Search
  • Follow NativePlanet
Share
ಮುಖಪುಟ » ಸ್ಥಳಗಳು» ನಂದಿ ಬೆಟ್ಟ

ನಂದಿ ಬೆಟ್ಟ – ಚರಿತ್ರೆ ಮತ್ತು ಪ್ರಕೃತಿಯ ಅಪೂರ್ವ ಸಂಗಮ

63

ಬೆಂಗಳೂರಿನಿಂದ ಕೇವಲ 60 ಕಿ.ಮೀ.ನಷ್ಟು ದೂರದಲ್ಲಿ ಸುಂದರ ತಾಣ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ ಅಂದಾಜು 4851 ಅಡಿಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಅತ್ಯಾಧುನಿಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ಸುಲಭವಾಗಿ ತಲುಪಬಲ್ಲಬಹುದಾಗಿದ್ದರಿಂದ ಅನೇಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಂದಿ ಬೆಟ್ಟ ಪ್ರವಾಸ ಅವಿಸ್ಮರಣೀಯ ನೆನಪುಗಳನ್ನು ಪ್ರವಾಸಿಗರ ಜೀವನದಲ್ಲಿ ಉಳಿಸುತ್ತದೆ.

 

ಮಹತ್ವದ ಐತಿಹಾಸಿಕ ಹಿನ್ನೆಲೆ

ನಂದಿ ಬೆಟ್ಟವು ಕುತೂಹಲಕರ ಇತಿಹಾಸ ಹಿನ್ನೆಲೆಯನ್ನು ಹೊಂದಿದೆ. ನಂದಿ ಬೆಟ್ಟದ ಹಿನ್ನೆಲೆಯು ಹಲವಾರು ಕತೆಗಳನ್ನು ಹೊಂದಿದೆ. ಕೆಲವರು ಬೆಟ್ಟವು ಮಲಗಿರುವ ನಂದಿಯ ರೂಪದಲ್ಲಿರುವ ಕಾರಣ ಈ ಹೆಸರು ಬಂದಿರುವುದೆಂದು ಹೇಳುತ್ತಾರೆ. ಪೌರಾಣಿಕ ಹಿನ್ನೆಲೆ ಪ್ರಕಾರ ಈ ಬೆಟ್ಟವು ಚೋಳರ ಆಳ್ವಿಕೆಯ ಸಮಯದಲ್ಲಿ ಆನಂದಗಿರಿ ಎಂಬುದಾಗಿ ಹೆಸರಾಗಿತ್ತು. ಈ ಬೆಟ್ಟದಲ್ಲಿರುವ ದೇವಾಲಯವು ಚೋಳರ ಆಳ್ವಿಕೆಯ ಸಮಯದಲ್ಲಿದ್ದ ಸುಂದರ ವಾಸ್ತುಶೈಲಿಯನ್ನು ಹೊಂದಿದೆ.

ನಂದಿ ಬೆಟ್ಟದಲ್ಲಿ ಬ್ರಿಟಿಷರ ವಿರುದ್ಧ ನಡೆದ ಭಾರತದ ಸ್ವತಂತ್ರ ಸಂಗ್ರಾಮದಲ್ಲಿನ ಕುರುಹೂ ಕೂಡ ಇಲ್ಲಿದೆ. ಟಿಪ್ಪು ಸುಲ್ತಾನ್ ಇಲ್ಲಿ ಕಟ್ಟಿರುವ ನಂದಿದುರ್ಗ ಎಂಬ ಅತ್ಯಂತ ಬಲಿಷ್ಠ ಕೋಟೆ ಇದೆ ಆದರೆ ಕೋಟೆಯನ್ನು 1791ರಲ್ಲಿ ಬ್ರಿಟಿಷರು ವಶಪಡಿಸಿಕೊಂಡಿದ್ದರು.

ನಂದಿ ಬೆಟ್ಟ ಪ್ರಸಿದ್ಧವಾಗಿದೆ

ನಂದಿ ಬೆಟ್ಟ ಹವಾಮಾನ

ಉತ್ತಮ ಸಮಯ ನಂದಿ ಬೆಟ್ಟ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಂದಿ ಬೆಟ್ಟ

  • ರಸ್ತೆಯ ಮೂಲಕ
    ರಾಜ್ಯ ಸಾರಿಗೆ ಬಸ್ಸುಗಳು ನಂದಿ ಬೆಟ್ಟಕ್ಕೆ ಬೆಂಗಳೂರು, ನಂದಿಗ್ರಾಮ ಮತ್ತು ಚಿಕ್ಕಬಳ್ಳಾಪುರಗಳಿಂದ ಲಭ್ಯವಿವೆ. ಈ ಸ್ಥಳಕ್ಕೆ ಬೆಂಗಳೂರಿನಿಂದ 2 ಗಂಟೆಗಳಲ್ಲಿ ತಲುಪಬಹುದಾದರೆ, ಚಿಕ್ಕಬಳ್ಳಾಪುರದಿಂದ ಕೇವಲ ಒಂದು ಗಂಟೆಯಲ್ಲಿ ನಂದಿಬೆಟ್ಟ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಿಕ್ಕ ಬಳ್ಳಾಪುರ ರೈಲು ನಿಲ್ದಾಣವು ನಂದಿ ಬೆಟ್ಟದ ಸಮೀಪದ ರೈಲು ನಿಲ್ದಾಣವಾಗಿದ್ದು, 9 ಕಿ.ಮೀ.ಗಳಷ್ಟು ದೂರದಲ್ಲಿದೆ. ಪ್ರಯಾಣಿಕರು ಇಲ್ಲಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಬಳಸಿ ಹೋಗಬಹುದು. ಆದರೆ ಬೆಂಗಳೂರು ಸಿಟಿ ರೈಲು ನಿಲ್ದಾಣವು ನಂದಿ ಬೆಟ್ಟದ ಸಮೀಪದಲ್ಲಿರುವ ಪ್ರಧಾನ ರೈಲ್ವೇ ನಿಲ್ದಾಣವಾಗಿದೆ. ಭಾರತದ ಇತರೆ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾ ಗಳಿಗೆ ಸಂಪರ್ಕ ಹೊಂದಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ನಡುವ ಸತತ ರೈಲುಗಳ ಒಡನಾಟವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಂದಿ ಬೆಟ್ಟಗಳ ಸಮೀಪದ ವಿಮಾನ ನಿಲ್ದಾಣವಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಕೂಲವಾಗಿದೆ. ಈ ವಿಮಾನ ನಿಲ್ದಾಣ ನಂದಿ ಬೆಟ್ಟದಿಂದ 60 ಕಿ. ಮೀ.ಗಳಷ್ಟು ದೂರದಲ್ಲಿದ್ದು. ಈ ವಿಮಾನ ನಿಲ್ದಾಣವು ಯೂರೋಪ್, ಏಶಿಯ, ಅಮೆರಿಕ ಮತ್ತು ಮಧ್ಯ ಪೂರ್ವದಿಂದ ಬರುವ ಪ್ರವಾಸಿಗರಿಗೆ ಸೂಕ್ತವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat