Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಪುರಾತತ್ವ ವಸ್ತು ಸಂಗ್ರಹಾಲಯ

ಪುರಾತತ್ವ ವಸ್ತು ಸಂಗ್ರಹಾಲಯ, ಕೋನಾರ್ಕ್

2

ಕೋನಾರ್ಕನ ಪುರಾತತ್ವ ವಸ್ತು ಸಂಗ್ರಹಾಲಯವು ಪ್ರಸಿದ್ದ ಕೋನಾರ್ಕ ಸೂರ್ಯ ದೇವಸ್ಥಾನದ ಹತ್ತಿರದಲ್ಲಿದೆ. ಸೂರ್ಯ ದೇವಾಲಯ ವೈಭವದ ಇತಿಹಾಸವನ್ನು ತಿಳಿಯಲು ಮತ್ತು ಅದನ್ನು ಅರ್ಥೈಸಿಕೊಳ್ಳಲು ಮತ್ತು ಈ ದೇವಾಲಯದ ಭಗ್ನಗೊಂಡ ಶಿಲಾ ಶಾಸನಗಳನ್ನು ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ. ಈ ತುಣುಕುಗಳನ್ನು ದೇವಾಲಯದ ಸಂಕೀರ್ಣದಿಂದ ಸಂಗ್ರಹಿಸಲಾಗಿದ್ದು, ವಸ್ತು ಸಂಗ್ರಹಾಲಯದಲ್ಲಿ ಇವುಗಳನ್ನು ರಕ್ಷಿಸಿ ಇಡಲಾಗಿದೆ.

ಈ ವಸ್ತು ಸಂಗ್ರಹಾಲಯವು ಪ್ರಸ್ತುತ ಸ್ಥಳದಲ್ಲಿ 1968 ರಿಂದ ಕಾರ್ಯ ನಿರ್ವಹಿಸಲು ಆರಂಭಿಸಿತು. ಆಗ ಸೂರ್ಯ ದೇವಾಲಯ ಸಂಕೀರ್ಣದ ಅವಶೇಷಗಳು, ಹಾಳಾದ ರಚನೆಗಳನ್ನು ಪ್ರಸ್ತುತ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು. ಈ ವಸ್ತು ಸಂಗ್ರಹಾಲಯವು ನಾಲ್ಕು ಕಲಾಶಾಲೆಗಳನ್ನು ಹೊಂದಿದ್ದು ಇಲ್ಲಿ 260 ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಇವು ಸೂರ್ಯ ದೇವಾಲಯದ ಶುದ್ಧಿ ಕಾರ್ಯದ ಸಮಯದಲ್ಲಿ ಸಂಗ್ರಹಿಸಲಾಗಿದೆ. ಇದರ ಹೊರತಾಗಿಯೂ ವಸ್ತು ಸಂಗ್ರಹಾಲಯವು ಒರಿಸ್ಸಾದ ಇತರ ಸ್ಮಾರಕಗಳನ್ನು ಮತ್ತು ಪುರಾತತ್ವ ಸ್ಥಳಗಳ ಇತರ ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸುತ್ತದೆ.

ಈ ವಸ್ತು ಸಂಗ್ರಹಾಲಯವು ಶುಕ್ರವಾರದ ಹೊರತಾಗಿ ಪ್ರತಿದಿನ ಬೆಳಿಗ್ಗೆ 10 ರಿಂದ 5 ಗಂಟೆವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri