ಕೀಲಾಂಗ್ ನಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಶಾಪಿಂಗ್, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ನಡುವೆ ಶಾಪಿಂಗ್ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಪ್ರವಾಸಿಗರು ಇಲ್ಲಿ ರಗ್ಗುಗಳು, ಪಾದರಕ್ಷೆ, ಶಾಲುಗಳು, ನೈಸರ್ಗಿಕ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ, ಲೋಹದ ಕರಕುಶಲ, ಬೆಳ್ಳಿ ಆಭರಣಗಳು, ಬಿದಿರಿನ ಉತ್ಪನ್ನಗಳು, ಉಣ್ಣೆಯ ಜಾಕೆಟ್ ಗಳು ಮೊದಲಾದವುಗಳನ್ನು ಇಲ್ಲಿ ಖರೀದಿ ಮಾಡಬಹುದು.


Click it and Unblock the Notifications