Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ಆಕರ್ಷಣೆಗಳು » ದಿ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್ ಬಿಲ್ಡಿಂಗ್

ದಿ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್ ಬಿಲ್ಡಿಂಗ್, ಖಾಂಡ್ವಾ

1

ಖಾಂಡ್ವಾದ ಮುಖ್ಯ ಆಕರ್ಷಣೆಗಳಲ್ಲೊಂದಾಗಿರುವ ಈ ಕಟ್ಟಡ ಖಾಂಡ್ವಾದ ಪೂರ್ವಭಾಗದಲ್ಲಿದೆ. ಇದನ್ನು 1919ನೇ ಇಸ್ವಿಯಲ್ಲಿ ನಿರ್ಮಿಸಲಾಯಿತು. ಇಷ್ಟು ವರ್ಷಗಳಾದರೂ ಇದರ ಆಕರ್ಷಣೆ ಇದುವರೆಗೂ ಕಡಿಮೆಯಾಗಿಲ್ಲ.

ಮೊಟ್ಟ ಮೊದಲಿಗೆ ಇದನ್ನು 15000 ಚದರ ಮೀಟರ್ ಅಳತೆಯಲ್ಲಿ ಕಟ್ಟಿಸಲಾಯಿತು. ಕಾಲಕ್ರಮೇಣ ಕಚೇರಿಯ ಕೆಲಸಕ್ಕಾಗಿ ಸುತ್ತಮುತ್ತ ಹಲವಾರು ಕಟ್ಟಡಗಳನ್ನು ನಿರ್ಮಿಸಲಾಯಿತು. ಈ ಕಟ್ಟಡ ನಿರ್ಮಾಣವಾದಾಗಿನಿಂದ ಇದು ಖಾಂಡ್ವಾ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಾಗಿದೆ. ಕಟ್ಟಡದ ಸುತ್ತಮುತ್ತ ಹಚ್ಚಹಸಿರಿನ ಗಿಡಮರಗಳು ಕಂಗೊಳಿಸುತ್ತಿದ್ದು, ಇದರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಸರಕಾರ ಕೂಡ ಸತತ ಪ್ರಯತ್ನದಿಂದ ಇದರ ಪ್ರಕೃತಿ ಸೌಂದರ್ಯವನ್ನು ಕಾಪಾಡಲು ಮತ್ತು ಆಧುನೀಕರಣಗೊಳಿಸಲು ಯಶಸ್ವಿಯಾಗಿದೆ. ಇದು ಪಟ್ಟದ ಹೃದಯ ಭಾಗದಲ್ಲಿ ಇದ್ದು, ರೈಲು ನಿಲ್ದಾಣದಿಂದ ಕೇವಲ 1 ಕಿ.ಮೀ. ದೂರದಲ್ಲಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun