Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು
  • 01ಕೊಡೈ ಕೆರೆ

    ಕೊಡೈ ಕೆರೆಯು ನಕ್ಷತ್ರಾಕಾರದಲ್ಲಿ ನಿರ್ಮಿಸಲಾದ ಒಂದು ಕೃತಕ ಕೆರೆಯಾಗಿದೆ. ಇದನ್ನು 1863ರಲ್ಲಿ ನಿರ್ಮಿಸಲಾಯಿತು. ಇದು ಕೊಡೈಕೆನಲ್‍ನ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. 60 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಕೆರೆಯಲ್ಲಿ ಒಂದು ಬೋಟ್...

    + ಹೆಚ್ಚಿಗೆ ಓದಿ
  • 02ಪಿಲ್ಲರ್ ರಾಕ್ಸ್

    ಪಿಲ್ಲರ್ ರಾಕ್ಸ್ ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಕೊಡೈಕೆನಲ್‍ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಮೂರು ಗ್ರಾನೈಟ್‍ನ ಬಂಡೆಗಳು ನೇರವಾಗಿ ನಿಂತಿವೆ. ಈ ಸ್ತಂಭಗಳು 400 ಅಡಿ ಎತ್ತರವಾಗಿದ್ದು, ಸುತ್ತಲಿನ ಸುಂದರವಾದ ಪ್ರದೇಶದ ಪಕ್ಷಿ ನೋಟವನ್ನು...

    + ಹೆಚ್ಚಿಗೆ ಓದಿ
  • 03ಬೆರಿಜಮ್ ಕೆರೆ

    ಬೆರಿಜಮ್ ಕೆರೆಯು ಕೊಡೈಕೆನಲ್ ಗಿರಿಧಾಮದಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಈ ಕೆರೆಯು ಅರಣ್ಯದ ಒಳಭಾಗದಲ್ಲಿ ನೆಲೆಸಿದೆ. ಅಲ್ಲಿಗೆ ಭೇಟಿಕೊಡಲು ಅನುಮತಿ ಪಡೆಯಬೇಕಾದುದು ಅನಿವಾರ್ಯ. ಇಲ್ಲಿಗೆ ಭೇಟಿಕೊಡಲು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಕಾಲಾವಕಾಶವಿದೆ. ಈ ಕೆರೆಯಲ್ಲಿ ನೀರು ಕುಡಿಯಲು ಕಾಡು ಕೋಣ,...

    + ಹೆಚ್ಚಿಗೆ ಓದಿ
  • 04ಗ್ರೀನ್ ವ್ಯಾಲಿ ವ್ಯೂ (ವೀಕ್ಷಣಾ ಸ್ಥಳ)

    ಗ್ರೀನ್ ವ್ಯಾಲಿ ವ್ಯೂ ಅಥವಾ ಸೂಯಿಸೈಡ್ ಪಾಯಿಂಟ್ ಎಂದು ಕರೆಯಲ್ಪಡುವ ಈ ಸ್ಥಳವು ಅತ್ಯಂತ ಆಳವಾದ ಸ್ಥಳವಾಗಿದ್ದು, ಒಂದು ಅಪಾಯಕಾರಿ ತಗ್ಗನ್ನು ಸಹ ಹೊಂದಿದೆ. ಈ ತಗ್ಗು ಸುಮಾರು 5,000 ಅಡಿ ಆಳವಿದೆ. ಈ ಸ್ಥಳವು ಕೊಡೈಕೆನಲ್ ಕೆರೆಯಿಂದ 5.5 ಕಿ.ಮೀ ದೂರದಲ್ಲಿದೆ. ಇಲ್ಲಿಂದ ವೈಗೈ ಜಲಾಶಯದ ನಯನ ಮನೋಹರ ನೋಟವನ್ನು ಕಾಣಬಹುದು....

    + ಹೆಚ್ಚಿಗೆ ಓದಿ
  • 05ಕುರಿಂಜಿ ಆಂಡವರ್ ದೇವಾಲಯ

    ಕುರಿಂಜಿ ಆಂಡವರ್ ದೇವಾಲಯವು ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ. 12 ವರ್ಷಗಳಿಗೆ ಒಮ್ಮೆ ಮಾತ್ರ ಅರಳುವ ಪ್ರಸಿದ್ಧವಾದ ಕುರಿಂಜಿ ಪುಷ್ಪವು ಈ ಪ್ರಾಂತ್ಯದಲ್ಲಿ ಅರಳುತ್ತದೆ. ಈ ದೇವಾಲಯವನ್ನು ಸುಬ್ರಹ್ಮಣ್ಯ ಸ್ವಾಮಿಗೆ ಅರ್ಪಿಸಲಾಗಿದೆ. ಈ ದೇವರನ್ನು ಶ್ರೀ ಕುರಿಂಜಿ ಈಶ್ವರನ್ ಎಂದು ಸಹ ಕರೆಯುತ್ತಾರೆ. ಈ ದೇವಾಲಯವನ್ನು...

    + ಹೆಚ್ಚಿಗೆ ಓದಿ
  • 06ಬ್ರೈಯಂಟ್ ಪಾರ್ಕ್

    ಬ್ರೈಯಂಟ್ ಪಾರ್ಕ್ ಬಸ್ ನಿಲ್ದಾಣದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಒಂದು ಉದ್ಯಾನವನವಾಗಿದೆ. ಇದೊಂದು ಅಚ್ಚುಕಟ್ಟಾಗಿ ನಿರ್ವಹಿಸಲಾಗಿರುವ ಒಂದು ಬೊಟಾನಿಕಲ್ ಗಾರ್ಡನ್ ಆಗಿದೆ. ಈ ಉದ್ಯಾನವನಕ್ಕೆ 1908ರಲ್ಲಿ ವಿನ್ಯಾಸ ಸಿದ್ಧಪಡಿಸಿ, ನಿರ್ಮಾಣವನ್ನು ಸಹ ಮಾಡಿದ ಅರಣ್ಯ ಅಧಿಕಾರಿ ಎಚ್,ಡಿ,ಬ್ರೈಯಂಟ್‍ರವರ ಹೆಸರನ್ನು...

    + ಹೆಚ್ಚಿಗೆ ಓದಿ
  • 07ಕೋಕರ್ಸ್ ವಾಕ್

    ಕೋಕರ್ಸ್ ವಾಕ್ ಎಂಬ ಸ್ಥಳವು ಕೊಡೈಕೆನಲ್‍ನ ದಕ್ಷಿಣ ತುದಿಯಲ್ಲಿ ನೆಲೆಗೊಂಡಿದೆ. ಇದು ಕೊಡೈಕೆನಲ್ ಕೆರೆಯಿಂದ ಒಂದು ಕಿ.ಮೀ ನಷ್ಟು ದೂರದಲ್ಲಿದೆ. ಇದಕ್ಕೆ 1872ರಲ್ಲಿ ಈ ಸ್ಥಳವನ್ನು ಕಂಡುಹಿಡಿದ ಲೆಫ್ಟಿನೆಂಟ್ ಕೋಕರ್ ರವರ ಹೆಸರನ್ನು ಇಡಲಾಗಿದೆ. ಈ ಸ್ಥಳವು ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಸುಂದರವಾದ...

    + ಹೆಚ್ಚಿಗೆ ಓದಿ
  • 08ಬಿಯರ್ ಶೋಲಾ ಜಲಪಾತ

    ಬಿಯರ್ ಶೋಲಾ ಜಲಪಾತವು ಒಂದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿದೆ. ಇದೊಂದು ಎತ್ತರವಾದ ಜಲಪಾತವಾಗಿದ್ದು, ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮೊದಲೆಲ್ಲ ಇಲ್ಲಿಗೆ ಕರಡಿಗಳು ನೀರು ಕುಡಿಯಲು ಬರುತ್ತಿದ್ದವಂತೆ ಹಾಗಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿತಂತೆ. ಈ ಪ್ರದೇಶವು ಅತ್ಯಂತ ಶುದ್ಧ ಮತ್ತು...

    + ಹೆಚ್ಚಿಗೆ ಓದಿ
  • 09ಡೊಲ್ಮೆನ್ ಸರ್ಕಲ್

    ಡೊಲ್ಮೆನ್ ಸರ್ಕಲ್

    ಡೊಲ್ಮೆನ್ ಸರ್ಕಲ್ ಎಂಬುದು ಒಂದು ಪ್ರಾಚ್ಯ ವಸ್ತುಗಳ ತಾಣವಾಗಿದೆ. ಇದು ಕ್ರಿ.ಪೂ 5000 ವರ್ಷಗಳ ಹಿಂದಿ ಜೀವಿಸಿದ್ದ ಮಾನವರ ಬಗೆಗೆ ನಮಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಸ್ಥಳದಲ್ಲಿ ನಡೆದ ಉತ್ಖನನದಲ್ಲಿ ಹಲವಾರು ತಾಮ್ರ ಮತ್ತು ಕಂಚಿನ ಆಭರಣ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸಂಶೋಧಿಸಲಾಗಿದೆ ಎಂದು ತಿಳಿದು ಬಂದಿದೆ. ಯಾರಿಗೆ...

    + ಹೆಚ್ಚಿಗೆ ಓದಿ
  • 10ಬೈಸನ್ ವೆಲ್ಸ್

    ಬೈಸನ್ ವೆಲ್ಸ್

    ಬೈಸನ್ ವೆಲ್ಸ್ ಎಂಬುದು 8 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಒಂದು ಪ್ರದೇಶವಾಗಿದೆ. ಇದು ಪರ್ವತಾರೋಹಿಗಳಿಗೆ, ಪಕ್ಷಿ ವೀಕ್ಷಕರಿಗೆ, ಪರಿಸರ ಪ್ರೇಮಿಗಳಿಗೆ ಮತ್ತು ವನ್ಯಜೀವಿ ಪ್ರಿಯರಿಗೆ ಮೆಚ್ಚುಗೆಯಾಗುವ ತಾಣವಾಗಿದೆ. ಇಲ್ಲಿ ಹಲವಾರು ಎಕೋ ಟೂರಿಸಂ ತಾಣಗಳು ಇವೆ. ಪ್ರಕೃತಿಯ ಮಡಿಲಲ್ಲಿ ಇರುವ ಈ ತಾಣದಲ್ಲಿ ಭಾರತೀಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri