Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು » ಬೆರಿಜಮ್ ಕೆರೆ

ಬೆರಿಜಮ್ ಕೆರೆ, ಕೊಡೈಕೆನಲ್

5

ಬೆರಿಜಮ್ ಕೆರೆಯು ಕೊಡೈಕೆನಲ್ ಗಿರಿಧಾಮದಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಈ ಕೆರೆಯು ಅರಣ್ಯದ ಒಳಭಾಗದಲ್ಲಿ ನೆಲೆಸಿದೆ. ಅಲ್ಲಿಗೆ ಭೇಟಿಕೊಡಲು ಅನುಮತಿ ಪಡೆಯಬೇಕಾದುದು ಅನಿವಾರ್ಯ. ಇಲ್ಲಿಗೆ ಭೇಟಿಕೊಡಲು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಕಾಲಾವಕಾಶವಿದೆ. ಈ ಕೆರೆಯಲ್ಲಿ ನೀರು ಕುಡಿಯಲು ಕಾಡು ಕೋಣ, ಜಿಂಕೆಗಳು, ಹಾವುಗಳು ಮತ್ತು ಚಿರತೆಗಳು ಬರುತ್ತಿರುತ್ತವೆ. ನೀವು ನಿಜಕ್ಕೂ ಅದೃಷ್ಟಶಾಲಿಗಳಾಗಿದ್ದಲ್ಲಿ ಅವುಗಳನ್ನು ನೋಡಬಹುದು.

ಈ ಪ್ರದೇಶದಲ್ಲಿ ಹಲವಾರು ಬಗೆಯ ಅಣಬೆಗಳು ಬೆಳೆಯುತ್ತವೆ. ಈ ಕೆರೆಗೆ ಸಮೀಪದಲ್ಲಿ ಫೈರ್ ಟವರ್, ಲೇಕ್ ವ್ಯೂ, ಸೈಲೆಂಟ್ ವ್ಯಾಲಿ ಮತ್ತು ಗಿಡಮೂಲಿಕೆಗಳ ಕಾಡುಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಕಾಡುಗಳನ್ನು ಇಷ್ಟಪಡುವವರಿಗೆ ಈ ಸ್ಥಳವು ಅದ್ಭುತ ಅನುಭವವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri