Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ಆಕರ್ಷಣೆಗಳು » ಘಂಟಾಘರ್

ಘಂಟಾಘರ್, ಖಾಂಡ್ವಾ

1

ಇಂದು ಖಾಂಡ್ವಾ ಪಟ್ಟಣದ ಬಹುಮುಖ್ಯವಾದ ಸ್ಥಳ. ಈ ಪ್ರದೇಶ ಮುಲ್ತಾನದ ಕ್ಲಾಕ್ ಟವರ್ ಎಂದೇ ಕರೆಯುತ್ತಾರೆ. ಇದನ್ನು 1884ನೇ ಇಸ್ವಿಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಲಾಗಿದೆ. ಮುನಿಸಿಪಲ್ ಕಾನೂನು 1883 ಜಾರಿಗೆ ಬಂದ ನಂತರ ಸರಕಾರಿ ಕಚೇರಿಯಾಗಿ ಬಳಸಲು ಇದನ್ನು ನಿರ್ಮಿಸಲಾಯಿತು. 1884ನೇ ಇಸ್ವಿ ಫೆಬ್ರವರಿ 12ನೇ ತಾರೀಖಿನಂದು ಗೋಪುರದ ನಿರ್ಮಾಣ ಶುರುವಾಗಿ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪೂರ್ಣಗೊಂಡಿತು.

ಮುಲ್ತಾನ್ ಮೇಲೆ ದಾಳಿಯಾದಾಗ ಪತನವಾದ ಅಹ್ಮದ್ ಖಾನ್ ಸದೋಜಾಯಿಯ ಹವೇಲಿ ಮೇಲೆಯೇ ಈ ಗೋಪುರ ನಿರ್ಮಾಣಗೊಂಡಿದೆ. ಕ್ಲಾಕ್ ಟವರನ್ನು ಅಂದು ವೈಸ್ ರಾಯ್ ಆಗಿದ್ದ ನಾರ್ತ್ ಬ್ರೂಕ್ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಘಂಟಾಘರ್‌ನ 'ರಿಪ್ಪನ್ ಹಾಲ್'ನ್ನು ಜಿನ್ನಾ ಹಾಲ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬೇಕೆಂಬ ಮಾತು ಕೇಳಿಬರುತ್ತಿದೆ.

ಘಂಟಾಘರ್ ನ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಐತಿಹಾಸಿಕ ಪುಷ್ಕರಣಿ ಅಥವಾ ಕುಂಡಗಳಿವೆ. ಅವುಗಳ ಹೆಸರು ಹೀಗಿವೆ : ಸೂರಜ್ ಕುಂಡ್, ಭೀಮಾ ಕುಂಡ್, ರಾಮೇಶ್ವರ್ ಕುಂಡ್ ಮತ್ತು ಪದ್ಮ ಕುಂಡ್.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri