Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ಆದಿನಾರಾಯಣಸ್ವಾಮಿ ದೇವಾಲಯ

ಆದಿನಾರಾಯಣಸ್ವಾಮಿ ದೇವಾಲಯ, ಕೋಲಾರ

1

ಪ್ರವಾಸಿಗರು ಕೋಲಾರ ಜಿಲ್ಲೆಯಲ್ಲಿ ಯೆಲ್ಲೊಡು ಬೆಟ್ಟದ ಮೇಲಿನ ಶ್ರೀ ಆದಿನಾರಾಯಣಸ್ವಾಮಿ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಇದೊಂದು ಗುಹಾಂತರ ದೇವಾಲಯವಾಗಿದ್ದು ಬಾಗೇಪಲ್ಲಿಯಿಂದ 12 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಯಾತ್ರಾ ಸ್ಥಳವು ಒಡವೆ ಆಭರಣಗಳು ರಹಿತವಾದ ಒಂದು ಉದ್ಭವ ಮೂರ್ತಿಯನ್ನು ಹೊಂದಿದೆ. ಇಲ್ಲಿ ಪ್ರತಿ ಭಾನುವಾರ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.ಭಕ್ತಾಧಿಗಳು ಆದಿನಾರಾಯಣಸ್ವಾಮಿ ದೇವಾಲಯವು ದೇಶೀಯತೆಗೆ ಹೊಂದಿಕೊಂಡಿರುವುದನ್ನು ಇಲ್ಲಿನ ರಥೋತ್ಸದ ಸಮಯದಲ್ಲಿ ಕಾಣಬಹುದು. ಈ ರಥೋತ್ಸವವು ಮಾಘಮಾಸ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಜರುಗುತ್ತದೆ. ಯಾತ್ರಾರ್ಥಿಗಳು ಈ ದೇವಾಲಯವನ್ನು ತಲುಪಲು 618 ಮೆಟ್ಟಿಲುಗಳನ್ನು ಹತ್ತಬೇಕು. 618 ಮೆಟ್ಟಿಲುಗಳಲ್ಲಿ ದೇವಾಲಯಕ್ಕೆ ಅತಿ ಸನಿಹದ ಎರಡು ಮೆಟ್ಟಿಲುಗಳು ಅಸಾಧಾರಣವಾಗಿ ಎತ್ತರವಾಗಿದ್ದು ಹಗ್ಗದ ಸಹಾಯದಿಂದ ಹತ್ತಿ ಮೇಲೆ ಹೋಗಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon