Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ಆಕರ್ಷಣೆಗಳು » ದಾದಾ ದರಬಾರ್

ದಾದಾ ದರಬಾರ್, ಖಾಂಡ್ವಾ

1

ಖಾಂಡ್ವಾದ ನೈರುತ್ಯ ಭಾಗದಲ್ಲಿ ದಾದಾ ದರಬಾರ್ ಇದೆ. ಇದು ಪವಿತ್ರವಾದ ಪೂಜಾಸ್ಥಳ ಎನಿಸಿಕೊಂಡಿದೆ. ಪೂಜ್ಯ ಸ್ವಾಮಿಗಳಾದ ಶ್ರೀ ಹರಿಹರಾನಂದಜಿ ಮಹಾರಾಜ್ ಹಾಗು ಪೂಜ್ಯ ಶ್ರೀ ಕೇಶವಾನಂದಜಿ ಮಹಾರಾಜ್ ಅವರ ಪವಿತ್ರವಾದ ಸಮಾಧಿಗಳಿವೆ. ಇವರಿಬ್ಬರನ್ನು ಛೋಟೆ ದಾದಾಜಿ ಹಾಗು ಬಡೇ ದಾದಾಜಿ ಎಂದೇ ಸಂಬೋಧಿಸುತ್ತಾರೆ.

ಈ ಸಂತರ ಸಮಾಧಿಗಳನ್ನು 1930ರಲ್ಲಿ ಅವರ ಸ್ಮರಣಾರ್ಥವಾಗಿ ಸ್ಥಾಪಿಸಲಾಯಿತು. ಬೈರಾಗಿಯಾಗಿದ್ದ ಬಡೇ ದಾದಾಜಿಯವರು ಧುನಿ ಎಂದು ಕರೆಯಲಾಗುವ ಪವಿತ್ರ ಅಗ್ನಿಯ ಮುಂದೆ ತಪಸ್ಸು ಮಾಡಿದ್ದರು. ಇದಕ್ಕಾಗಿ ಇವರಿಗೆ ದಾದಾ ಧುನಿವಾಲಾ ಎಂಬ ಹೆಸರೂ ಇದೆ. ಹಾಗಾಗಿ ಈ ಪವಿತ್ರ ಸ್ಥಳವು ದಾದಾ ಧುನಿವಾಲಾ ದರಬಾರ್ ಎಂದೂ ಹೆಸರು ಪಡೆದಿದೆ.

ಗುರು ಪೂರ್ಣಿಮಾದ ಶುಭದಿನದಂದು ವಾರ್ಷಿಕ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ದೂರದೂರದಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ರೈಲು ನಿಲ್ತಾಣದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ದಾದಾ ದರಬಾರ್‌ಗೆ ತಲುಪುವುದು ಬಹಳ ಸುಲಭ. ಬಸ್ ನಿಲ್ದಾಣದಿಂದಲೂ ಈ ಸ್ಥಳ ಸಮೀಪದಲ್ಲಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat