Search
  • Follow NativePlanet
Share
ಮುಖಪುಟ » ಸ್ಥಳಗಳು » ನಂದಿ ಬೆಟ್ಟ » ಆಕರ್ಷಣೆಗಳು » ಯೋಗ ನಂದೀಶ್ವರ ದೇವಾಲಯ

ಯೋಗ ನಂದೀಶ್ವರ ದೇವಾಲಯ, ನಂದಿ ಬೆಟ್ಟ

1

ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಚೋಳರಿಂದ ನಿರ್ಮಿತವಾದ ಯೋಗ ನಂದೀಶ್ವರ ದೇವಾಲಯಕ್ಕೂ ಭೇಟಿ ನೀಡಬಹುದು. ಈ ಪುಣ್ಯ ಸ್ಥಳವು ಇಲ್ಲಿನ ಎಲ್ಲ ದೇವಾಲಯಗಳಿಗಿಂತಲೂ ತುಂಬಾ ಹಳೆಯದಾಗಿದ್ದು, ಶಿವನಿಗೆ ಅರ್ಪಿತವಾಗಿದೆ. ಅಲ್ಲಿರುವ ಮೂರ್ತಿ ಮತ್ತು ಗೋಡೆಗಳ ಮೇಲೂ ಸುಂದರವಾದ ಕೆತ್ತನೆ ಮತ್ತು ಆಕೃತಿಗಳನ್ನು ಕಾಣಬಹುದು. ಆಕರ್ಷಣೀಯವಾದ ಕಲ್ಯಾಣ ಮಂಟಪವು ಯೋಗ ನಂದೀಶ್ವರ ದೇವಾಲಯದ ಮತ್ತೊಂದು ವಿಶೇಷತೆಯಾಗಿದೆ.ಈ ಪುರಾತನ ದೇವಾಲಯದ ಸಂಕೀರ್ಣವನ್ನು ಇಬ್ಬರು ದ್ವಾರಪಾಲಕರಿಂದ ಕಾಯುವ ಚಿತ್ರಣ ಇಲ್ಲಿದೆ. ಇಲ್ಲಿನ ಮತ್ತೊಂದು ವಿಶೇಷತೆಯೆಂದರೆ ಛತ್ರಪತಿ ಶಿವಾಜಿಯ ಪುತ್ರನಾದ ಸಂಭಾಜೀಯ ಶಾಸನ. ಇದು ಯೋಗ ನಂದೀಶ್ವರ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿನ ದೇವರಿಗೆ ಭಕ್ತಾದಿಗಳು  ಕೊಡಿ ಮಾರಮ್ ಎಂಬ ಒಂದು ಶಾಸನವನ್ನು ಪಠಿಸುತ್ತ ಪ್ರಾರ್ಥನೆಯನ್ನು ಅರ್ಪಿಸುತ್ತಾರೆ. ಅದನ್ನು ಈ ದೇವಾಲಯದ ಗೋಡೆಯ ಮೇಲೂ ಕಾಣಬಹುದು.

One Way
Return
From (Departure City)
To (Destination City)
Depart On
03 Feb,Fri
Return On
04 Feb,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
03 Feb,Fri
Check Out
04 Feb,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
03 Feb,Fri
Return On
04 Feb,Sat