Search
  • Follow NativePlanet
Share
ಮುಖಪುಟ » ಸ್ಥಳಗಳು » ಖಂಡಾಲಾ » ಆಕರ್ಷಣೆಗಳು » ರಿವರ್ಸಿಂಗ್ ಸ್ಟೇಷನ್

ರಿವರ್ಸಿಂಗ್ ಸ್ಟೇಷನ್, ಖಂಡಾಲಾ

1

ರಿವರ್ಸಿಂಗ್ ಸ್ಟೇಷನ್ ಖಂಡಾಲಾದ ಬಳಿಯಿರುವ ಅತ್ಯಂತ ಸುಂದರವಾದ ಸ್ಥಳವಾಗಿದೆ. ಈ ಸ್ಥಳವು 26ನೇ ನಂಬರ್ ಸುರಂಗದ ಹೊರಗೆ ನೆಲೆಗೊಂಡಿದೆ. ಈ ಹಳೆಯ ಸ್ಥಳವು ಹಿಂದೆ ರೈಲ್ವೇಗೆ ಸೇರಿತ್ತು, ಆದರೆ ಇಂದು ಈ ಸ್ಥಳವನ್ನು ಯಾರು ಬಳಸದೆ ಹಾಗೆ ಬಿಟ್ಟಿದ್ದಾರೆ. ರಾತ್ರಿ ಸಮಯದಲ್ಲಿ ಇಲ್ಲಿ ನೂರಾರು ದೀಪಗಳನ್ನು ಹಚ್ಚಲಾಗುತ್ತದೆ. ಅದು ನೋಡುಗರನ್ನು ಮಂತ್ರ ಮುಗ್ಧಗೊಳಿಸುವಂತಹ ದೃಶ್ಯವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri