾಗ ಕಡಲ ತೀರ, ಕೋನಾರ್ಕ್

2

ಚಂದ್ರಭಾಗ ಕಡಲ ತೀರವು ಕೋನಾರ್ಕನ ಪ್ರಸಿದ್ದ ಸೂರ್ಯದೇವಸ್ಥಾನದಿಂದ ಕೇವಲ 3 ಕೀಲೊ ಮೀಟರ ದೂರದಲ್ಲಿದೆ. ಕಡಲ ತೀರದ ಸುಂದರ ತಂಗಾಳಿ, ಶುದ್ದ ನೀರು , ವರ್ಣಿಸಲು ಅಸಾಧ್ಯವಾದ ಕಡಲ ತೀರದ ಸೌಂದರ್ಯವು ಅಪಾರವಾದ ಪ್ರವಾಸಿಗರನ್ನು ಈ ಅದ್ಭುತ ಸ್ಥಳಕ್ಕೆ ಆಕರ್ಷಿಸುತ್ತದೆ.  

ಈ ಸುಂದರವಾದ ಕಡಲ ತೀರವು ವಿಹಾರಗಳಿಗೆ ಮತ್ತು ಮೀನುಗಾರಿಕೆ, ಈಜುವಿಕೆ, ಬೋಟಿಂಗನಂತಹ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಯಾರಾದರೂ ಈ ಕಡಲ ತೀರದ ಮೇಲೆ ಸುಮ್ಮನೇ ಕುಳಿತು ಇಲ್ಲಿನ ಸಮ್ಮೋಹನಗೊಳಿಸುವ ಸೌಂದರ್ಯವನ್ನು ಸವಿಯಬಹುದು. ಈ ಸ್ಥಳವು ನಗರದ ಜನಜಂಗುಳಿಯ ಗೌಜು ಗದ್ದಲದಿಂದ ದೂರದಲ್ಲಿದೆ. ಮತ್ತು ಒಂದೇ ಸಮಯದಲ್ಲಿ ಏಕಾಂತದ ಚೈತನ್ಯವನ್ನು ಮತ್ತು  ನೆಮ್ಮದಿಯನ್ನು ನೀಡುತ್ತದೆ.

ಆದರೆ ಕಡಲ ತೀರದ ಮೇಲೆ ಚಂದ್ರಭಾಗ ಉತ್ಸವವು ನಡೆಯುವಾಗ, ಈ ಸ್ಥಳವು ತೀರ ವಿಭಿನ್ನವಾದ ರೂಪವನ್ನು ತಳೆಯುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಅಸಂಖ್ಯಾತ ಜನರು ಭೇಟಿ ನೀಡುತ್ತಾರೆ. ಎಲ್ಲಿ ನೋಡದರಲ್ಲಿ ಬಣ್ಣಗಳು, ಬೆಳಕುಗಳು ಮತ್ತು ಇತರ ಆಕರ್ಷಕ ಚಟುವಟಿಕೆಗಳು ಕಾಣಿಸಿಕೊಳ್ಳುತ್ತವೆ. ಆಗ ಒಂದು ಬೆಳಕಿನ ಮನೆಯನ್ನು ಕಡಲ ತೀರದ ಹತ್ತಿರ ನಿರ್ಮಿಸಲಾಗುತ್ತದೆ. ಈ ಬೆಳಕಿನ ಮನೆಯ ಮೇಲೆ ನಿಂತು ಚಂದ್ರಭಾಗ ತೀರದ ಉತ್ಸವದ ವಿಹಂಗಮ ನೋಟವನ್ನು ಪ್ರವಾಸಿಗರು ನೋಡಬಹುದು. ಇಂತಹ ಅದ್ಭುತವಾದ ಅನುಭವವನ್ನು ಪ್ರತಿಯೊಬ್ಬರು ಸ್ವತಃ ಅನುಭವಿಸಬೇಕು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue