Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ಮರ್ ದೋಮ ದೇಗುಲ

ಮರ್ ದೋಮ ದೇಗುಲ, ಕೊಡುಂಗಲ್ಲೂರ್

1

ಮರ್ ದೋಮ ದೇಗುಲ ಅಥವಾ ಮರ್ ದೋಮ ಪೊಂಟಿಫಿಕಲ್ ದೇಗುಲವು ಕೊಡುಂಗಲ್ಲೂರಿನಲ್ಲಿರುವ ಐತಿಹಾಸಿಕ ಚರ್ಚ್ ಆಗಿದೆ. ಈ ಚರ್ಚ್ ಸೆಂಟ್ ಥಾಮಸ್ ಭಾರತಕ್ಕೆ ಪಾದಾರ್ಪಣೆ ಮಾಡಿದ ಸ್ಥಳವೆಂದು ಭಾವಿಸಲಾಗಿರುವ ಅಳಿಕೋಡ್ ಎಂಬ ಸ್ಥಳದಲ್ಲಿದೆ. ಈ ಚರ್ಚಿನ ಇತಿಹಾಸವು ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ ತಳವೂರಿದ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಅಲ್ಲದೆ ಈ ಸ್ಥಳವು ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಮಹತ್ವದ ಸ್ಥಾನಮಾನವನ್ನು ಪಡೆದಿದೆ.

ಇಂಡೋ- ಪರ್ಷಿಯನ್ ಶೈಲಿಯಲ್ಲಿರುವ ಈ ಚರ್ಚ್ ಅತ್ಯುತ್ತಮವಾದ ವಾಸ್ತುಶಿಲ್ಪ ಮತ್ತು ಕಲಾತ್ಮಕತೆಯನ್ನು ಹೊಂದಿದೆ. ಸೆಂಟ್ ಥಾಮಸ್‍ರವರ ಪವಿತ್ರ ಅಸ್ತಿಗಳನ್ನು ಇಲ್ಲಿನ ಪೂಜಾಸ್ಥಳದಲ್ಲಿ ಸಂರಕ್ಷಿಸಿಡಲಾಗಿದೆ. ಕೆಲವೊಂದು ಆಯ್ದ ದಿನಗಳಂದು ಇವುಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.

ವೀಕ್ಷಕರಿಗೆ ಸೆಂಟ್ ಥಾಮಸರ ಕುರಿತಾದ ಒಂದು ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಈ ಚರ್ಚಿನ ಮುಂಭಾಗದಲ್ಲಿ ಕ್ರೈಸ್ತ ಧರ್ಮದ ಖ್ಯಾತ ಪ್ರವರ್ತಕನಾದ ಸೆಂಟ್ ಥಾಮಸರ ಬೃಹತ್ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸೆಂಟ್ ಥಾಮಸ್ ಭಾರತಕ್ಕೆ ಆಗಮಿಸಿದ ಸಂಗತಿಯನ್ನು ವಿವರಿಸುವ ವರ್ಣಚಿತ್ರಗಳು ಈ ಚರ್ಚಿನ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿನ ಪ್ರಮುಖ ಉತ್ಸವವನ್ನು ಪ್ರತಿವರ್ಷ ನವೆಂಬರ್ 21ರಂದ ಆಚರಿಸಲಾಗುತ್ತದೆ. 

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu