Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ವೈಷ್ಣವ ದೇವಸ್ಥಾನ

ವೈಷ್ಣವ ದೇವಸ್ಥಾನ, ಕೋನಾರ್ಕ್

1

ಕೋನಾರ್ಕನ ವೈಷ್ಣವ ದೇವಾಲಯವು ನೋಡಲು ಸುಂದರವಾಗಿದ್ದು, ಸೂರ್ಯ ದೇವಾಲಯದ ಸಂಕೀರ್ಣದಲ್ಲಿಯೇ ಇದೆ. ಪ್ರಮುಖವಾದ ಸೂರ್ಯ ದೇವಾಲಯವನ್ನು ಸುತ್ತುವರೆದ ಹಲವಾರು ಚಿಕ್ಕ ದೇವಾಲಯಗಳಲ್ಲಿ ಇದು ಒಂದು. ಇಲ್ಲಿರುವ ಎರಡು ದೇವಾಲಯಗಳಲ್ಲಿ ಒಂದಾಗಿರುವ ಈ ದೇವಸ್ಥಾನವು ಪ್ರಕೃತಿ ವಿಕೋಪದಿಂದ ಪಾರಾಗಿ ಈಗಲೂ ಕೂಡ ಸೂರ್ಯ ದೇವಸ್ಥಾನದ ಬಳಿ ಬಹು ಹೆಮ್ಮೆಯಿಂದ ನಿಂತಿದೆ. ಆದರೆ ವೈಷ್ಣವ ದೇವಾಲಯದ ಪ್ರಮುಖ ರಚಣೆಯು ಕಾಣೆಯಾಗಿದ್ದು, ಇದನ್ನು 1956 ರಲ್ಲಿ ಶೋಧಿಸಲಾಯಿತು.

ಈ ದೇವಾಲಯವನ್ನು ದೊಡ್ಡ ಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದು, ಮರಳು ಮತ್ತು ಸುಣ್ಣಗಳ ಮಿಶ್ರಣದ ಪ್ಲಾಸ್ಟರನ್ನು ಮಾಡಲಾಗಿದೆ. ಈ ದೇವಾಲಯವನ್ನು ಕುದುರೆ, ಆನೆಯಂತಹ ಅನೇಕ ಪ್ರಾಣಿಗಳ ಚಿತ್ರಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಅಷ್ಟೇ ಅಲ್ಲ ಈ ದೇವಾಲಯದಲ್ಲಿ ನೀವು ಹಲವಾರು ದೇವತೆಗಳ ಮತ್ತು ಮಾನವರ ಅಸಂಖ್ಯಾತ ಚಿತ್ರಗಳನ್ನು ನೀವು ನೋಡಬಹುದು. ಈ ಚಿತ್ರಗಳು ಜೀವನದ ಆಚರಣೆಯ ಸಂಭ್ರಮವನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ಸೂರ್ಯ ದೇವಸ್ಥಾನವನ್ನು ನೋಡಲು ಬರುವ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ಕೊಡಲೇ ಬೇಕು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat