Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು » ಬಿಯರ್ ಶೋಲಾ ಜಲಪಾತ

ಬಿಯರ್ ಶೋಲಾ ಜಲಪಾತ, ಕೊಡೈಕೆನಲ್

3

ಬಿಯರ್ ಶೋಲಾ ಜಲಪಾತವು ಒಂದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿದೆ. ಇದೊಂದು ಎತ್ತರವಾದ ಜಲಪಾತವಾಗಿದ್ದು, ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮೊದಲೆಲ್ಲ ಇಲ್ಲಿಗೆ ಕರಡಿಗಳು ನೀರು ಕುಡಿಯಲು ಬರುತ್ತಿದ್ದವಂತೆ ಹಾಗಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿತಂತೆ. ಈ ಪ್ರದೇಶವು ಅತ್ಯಂತ ಶುದ್ಧ ಮತ್ತು ಪ್ರಶಾಂತತೆಯಿಂದ ಕೂಡಿದೆ. ಇಲ್ಲಿಗೆ ತಲುಪಲು ಬೆಟ್ಟ ಕಡಿದು ಮಾಡಿದ ಒಂದು ಕಾಲು ಹಾದಿಯನ್ನು ಏರಿ ತಲುಪಬೇಕು. ಜಲಪಾತದ ಈ ತಾಣವು ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಮಳೆಗಾಲದ ಅವಧಿಯಲ್ಲಿ ಜಲಪಾತವು ಧುಮ್ಮಿಕ್ಕಿ ಹರಿಯುತ್ತಿರುತ್ತದೆ ಹಾಗು ಈ ಸಮಯದಲ್ಲಿ ಈ ಸ್ಥಳವು ಅತ್ಯದ್ಭುತವಾಗಿ ಕಂಗೊಳಿಸುತ್ತಿರುತ್ತದೆ. ಹಾಗಾಗಿ ಈ ಸಮಯವು ಇಲ್ಲಿಗೆ ಭೇಟಿ ಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed