Search
  • Follow NativePlanet
Share
ಮುಖಪುಟ » ಸ್ಥಳಗಳು » ಖಂಡಾಲಾ » ಆಕರ್ಷಣೆಗಳು » ಅಮೃತಾಂಜನ್ ಪಾಯಿಂಟ್

ಅಮೃತಾಂಜನ್ ಪಾಯಿಂಟ್, ಖಂಡಾಲಾ

1

ಅಮೃತಾಂಜನ್ ಪಾಯಿಂಟ್ ಖಂಡಾಲಾ ಘಾಟ್‍ನ್ನು ಪ್ರವೇಶಿಸುವ ಸ್ಥಳದಲ್ಲಿ ನೆಲೆಗೊಂಡಿರುವ ಒಂದು ಪ್ರಸಿದ್ಧ ಸ್ಥಳವಾಗಿದೆ. ಮೊದಲ ಇಳಿಜಾರಿನ ತುದಿಯ ಬಳಿ ನೆಲೆಗೊಂಡಿರುವ ಈ ಸ್ಥಳವು ಸುತ್ತ ಮುತ್ತಲ ಪ್ರದೇಶದ ವಿಹಂಗಮ ನೋಟವನ್ನು ಒದಗಿಸುತ್ತದೆ. ಈ ಸ್ಥಳವು ಈ ಕಣಿವೆಯ ಮರುಳುಗೊಳಿಸುವ ನೋಟವನ್ನು ಹಾಗು ಡ್ಯೂಕ್ಸ್ ನೋಸ್‍ಗಳ ನೋಟವನ್ನು ಒದಗಿಸುತ್ತದೆ. ಇದಲ್ಲದೆ ಖೊಪೊಲಿ ನಗರದ ಪಕ್ಷಿ ನೋಟವನ್ನು ಸಹ ಈ ಸ್ಥಳದಿಂದ ನೋಡಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu