Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ಆಕರ್ಷಣೆಗಳು » ನವಚಂಡಿ ದೇವಿ ಧಾಮ

ನವಚಂಡಿ ದೇವಿ ಧಾಮ, ಖಾಂಡ್ವಾ

1

ನವಚಂಡಿ ದೇವಿ ಧಾಮವು ಖಾಂಡ್ವಾದ ಲವಕುಶ ನಗರದಲ್ಲಿ ನೆಲೆಗೊಂಡಿದೆ. ಇದು ಉತ್ತರ ಭಾಗದಲ್ಲಿದ್ದು, ಶಕ್ತಿ ಮಾತೆಯನ್ನು ಜನರು ಪರಿಪರಿಯಾಗಿ ಪೂಜಿಸುತ್ತಾರೆ. ಶಕ್ತಿ ದೇವಿಯು ಪಾರ್ವತಿಯ ಮತ್ತೊಂದು ಅವತಾರವೆಂದು ಜನರು ನಂಬಿದ್ದಾರೆ. ಶಕ್ತಿದೇವಿಯನ್ನು ನವಚಂಡಿ ರೂಪದಲ್ಲಿ ಪೂಜಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನವಚಂಡಿ ಧಾಮವು ಧಾರ್ಮಿಕ ಸ್ಥಳವಾಗಿ ಬಹುವಾಗಿ ಸೆಳೆಯುತ್ತಿದೆ.

ಇದರ ಜನಪ್ರಿಯತೆ ಮತ್ತು ಆಧ್ಯಾತ್ಮಿಕ ಮಹತ್ವದಿಂದಾಗಿ ಪ್ರಮುಖ ಪ್ರವಾಸಿ ಸ್ಥಳವಾಗಿ ಜನರನ್ನು ಆಕರ್ಷಿಸುತ್ತಿದೆ. ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಫಾಲ್ಗೂನ್ ಎಂದು ಕರೆಯಲಾಗುವ ಜಾತ್ರೆಯನ್ನು ಇಲ್ಲಿ ಆಯೋಜಿಸುತ್ತಾರೆ. ಇಲ್ಲಿ ನಡೆಸಲಾಗುವ ಧಾರ್ಮಿಕ ಆಚರಣೆಗಳು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿವೆ. ಶಕ್ತಿ ದೇವಿಯ ಭಕ್ತನಾಗಿದ್ದ ಬಾಬಾ ಗಂಗಾ ಇದನ್ನು ನಿರ್ಮಿಸಿದ್ದಾರೆ. ಇದು ರೈಲು ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon