Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ತಲುಪುವ ಬಗೆ

ತಲುಪುವ ಬಗೆ

ಸಾರ್ವಜನಿಕ ಸಾರಿಗೆಗಳಾದ ಬಸ್ ಮತ್ತು ಟ್ಯಾಕ್ಸಿಗಳ ಮುಖಾಂತರ ಖಾಂಡ್ವಾ ಪಟ್ಟಣವನ್ನು ತಲುಪಬಹುದು. ಸಾಕಷ್ಟು ಬಸ್ ಗಳು ಮಧ್ಯಪ್ರದೇಶದ ಮುಖ್ಯ ನಗರಗಳಿಂದ ಖಾಂಡ್ವಾಗೆ ಸಂಚರಿಸುತ್ತವೆ. ಇಂದೋರಿನಿಂದ ಖಾಂಡ್ವಾಗೆ ರಸ್ತೆ ಸಾರಿಗೆ ಮೂಲಕ ಪ್ರಯಾಣಿಸಿದರೆ ಉತ್ತಮ. ಇಂದೋರಿನಿಂದ 3 ಗಂಟೆಯಲ್ಲಿ ಖಾಂಡ್ವಾ ತಲುಪಬಹುದು.