Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ಕೋಲಾರಮ್ಮ ದೇವಾಲಯ

ಕೋಲಾರಮ್ಮ ದೇವಾಲಯ, ಕೋಲಾರ

3

ಪ್ರವಾಸಿಗರು ಕೋಲಾರ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿನ ಕೋಲಾರಮ್ಮ ದೇವಾಲಯವನ್ನು ತಪ್ಪದೆ ನೋಡಬೇಕು. ಇದು ಪಾರ್ವತಿ (ಕೋಲಾರಮ್ಮ) ದೇವಿಯ ದೇವಾಲಯವಾಗಿದೆ. ಇದು L ಆಕಾರದ ದೇವಾಲಯವಾಗಿದ್ದು ದ್ರಾವಿಡ ವಿಮಾನ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇದು ಚೋಳರಿಂದ ಸ್ಥಾಪನೆಗೊಂಡಿದ್ದು ಸುಮಾರು 1000 ವರ್ಷಗಳಷ್ಟು ಹಿಂದಿನದು ಎಂದು ಭಾವಿಸಲಾಗಿದೆ.

ಮೈಸೂರಿನ ಹಿಂದಿನ ಅರಸರು ಇಲ್ಲಿನ ದೇವಿಯ ಅನುಗ್ರಹ ಪಡೆಯುವ ಸಲುವಾಗಿ ಇಲ್ಲಿಗೆ ಆಗಾಗ ಭೇಟಿಕೊಡುತ್ತಿದ್ದರಂತೆ. ಪ್ರವಾಸಿಗರು ಇಲ್ಲಿನ ದೇವಾಲಯಕ್ಕೆ ಭೇಟಿಕೊಟ್ಟ ತಕ್ಷಣ ಈ ದೇವಾಲಯದಲ್ಲಿನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಮೂರ್ತಿಗಳು ಮತ್ತು ಶಿಲ್ಪಕಲಾ ರಚನೆಗೆ ಮಾರು ಹೋಗುತ್ತಾರೆ. ಚೇಳುಗಳ ದೇವತೆಯಾದ  ಚೇಳಮ್ಮ, ಕೋಲಾರಮ್ಮ ದೇವಾಲಯದಲ್ಲಿರುವ ಮತ್ತೊಂದು ದೇವತೆಯ ವಿಗ್ರಹವಾಗಿದೆ. ಸ್ಥಳೀಯರ ನಂಬಿಕೆಯಂತೆ ಚೇಳಮ್ಮನನ್ನು ಪೂಜಿಸಿದರೆ ಆಕೆ ಭಕ್ತಾಧಿಗಳನ್ನು ಚೇಳಿನ ಕಡಿತದಿಂದ ಕಾಪಾಡುತ್ತಾಳಂತೆ. ಇಲ್ಲೊಂದು ಹುಂಡಿಯಿದ್ದು ಭಕ್ತಾದಿಗಳಿಂದ ಕಾಣಿಕೆ ಸಂಗ್ರಹಿಸಲು ಇದನ್ನು ಸ್ಥಾಪಿಸಲಾಗಿದೆ. ಸಂಪ್ರದಾಯದಂತೆ ಭಕ್ತಾಧಿಗಳು ಈ ಸ್ಥಳಕ್ಕೆ ಬಂದಾಗ ಒಂದು ನಾಣ್ಯವನ್ನು ಇದರಲ್ಲಿ ಹಾಕುತ್ತಾರೆ.

One Way
Return
From (Departure City)
To (Destination City)
Depart On
20 Jun,Thu
Return On
21 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Jun,Thu
Check Out
21 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Jun,Thu
Return On
21 Jun,Fri
  • Today
    Kolar
    29 OC
    84 OF
    UV Index: 8
    Partly cloudy
  • Tomorrow
    Kolar
    26 OC
    78 OF
    UV Index: 7
    Patchy rain possible
  • Day After
    Kolar
    25 OC
    76 OF
    UV Index: 6
    Moderate or heavy rain shower