Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಕುರುಮ

ಕುರುಮ, ಕೋನಾರ್ಕ್

1

ಕುರುಮ ಇದು ಕೋನಾರ್ಕ ಪ್ರವಾಸೋದ್ಯಮದಲ್ಲಿರುವ ಒಂದು ಪ್ರಮುಖ ವಿಶಿಷ್ಟ ಆಕರ್ಷಣೆಯಾಗಿದೆ. ಕುರುಮ ಇದೊಂದು ಸಣ್ಣ ಹಳ್ಳಿಯಾಗಿದ್ದು ಕೋನಾರ್ಕನ ಸೂರ್ಯ ದೇವಾಲಯದಿಂದ ಸುಮಾರು 8 ಕೀಲೊ ಮೀಟರ ದೂರದಲ್ಲಿದೆ. ಇಲ್ಲಿ 1971 ರಿಂದ 1975 ರ ವರೆಗೆ ಉತ್ಖನನವನ್ನು ನಡೆಸಿದಾಗ ಅನೇಕ ಕೊಪ್ಪಲುಗಳು ದೊರೆತವು. ಇನ್ನು ಅನೇಕ ಪ್ರಾಚೀನ ಅವಶೇಷಗಳು ದೊರೆತವು. ಅಂದಿನಿಂದ ಈ ಸಣ್ಣ ಹಳ್ಳಿಯ ಹೆಸರು  ಜನಪ್ರಿಯವಾಯಿತು.

ಈ ಸಂಶೋಧನೆಯಲ್ಲಿ ದೊಡ್ಡದಾದ ಗೋಡೆಯನ್ನು ಒಳಗೊಂಡಂತೆ ಹೆರುಕ ಅಥವಾ ಧರ್ಮ, ಸೂರ್ಯ ದೇವರು, ಬುದ್ಧರ ಪುರಾತನ ಮೂರ್ತಿಗಳನ್ನು ಸಂಶೋಧಿಸಲಾಗಿದೆ. ಅಂದಿನಿಂದ ಈ ಸ್ಥಳವು ಬುದ್ಧರ ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಈ ಸ್ಥಳವನ್ನು ಕ್ರಿ.ಪೂ 9 ಮತ್ತು 10 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇದು ಬೌದ್ಧ ವಿಹಾರ ಮಂದಿರವಾಗಿತ್ತು ಎಂದು ನಂಬಲಾಗಿದೆ. ಈ ಸ್ಥಳದಲ್ಲಿ ಅಡ್ಡಗಾಲು ಹಾಕಿಕೊಂಡು ಕುಳಿತಿರುವ ಬುದ್ಧ ದೇವರ ದೊಡ್ಡದಾದ ವಿಗ್ರಹವು ದೊರೆತಿದೆ.

ಈ ವಿಗ್ರಹದ ಬಲ ಹಸ್ತವು ಭೂಮಿಪಾರಸ ಮುದ್ರೆಯಲ್ಲಿದ್ದರೆ. ಎಡ ಹಸ್ತವು ಎಡ ತೊಡೆಯ ಮೇಲೆ ವಿಶ್ರಾಂತ ಸ್ಥಿತಿಯಲ್ಲಿದೆ. ಈ ವಿಗ್ರಹವು ಸುಂದರ ಕೀರಿಟ ಮತ್ತು ಅದ್ಭುತವಾಗಿ ಕೆತ್ತಲಾದ ಕೊರಳ ಹಾರದಿಂದ ಅದ್ಭುತವಾಗಿ ಅಲಂಕೃತಗೊಂಡಿದೆ. ಈ ಬೌದ್ಧ ವಿಹಾರವು ಈಗ ನಿರ್ಲಕ್ಷಿಸಲ್ಪಟ್ಟ ಸ್ಥಿತಿಯಲ್ಲಿದ್ದರೂ ಕೂಡ ಪ್ರವಾಸಿಗರನ್ನು ವ್ಯಾಪಕವಾಗಿ ಆಕಷಿಸುತ್ತಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu