Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು » ಗ್ರೀನ್ ವ್ಯಾಲಿ ವ್ಯೂ (ವೀಕ್ಷಣಾ ಸ್ಥಳ)

ಗ್ರೀನ್ ವ್ಯಾಲಿ ವ್ಯೂ (ವೀಕ್ಷಣಾ ಸ್ಥಳ), ಕೊಡೈಕೆನಲ್

3

ಗ್ರೀನ್ ವ್ಯಾಲಿ ವ್ಯೂ ಅಥವಾ ಸೂಯಿಸೈಡ್ ಪಾಯಿಂಟ್ ಎಂದು ಕರೆಯಲ್ಪಡುವ ಈ ಸ್ಥಳವು ಅತ್ಯಂತ ಆಳವಾದ ಸ್ಥಳವಾಗಿದ್ದು, ಒಂದು ಅಪಾಯಕಾರಿ ತಗ್ಗನ್ನು ಸಹ ಹೊಂದಿದೆ. ಈ ತಗ್ಗು ಸುಮಾರು 5,000 ಅಡಿ ಆಳವಿದೆ. ಈ ಸ್ಥಳವು ಕೊಡೈಕೆನಲ್ ಕೆರೆಯಿಂದ 5.5 ಕಿ.ಮೀ ದೂರದಲ್ಲಿದೆ. ಇಲ್ಲಿಂದ ವೈಗೈ ಜಲಾಶಯದ ನಯನ ಮನೋಹರ ನೋಟವನ್ನು ಕಾಣಬಹುದು. ಇಲ್ಲಿಗೆ ವಿಹಾರಕ್ಕೆಂದು ಬರುವವರಿಗೆ ಮುದ ನೀಡಲು ಅಸಂಖ್ಯಾತ ಕೋತಿಗಳು ಕಾದು ಕುಳಿತಿರುತ್ತವೆ. ಇಲ್ಲಿ ಒಂದು ಮೆಟ್ಟಿಲ ಸಾಲು ಇದ್ದು, ಪ್ರವಾಸಿಗರಿಗೆ ಕೊಳ್ಳಲು ಹಲವಾರು ವಸ್ತುಗಳು ಇಲ್ಲಿ ದೊರೆಯುತ್ತವೆ.

ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವುದಿದ್ದರೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ಒಳಗೆ ಭೇಟಿ ನೀಡುವುದು ಉತ್ತಮ. ಈ ಸಮಯದಲ್ಲಿ ಇಲ್ಲಿ ಸುಂದರ ನೋಟವನ್ನು ನೋಡಬಹುದು. ಈ ಸ್ಥಳವು ವಿಶ್ರಾಂತಿ ಪಡೆಯಲು ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಲು ಅತ್ಯುತ್ತಮ ತಾಣವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun