Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ತಿರುವಂಚಿಕುಲಂ ಮಹಾದೇವ ದೇವಾಲಯ

ತಿರುವಂಚಿಕುಲಂ ಮಹಾದೇವ ದೇವಾಲಯ, ಕೊಡುಂಗಲ್ಲೂರ್

1

ತಿರುವಂಚಿಕುಲಂ ಮಹಾದೇವ ದೇವಾಲಯವು ದಕ್ಷಿಣ ಭಾರತದಲ್ಲಿರುವ ಹಳೆಯ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ಇದು ಕೊಡುಂಗಲ್ಲೂರಿನ ದಕ್ಷಿಣ ಭಾಗದಲ್ಲಿ ನೆಲೆಸಿದೆ. ಗೋಪುರಂ ತೇವರ್, ದಕ್ಷಿಣಾಮೂರ್ತಿ, ಪಶುಪತಿ, ನಾಟಕ್ಕಲ್ ಶಿವನ್, ಸಂಧ್ಯಾವೇಲ ಶಿವನ್, ಪಲ್ಲಿಯರ ಶಿವನ್, ಉನ್ನಿ ತೇವರ್ ಮತ್ತು ಕೊನ್ನಕ್ಕಲ್ ಶಿವನ್ ಎಂಬ ಶಿವನ ರೂಪಗಳನ್ನು ಈ ದೇವಾಲಯದಲ್ಲಿ ನಾವು ನೋಡಬಹುದು. ಈ ದೇವಾಲಯವು 2000 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಶಿವನ ಅವತಾರಗಳ ರೂಪಗಳನ್ನು  ಹೊಂದಿರುವುದರಿಂದಾಗಿಯೆ ಹೆಚ್ಚಿನ ಖ್ಯಾತಿ ಪಡೆದಿದೆ.

ಈ ದೇವಾಲಯವು ಇಲ್ಲಿ ನಡೆಯುವ ಅಪರೂಪದ ಪಂದ್ಯಾವಳಿಯಾದ ಅನಯೊಟ್ಟಂ ಅಥವಾ ಆನೆಗಳ ಓಟದಿಂದಾಗಿ ಅತ್ಯಂತ ಜನಾಧಾರವನ್ನು ಗಳಿಸಿದೆ. ಈ ಪಂದ್ಯಾವಳಿಯು ಪ್ರತಿವರ್ಷ ನಡೆಯುವ ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ಜರುಗುತ್ತದೆ. ಇದನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಆಗಮಿಸುತ್ತಾರೆ. ಮಹಾಶಿವರಾತ್ರಿ ಇಲ್ಲಿ ನಡೆಯುವ ಪ್ರಮುಖ ಹಬ್ಬವಾಗಿದೆ.

ಈ ದೇವಾಲಯದಲ್ಲಿ ಹಲವಾರು ದೇವಾನುದೇವತೆಗಳ ಸಣ್ಣ ಸಣ್ಣ ವಿಗ್ರಹಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ತನ್ನಲ್ಲಿರುವ ಭಿತ್ತಿ ಚಿತ್ರಕಲೆಗಾಗಿ ಜನ ಮನ್ನಣೆಯನ್ನು ಪಡೆದಿದೆ. ತಿರುವಂಚಿಕ್ಕುಲಂ ಮಹಾದೇವ ದೇವಾಲಯವನ್ನು ಭಾರತ ಪ್ರಾಚ್ಯ ವಸ್ತು ಸರ್ವೇಕ್ಷಣಾ ಇಲಾಖೆಯು ಸಂರಕ್ಷಿತ ಸ್ಮಾರಕವೆಂದು ಪರಿಗಣಿಸಿ, ನಿರ್ವಹಿಸುತ್ತಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed