Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಅಡ್ವೆಂಚರ್‌ ಪಾರ್ಕ್

ಅಡ್ವೆಂಚರ್‌ ಪಾರ್ಕ್, ಕೊಲ್ಲಂ

1

ಕೊಲ್ಲಂನ ಅತ್ಯಂತ ಸುಂದರ ಪಿಕ್‌ನಿಕ್‌ ತಾಣ ಎಂದು ಅಡ್ವೆಂಚರ್‌ ಪಾರ್ಕ್ ಕರೆಸಿಕೊಳ್ಳುತ್ತದೆ. ನಗರ ಕೇಂದ್ರದಿಂದ ಇದು ಸುಮಾರು 3 ಕಿ.ಮೀ. ದೂರದಲ್ಲಿದೆ. ಅಷ್ಟಾಂಬುಧಿ ಕೆರೆ ದಡದಲ್ಲಿ ಇದು ಇದೆ. ಅಲ್ಲದೇ ನಿರಾಳವಾಗಿರಲು, ಸಮಸ್ಯೆಯನ್ನು ಬದಿಗಿಟ್ಟು ಕಳೆಯಲು ಇದು ಅನುವು ಮಾಡಿಕೊಡುವಂತಿದೆ. ಕೊಲ್ಲಂಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನೂ ಈ ತಾಣ ವೀಕ್ಷಿಸದೇ ತೆರಳುವುದಿಲ್ಲ.

ಹಿನ್ನೀರಿನ ಬೋಟಿಂಗ್‌ ಇತರೆ ಕಾರ್ಯಕ್ಕೆ ಇದು ಅತ್ಯಂತ ಜನಪ್ರಿಯ ಪ್ರದೇಶವಾಗಿದೆ. ಕೊಲ್ಲಂ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಸಮೀತಿ ಇಲ್ಲಿ ಹೌಸ್‌ಬೋಟ್‌ ಸೌಲಭ್ಯವನ್ನು ಹಿನ್ನೀರು ಇರುವ ಎಲ್ಲಾ ತಾಣಗಳಿಗೂ ಒದಗಿಸಿದೆ. ಪ್ರವಾಸಿಗರು ಇದನ್ನು ಶುಲ್ಕ ಭರಿಸಿ ಪಡೆದು ಬಳಸಬಹುದು. ಇಲ್ಲಿ ಹೌಸ್‌ ಬೋಟ್‌ ಅಲ್ಲದೇ ಲಗ್ಜುರಿ ಬೋಟ್‌, ಸ್ಪೀಡ್‌ ಮೋಟರ್‌ ಬೋಟ್‌ ಹಾಗೂ ಪವರ್‌ ಬೋಟ್‌ಗಳೂ ಸಿಗುತ್ತವೆ. ಪ್ರವಾಸಿಗರು ತಮ್ಮ ಅಗತ್ಯ ಹಾಗೂ ಆರ್ಥಿಕ ಶಕ್ತಿ ಆಧರಿಸಿ ಇವುಗಳಲ್ಲಿ ಯಾವುದನ್ನು ಬೇಕಾದರೂ ಬಳಸಬಹುದು.

ಅಡ್ವೆಂಚರ್‌ ಪಾರ್ಕ್ ಸುಮಾರು 48 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಸ್ಥಳದಲ್ಲಿಯೇ ಸರ್ಕಾರಿ ವಸತಿ ನಿಲಯವೂ ಇದೆ. ಅಲ್ಲದೇ ಪಾರ್ಕ್ ಆವರಣದಲ್ಲಿ ಮಕ್ಕಳ ಟ್ರಾಫಿಕ್‌ ಪಾರ್ಕ್, ಬೋಟ್‌ ಕ್ಲಬ್‌, ಹೋಟೆಲ್‌ ಮುಂತಾದವುಗಳು ಇರುವುದನ್ನು ಕಾಣಬಹುದಾಗಿದೆ. ಇವೆಲ್ಲವೂ ಕೇರಳ ಪ್ರವಾಸೋದ್ಯಮ ಇಲಾಖೆ ಅಡಿ ಬರುತ್ತವೆ. ಪಾರಂಪರಿಕ ಮ್ಯೂಸಿಯಂ ಇದ್ದು  ಆಕರ್ಷಕ ಪೇಂಟಿಂಗ್‌, ಮ್ಯೂರಲ್‌ಗಳ ಸಂಗ್ರಹವಿದೆ. ಇದು ಕೂಡ ಪಾರ್ಕ್ ಗೆ ಅತ್ಯಂತ ಸಮೀಪದಲ್ಲಿಯೇ ಇದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon