Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಮುನ್ರೋಯಿ ದ್ವೀಪ

ಮುನ್ರೋಯಿ ದ್ವೀಪ, ಕೊಲ್ಲಂ

2

ಮುನ್ರೋಯಿ ಟ್ರುಥ್‌ ಅನ್ನುವ ಹೆಸರಿನಲ್ಲಿ ಈ ತಾಣ ಗುರುತಾಗಿದೆ. ೮ ಪ್ರತ್ಯೇಕ ದ್ವೀಪಗಳ ಸಮೂಹ ಇದಾಗಿದೆ. ಕೊಲ್ಲಂನಿಂದ ಸುಮಾರು 27 ಕಿ.ಮೀ. ದೂರದಲ್ಲಿದೆ.ಇಲ್ಲಿಗೆ ರಸ್ತೆ ಮಾರ್ಗ ಹಾಗೂ ಬೋಟ್‌ ಮಾರ್ಗದ ಮೂಲಕ ತೆರಳಬಹುದು. ಕೊಲೋನಿಯಲ್‌ ಜಾನ್‌ ಮುನ್ರೋಯ್‌ ಅವರ ಹೆಸರಿನಲ್ಲಿ ಈ ದ್ವೀಕ ಗುರುತಾಗಿದೆ. ಬ್ರಿಟಿಶ್‌ ಅಧಿಕಾರಿಗಳು ಈ ಭಾಗವನ್ನು ನೀರಿನ ಕಾಲುವೆ ನಿರ್ಮಿಸಲು ಹಾಗೂ ಹಿನ್ನೀರಿನ ಕ್ರಸಿಂಗ್‌ ಮಾರ್ಗವಾಗಿ ಬಳಸಿಕೊಂಡಿದ್ದರು.

ಇಂದು ಮುನ್ರೋಯಿ ಅತ್ಯಂತ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿದ್ದು, ಪ್ರತಿ ವರ್ಷ ಇದನ್ನು ವೀಕ್ಷಿಸಲೆಂದೇ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಆಕರ್ಷಕ ಸೀನ್‌ಗಳು, ಕಣ್ಮನ ಸೆಳೆಯುವ ಪ್ರದೇಶವನ್ನು ಇದು ಹೊಂದಿದೆ. ಇಲ್ಲಿ ಮೂಲಚಂತರ ಹಾಗೂ ಕಲ್ಲುವೈಲ ಹೆಸರಿನ ಎರಡು ದೇವಾಲಯ ಇದೆ. ಹಾಗೂ 1878 ರಲ್ಲಿ ನಿರ್ಮಿಸಿದ ಚರ್ಚ್ ಕೂಡ ಇದೆ. ಒಟ್ಟಾರೆ ಇಲ್ಲಿನ ಆಕರ್ಷಣೆ ಹಾಗೂ ಸಹಜ ಸೌಂದರ್ಯ ಪ್ರವಾಸಿಗರನ್ನು ಅಪಾರವಾಗಿ ಸೆಳೆಯುತ್ತಿದೆ.

ಅಷ್ಟಮುಡಿ ಹಿನ್ನೀರು ಕಲಾದ ನದಿಯನ್ನು ಸೇರುವ ತಾಣದಲ್ಲಿ ಈ ಪ್ರದೇಶ ಇದೆ. ಇದೊಂದು ವಿಶಿಷ್ಟ ತಾಣವಾಗಿದ್ದು, ರಜೆ ಕಳೆಯಲು ಪ್ರಶಸ್ತ ಜಾಗ. ಪ್ರವಾಸಿಗರು ಸ್ಥಳ ವೀಕ್ಷಣೆ, ಪಕ್ಷಿ ವೀಕ್ಷಣೆ, ಮೀನುಹಿಡಿಯುವುದರಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಈ ತಾಣ ನಾರು ಕೈಗಾರಿಕೆಗೆ ಹೆಸರುವಾಸಿ. ಪ್ರವಾಸಿಗರು ಸ್ಥಳ ಸೌಂದರ್ಯ ವೀಕ್ಷಣೆ ಜತೆಗೆ ನಾರು ಉತ್ಪನ್ನಗಳನ್ನು ಸಿದ್ಧಪಡಿಸುವುದನ್ನೂ ವೀಕ್ಷಿಸಬಹುದಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue