Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ಆಕರ್ಷಣೆಗಳು
  • 01ಅಸಿರ್ ಘರ್ ಕೋಟೆ

    ಅಸಿರ್ ಘರ್ ಕೋಟೆ

    ಅಸಿರ್ ಘರ್ ಕೋಟೆ ಅಥವಾ ಅಸಿಘರ್ ಕಿಲ್ಲಾ ಅಹಿರ್ ಸಾಮ್ರಾಜ್ಯದ ಅಸ್ಸಾ ಅಹಿರ್ ನಿರ್ಮಿಸಿದ. ಈ ಕೋಟೆಯನ್ನು ಮೊದಲಿಗೆ ಅಸ್ಸಾ ಅಹಿರ್ ಘರ್ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅದರ ಹೆಸರು ಅಸಿರ್ ಘರ್ ಕೋಟೆ ಎಂದು ಬದಲಾಗಿದೆ.

    ಸ್ಥಳೀಯರ ಪ್ರಕಾರ, ಈ ಕೋಟೆಯನ್ನು ಯಾರೂ ಬಲವಂತವಾಗಿ ಆಕ್ರಮಿಸಿ, ವಶಪಡಿಸಿಕೊಳ್ಳಲು...

    + ಹೆಚ್ಚಿಗೆ ಓದಿ
  • 02ಇಂದಿರಾ ಸಾಗರ್ ಅಣೆಕಟ್ಟು

    ಇಂದಿರಾ ಸಾಗರ್ ಅಣೆಕಟ್ಟು

    ಇಂದಿರಾ ಸಾಗರ ಅಣೆಕಟ್ಟು ಏಷ್ಯಾದ ಅತಿ ಪ್ರತಿಷ್ಠಿತ ಜಲವಿದ್ಯುತ್ ಯೋಜನೆ. ಈ ಬಹುಪಯೋಗಿ ಅಣೆಕಟ್ಟನ್ನು ಖಾಂಡ್ವಾದ ನರ್ಮದಾನಗರದಲ್ಲಿರುವ ನರ್ಮದಾ ನದಿಯ ಮೇಲೆ ಕಟ್ಟಲಾಗಿದೆ. ಇದರ ಅಡಿಪಾಯ ಹಾಕಿದವರು ಭಾರತದ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ, ಅಕ್ಟೋಬರ್ 23, 1984ರಂದು. ಇದರ ಬೃಹತ್ತಾದ ಆಕಾರದಿಂದಲೇ ಇದು...

    + ಹೆಚ್ಚಿಗೆ ಓದಿ
  • 03ಗೌರಿ ಕುಂಜ್

    ಗೌರಿ ಕುಂಜ್

    ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯ ಕಿಶೋರ್ ಕುಮಾರ್ ಗಂಗೂಲಿಯ ಸ್ಮರಣಾರ್ಥವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಕಿಶೋರ್ ಕುಮಾರ್ ಮತ್ತು ಖಾಂಡ್ವಾ ನಡುವೆ ಒಂದು ವಿಶೇಷವಾದ ಬಾಂಧವ್ಯವಿದ್ದು, ಸುಪ್ರಸಿದ್ಧ ಗಾಯಕನ ಹುಟ್ಟಿದ್ದು ಇದೇ ಊರಲ್ಲಿ. ಇದರ ಅಡಿಪಾಯ ಹಾಕಿದವರು ಕಿಶೋರ್ ಕುಮಾರ್ ಅವರ ಅಣ್ಣ ಅಶೋಕ್ ಕುಮಾರ್ ಅವರು....

    + ಹೆಚ್ಚಿಗೆ ಓದಿ
  • 04ಭವಾನಿ ಮಾತಾ ಮಂದಿರ

    ಭವಾನಿ ಮಾತಾ ಮಂದಿರ

    ದಾದಾ ದರಬಾರ್ ಬಳಿಯೇ ಖಾಂಡ್ವಾ ಪಟ್ಟಣದ ನೈರುತ್ಯ ಭಾಗದಲ್ಲಿ ಭವಾನಿ ಮಾತೆಯ ಮಂದಿರವಿದೆ. ಇದೇ ಮಂದಿರದ ಆವರಣದಲ್ಲಿ ತುಳಜಾ ಭವಾನಿಯ ಮಂದಿರವೂ ಇದೆ. ಪಾರ್ವತಿ ದೇವಿಯ ಇನ್ನೊಂದು ಅವತಾರವೆಂದೇ ಭವಾನಿಯನ್ನು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ತುಳಜಾ ಭವಾನಿ ಮಾತಾ ಮಂದಿರವೆಂದೂ ಕರೆಯುತ್ತಾರೆ. ಪ್ರತಿ ವರ್ಷ ಸಾವಿರಾರು...

    + ಹೆಚ್ಚಿಗೆ ಓದಿ
  • 05ಘಂಟಾಘರ್

    ಘಂಟಾಘರ್

    ಇಂದು ಖಾಂಡ್ವಾ ಪಟ್ಟಣದ ಬಹುಮುಖ್ಯವಾದ ಸ್ಥಳ. ಈ ಪ್ರದೇಶ ಮುಲ್ತಾನದ ಕ್ಲಾಕ್ ಟವರ್ ಎಂದೇ ಕರೆಯುತ್ತಾರೆ. ಇದನ್ನು 1884ನೇ ಇಸ್ವಿಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಲಾಗಿದೆ. ಮುನಿಸಿಪಲ್ ಕಾನೂನು 1883 ಜಾರಿಗೆ ಬಂದ ನಂತರ ಸರಕಾರಿ ಕಚೇರಿಯಾಗಿ ಬಳಸಲು ಇದನ್ನು ನಿರ್ಮಿಸಲಾಯಿತು. 1884ನೇ ಇಸ್ವಿ ಫೆಬ್ರವರಿ 12ನೇ...

    + ಹೆಚ್ಚಿಗೆ ಓದಿ
  • 06ದಾದಾ ದರಬಾರ್

    ದಾದಾ ದರಬಾರ್

    ಖಾಂಡ್ವಾದ ನೈರುತ್ಯ ಭಾಗದಲ್ಲಿ ದಾದಾ ದರಬಾರ್ ಇದೆ. ಇದು ಪವಿತ್ರವಾದ ಪೂಜಾಸ್ಥಳ ಎನಿಸಿಕೊಂಡಿದೆ. ಪೂಜ್ಯ ಸ್ವಾಮಿಗಳಾದ ಶ್ರೀ ಹರಿಹರಾನಂದಜಿ ಮಹಾರಾಜ್ ಹಾಗು ಪೂಜ್ಯ ಶ್ರೀ ಕೇಶವಾನಂದಜಿ ಮಹಾರಾಜ್ ಅವರ ಪವಿತ್ರವಾದ ಸಮಾಧಿಗಳಿವೆ. ಇವರಿಬ್ಬರನ್ನು ಛೋಟೆ ದಾದಾಜಿ ಹಾಗು ಬಡೇ ದಾದಾಜಿ ಎಂದೇ ಸಂಬೋಧಿಸುತ್ತಾರೆ.

    ಈ ಸಂತರ...

    + ಹೆಚ್ಚಿಗೆ ಓದಿ
  • 08ದಿ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್ ಬಿಲ್ಡಿಂಗ್

    ದಿ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್ ಬಿಲ್ಡಿಂಗ್

    ಖಾಂಡ್ವಾದ ಮುಖ್ಯ ಆಕರ್ಷಣೆಗಳಲ್ಲೊಂದಾಗಿರುವ ಈ ಕಟ್ಟಡ ಖಾಂಡ್ವಾದ ಪೂರ್ವಭಾಗದಲ್ಲಿದೆ. ಇದನ್ನು 1919ನೇ ಇಸ್ವಿಯಲ್ಲಿ ನಿರ್ಮಿಸಲಾಯಿತು. ಇಷ್ಟು ವರ್ಷಗಳಾದರೂ ಇದರ ಆಕರ್ಷಣೆ ಇದುವರೆಗೂ ಕಡಿಮೆಯಾಗಿಲ್ಲ.

    ಮೊಟ್ಟ ಮೊದಲಿಗೆ ಇದನ್ನು 15000 ಚದರ ಮೀಟರ್ ಅಳತೆಯಲ್ಲಿ ಕಟ್ಟಿಸಲಾಯಿತು. ಕಾಲಕ್ರಮೇಣ ಕಚೇರಿಯ ಕೆಲಸಕ್ಕಾಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed