Search
  • Follow NativePlanet
Share
ಮುಖಪುಟ » ಸ್ಥಳಗಳು » ಖಂಡಾಲಾ » ಆಕರ್ಷಣೆಗಳು » ಕಾರ್ಲ ಮತ್ತು ಭಾಜ ಗುಹೆಗಳು

ಕಾರ್ಲ ಮತ್ತು ಭಾಜ ಗುಹೆಗಳು, ಖಂಡಾಲಾ

3

ಕಾರ್ಲ ಮತ್ತು ಭಾಜ ಗುಹೆಗಳು ಖಂಡಾಲದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿವೆ. ಇವು ಈ ಗಿರಿಧಾಮದಿಂದ ಕೇವಲ 16 ಕಿ.ಮೀ ದೂರದಲ್ಲಿವೆ. ಈ ಅದ್ಭುತವಾದ ಪುರಾತನ ಗುಹೆಗಳು ಸುಮಾರು ಕ್ರಿ.ಪೂ 2 ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಹೊಂದಿವೆ. ಬೌದ್ಧ ಧರ್ಮದ ಹೀನಾಯಾನ ಪಂಥಕ್ಕೆ ಸೇರಿದ ಈ ಗುಹೆಗಳು ಭಾರತದಲ್ಲಿರುವ ಬೌದ್ಧ ವಾಸ್ತು ಶಿಲ್ಪ ಕಲೆಗ ಪ್ರತ್ಯಕ್ಷ ಸಾಕ್ಷಿಗಳಾಗಿ ನಿಂತಿವೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu