Search
 • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಅಲುಂಕಡವು ಬೋಟ್‌ ನಿರ್ಮಾಣ ಯಾರ್ಡ್

ಅಲುಂಕಡವು ಬೋಟ್‌ ನಿರ್ಮಾಣ ಯಾರ್ಡ್, ಕೊಲ್ಲಂ

1

ಅಲುಂಕಡವು ಬೋಟ್‌ ನಿರ್ಮಾಣ ಯಾರ್ಡ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲಿ ಸಿದ್ಧವಾಗುವ ಬೋಟ್‌ಗಳ ಗುಣಮಟ್ಟ, ಸುರಕ್ಷೆ, ಚಾಕಚಕ್ಯತೆ ಅರಿವಾಗುತ್ತದೆ. ಅಲುಂಕಡವು ಒಂದು ಚಿಕ್ಕ ಊರಾಗಿದ್ದು, ಕೊಲ್ಲಂನಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ. ಇದು ಕೂಡ ಹಿನ್ನೀರಿನ ಪ್ರದೇಶದಲ್ಲೇ ಇದೆ. ಈ ಸ್ಥಳವು ಬೋಟ್‌ ನಿರ್ಮಾಣ ತಂತ್ರಜ್ಞಾನದಲ್ಲಿ ಸಾಧಿಸಿದ ಅಸಾಧಾರಣ ಪ್ರಗತಿ ದೇಶದ ಎಲ್ಲಾ ಭಾಗದವರ ಗಮನ ಸೆಳೆದಿದೆ.

ಕೇರಳದ ಹಿನ್ನೀರು ಕ್ರಸಿಂಗ್‌ ಹಾಗೂ ವ್ಯಾಪಕ ರೂಪದಲ್ಲಿ ಹಿನ್ನೀರು ಪ್ರವಾಸೋದ್ಯವನ್ನು ಉತ್ತೇಜಿಸುವ ಕಾರ್ಯವನ್ನು ಕೆತ್ತುವಲಂ ಮಾಡುತ್ತಿದೆ. ಈ ಕಾರ್ಯವಲ್ಲದೇ ಇದು ಕಾರ್ಗೋ ಸೌಲಭ್ಯವನ್ನೂ ನಿರ್ವಹಿಸುತ್ತಿದೆ. ಇಂದು ಇ ತರಹದ ಬೋಟ್‌ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ. ಉದಾಹರಣೆಗೆ ಕಿಚನ್‌, ಬೆಡ್‌ರೂಂ, ಬಾಲ್ಕನಿ, ವಿಶ್ರಾಂತಿ ಕೊಠಡಿ ಹಾಗೂ ಇತರೆ ಮನರಂಜನಾ ಅವಕಾಶಗಳನ್ನು ಹೊಂದಿವೆ.

ಬೋಟ್‌ ನಿರ್ಮಿಸುವ ಕಾರ್ಯವು ಈ ಗ್ರಾಮದಲ್ಲಿ ವಂಶಪಾರಂಪರ್ಯವಾಗಿ ನಡೆದು ಬಂದಿದೆ. ಇಲ್ಲಿಗೆ ಬಂದಾಗ ಇಲ್ಲಿರುವ ಆಧುನಿಕ ಯಂತ್ರೋಪಕರಣಗಳು, ಅದರ ಬಳಕೆ ಕಂಡಾಗ ಭೇಟಿ ನೀಡಿದ ಪ್ರವಾಸಿಗರಿಗೆ ಅಚ್ಚರಿ ಮೂಡುವುದು ಸಹಜ. ಆಧುನಿಕ ಸಾಧನ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಬೋಟ್‌ ನಿಮರ್ಮಿಸುವ ಇವರ ಜಾಣ್ಮೆ ಎಂತವರನ್ನೂ ಮೆಚ್ಚಿಸುತ್ತದೆ. ಇವರ ಸಾಹಸಕ್ಕಿಂತ ಕಲೆ, ಕಲಾತ್ಮಕತೆಯನ್ನು ನೋಡುವುದು, ಅನುಭವಿಸುವುದೇ ಒಂದು ಹಬ್ಬ.

One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jun,Wed
Return On
20 Jun,Thu
 • Today
  Kollam
  32 OC
  90 OF
  UV Index: 6
  Haze
 • Tomorrow
  Kollam
  29 OC
  83 OF
  UV Index: 6
  Light rain shower
 • Day After
  Kollam
  28 OC
  82 OF
  UV Index: 6
  Light rain shower