Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ಕೋಲಾರ ಬೆಟ್ಟ

ಕೋಲಾರ ಬೆಟ್ಟ, ಕೋಲಾರ

1

ಪ್ರವಾಸಿಗರು ಕೋಲಾರಕ್ಕೆ ಹೋದಾಗ ಈ ನಗರದಿಂದ 2ಕಿ.ಮೀ ದೂರದಲ್ಲಿರುವ ಕೋಲಾರ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಬಹುದು. ಕೋಲಾರ ಬೆಟ್ಟವು ಹಿಂದೆ ಶತಶೃಂಗ ಬೆಟ್ಟವೆಂದು ( ನೂರು ತುದಿಗಳ ಬೆಟ್ಟ) ಕರೆಯಲ್ಪಡುತ್ತಿತ್ತು. ಇದು ಪ್ರವಾಸಿಗರಿಗೆ ಅತ್ಯುತ್ತಮ ವಿಹಾರ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಬೆಟ್ಟದ ಬೃಹತ್ ತಪ್ಪಲಿನಲ್ಲಿ ಸುತ್ತಾಡಬಹುದು. ಅಷ್ಟೆಅಲ್ಲದೆ ಈ ಬೆಟ್ಟದ ಪೂರ್ವ ಭಾಗದಲ್ಲಿ ಅಂತರಗಂಗೆ ಎಂಬ ನಿರಂತರವಾಗಿ ಹರಿಯುವ ನೀರಿನ ಬುಗ್ಗೆಯನ್ನು  ಸಹಾ ನೋಡಬಹುದು.ಪ್ರವಾಸಿಗರು ಅಂತರ ಗಂಗೆಯಲ್ಲಿ ನಂದಿಯ ಬಾಯಿಯ ಮೂಲಕ ನೀರು ಹರಿದು ಬರುವುದನ್ನು ನೋಡಬಹುದು. ಈ ನೀರು ವರ್ಷಾನುವರ್ಷದಿಂದ ಹರಿದು ಬರುತ್ತಲೆ ಇದೆ. ಈ ನೀರಿನ ಮೂಲ ಎಲ್ಲಿದೆ ಎನ್ನುವುದು ಇಂದಿಗು ನಿಗೂಢವಾಗಿದೆ. ಇಲ್ಲಿನ ಸ್ಥಳೀಯರ ಇದನ್ನು ಅತ್ಯಂತ ಪವಿತ್ರಜಲವೆಂದು ಪರಿಗಣಿಸಿದ್ದಾರೆ. ಜನಪ್ರಿಯ ನಂಬಿಕೆಯ ಪ್ರಕಾರ  ದಕ್ಷಿಣ ಭಾರತದಿಂದ ಗಂಗಾನದಿಯು  ಹರಿಯುತ್ತಿದ್ದಾಳಂತೆ ಅದಕ್ಕಾಗಿ ಈ ಸ್ಥಳಕ್ಕೆ ಅಂತರಗಂಗೆ ಎಂದು ಹೆಸರು ಬಂದಿತಂತೆ. ಅಂತರಗಂಗೆಯ ಹಿಂದೆ ಒಂದು ಈಶ್ವರನ ದೇವಾಲಯವಿದೆ. ಇದನ್ನು ತಲುಪಲು ಬಯಸುವ ಪ್ರವಾಸಿಗರು ಕೋಲಾರ ಬೆಟ್ಟದಲ್ಲಿನ ನೂರು ಮೆಟ್ಟಿಲುಗಳನ್ನು ಹತ್ತಿ ಇದನ್ನು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat