Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು » ಪಿಲ್ಲರ್ ರಾಕ್ಸ್

ಪಿಲ್ಲರ್ ರಾಕ್ಸ್, ಕೊಡೈಕೆನಲ್

4

ಪಿಲ್ಲರ್ ರಾಕ್ಸ್ ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಕೊಡೈಕೆನಲ್‍ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಮೂರು ಗ್ರಾನೈಟ್‍ನ ಬಂಡೆಗಳು ನೇರವಾಗಿ ನಿಂತಿವೆ. ಈ ಸ್ತಂಭಗಳು 400 ಅಡಿ ಎತ್ತರವಾಗಿದ್ದು, ಸುತ್ತಲಿನ ಸುಂದರವಾದ ಪ್ರದೇಶದ ಪಕ್ಷಿ ನೋಟವನ್ನು ಒದಗಿಸುತ್ತವೆ. ಈ ಬಂಡೆಗಳ ನಡುವಿನ ಕೊರಕಲುಗಳು ಅತ್ಯಂತ ಆಳ ಮತ್ತು ಅಪಾಯಕಾರಿಯಾಗಿವೆ. ಇವುಗಳನ್ನು ಡೆವಿಲ್ಸ್ ಕಿಚನ್ ಎಂದು ಕರೆಯುತ್ತಾರೆ. ಈ ಸ್ಥಳವು ನೋಡಲು ನಯನಮನೋಹರವಾದ ನೋಟವನ್ನು ಒದಗಿಸುತ್ತದೆ. ಈ ಪಿಲ್ಲರ್ ರಾಕ್ಸ್ ಗಳನ್ನು ತಮಿಳು ನಾಡು ಅರಣ್ಯ ಇಲಾಖೆಯು ನಿರ್ವಹಣೆ ಮಾಡುತ್ತಿದೆ.

One Way
Return
From (Departure City)
To (Destination City)
Depart On
27 Jan,Mon
Return On
28 Jan,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Jan,Mon
Check Out
28 Jan,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Jan,Mon
Return On
28 Jan,Tue
  • Today
    Kodaikanal
    29 OC
    84 OF
    UV Index: 7
    Patchy rain possible
  • Tomorrow
    Kodaikanal
    23 OC
    74 OF
    UV Index: 6
    Moderate or heavy rain shower
  • Day After
    Kodaikanal
    25 OC
    76 OF
    UV Index: 7
    Moderate or heavy rain shower